ಕಾರವಾರ:
ಗ್ರಾಮೀಣ ಅಂಚೆ ಸಹಾಯಕ ಹುದ್ದೆಗೆ ಈಗಾಗಲೇ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ತಮ್ಮ ಮೂಲ ದಾಖಲೆಗಳನ್ನು ಅಪ್ಲೋಡ್ ಮಾಡಲು ಅಗಷ್ಟ 14 ರಿಂದ 19 ರವರೆಗೆ ಕಾಲಾವಕಾಶ ಒದಗಿಸಲಾಗಿದೆ.
ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿದ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಅಪ್ಲೋಡ್ಗಾಗಿ http://appost.in/gdsonline ಯನ್ನು ಸಂಪರ್ಕಿಸಬಹುದಾಗಿದೆ ಎಂದು ಅಂಚೆ ಆಧೀಕ್ಷಕರು ಕಾರವಾರ ವಿಭಾಗ ಕಾರವಾರ ರವರು ತಿಳಿಸಿದ್ದಾರೆ
1leave