
ಶಿರಸಿ:
ಪ್ರತಿ ವರ್ಷದಂತೆ ಕಿರವತ್ತಿ ಅರಣ್ಯ ಇಲಾಖೆಯವರು ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಇವತ್ತು ಮುಂಜಾನೆಯಿಂದಲೇ ಪೂಜಾ ಕಾರ್ಯಗಳೆಲ್ಲಾ ನಡೆದು, ಮಧ್ಯಾಹ್ನ ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆಯನ್
ನು ಮಾಡಲಾಯಿತು. ಸಾವಿರಾರು ಭಕ್ತರು ಪೂಜಾಕಾರ್ಯ, ಅನ್ನಸಂತರ್ಪಣೆ ಕಾರ್ಯದಲ್ಲಿ ಪಾಲ್ಗೊಂಡು ಶ್ರೀದೇವರ ಕೃಪೆಗೆ ಪಾತ್ರರಾದರು.
ಸಾಂಯಕಾಲ ಆಂಜನೇಯ ಮೂರ್ತಿಯ ಪಲ್ಲಕ್ಕಿ ಉತ್ಸವವನ್ನು ಸ್ಥಳೀಯ ಜನರೊಂದಿಗೆ ಸೇರಿ ಅರಣ್ಯ ಇಲಾಖೆಯವರು ನಡೆಸಿಕೊಟ್ಟರು.
Leave a Comment