ದಾಂಡೇಲಿ :
ನಗರದ ಎಸ್.ಬಿ.ಐ (ಇತ್ತೀಚೆಗೆ ವಿಲೀನಗೊಂಡಿರುವ ಎಸ್.ಬಿ.ಎಂ) ಬ್ಯಾಂಕಿನ ಅಧಿಕಾರಿ ರಫೀಕ ಶೇಖ ಅವರು ಸ್ವಯಂ ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ.
ರಫೀಕ ಶೇಖ ಅವರು ತಮ್ಮ ಕ್ರಿಯಾಶೀಲತೆ ಮತ್ತು ಶಿಸ್ತುಬದ್ದ ಕಾರ್ಯದಕ್ಷತೆಯಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಇವರ ಮುಂದಿನ ಜೀವನಕ್ಕೆ ಎಸ್.ಬಿ.ಐ ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ಯೋಗೇಶ ಕರ್ಕೇರ ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿ ಶುಭ ಕೋರಿದ್ದಾರೆ
Leave a Comment