ಹಳಿಯಾಳ:- ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರವನ್ನು ಅಭಿವೃದ್ದಿಯ ಪಥದಲ್ಲಿ ಮುನ್ನಡೆಸಿರುವ ಹಾಗೂ ಇನ್ನೂ ಅಭಿವೃದ್ದಿ ಮಾಡಿ ಮಾದರಿ ಕ್ಷೇತ್ರವನ್ನಾಗಿ ಮಾಡಲು ಇಚ್ಚಾಶಕ್ತಿಹೊಂದಿರುವ ಕಾಂಗ್ರೇಸ್ ಅಭ್ಯರ್ಥಿ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಮತ ನೀಡುವಂತೆ ಸಚಿವರ ಪತ್ನಿ ರಾಧಾ ದೇಶಪಾಂಡೆ ಪತಿ ಪರ ಮತಯಾಚನೆಯಲ್ಲಿ ತೊಡಗಿದ್ದಾರೆ.ಹಳಿಯಾಳ:- ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರವನ್ನು ಅಭಿವೃದ್ದಿಯ ಪಥದಲ್ಲಿ ಮುನ್ನಡೆಸಿರುವ ಹಾಗೂ ಇನ್ನೂ ಅಭಿವೃದ್ದಿ ಮಾಡಿ ಮಾದರಿ ಕ್ಷೇತ್ರವನ್ನಾಗಿ ಮಾಡಲು ಇಚ್ಚಾಶಕ್ತಿಹೊಂದಿರುವ ಕಾಂಗ್ರೇಸ್ ಅಭ್ಯರ್ಥಿ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಮತ ನೀಡುವಂತೆ ಸಚಿವರ ಪತ್ನಿ ರಾಧಾ ದೇಶಪಾಂಡೆ ಪತಿ ಪರ ಮತಯಾಚನೆಯಲ್ಲಿ ತೊಡಗಿದ್ದಾರೆ. ಪಟ್ಟಣದಲ್ಲಿ ಮಹಿಳೆಯರ ಪಡೆಯೊಂದಿಗೆ ಪಟ್ಟಣದ ಪ್ರಮುಖ ಬಡಾವಣೆಗಳಲ್ಲಿ ಕಾಂಗ್ರೇಸ್ ಮಹಿಳಾ ಕಾರ್ಯಕರ್ತರೊಂದಿಗೆ ಮತಯಾಚನೆಗೆ ತೆರಳುತ್ತಿರುವ ಅವರಿಗೆ ಮಹಿಳಾ ಮುಖಂಡರಾದ ಮಾಲಾ ಬ್ರಗಾಂಜಾ, ಪ್ರೇಮಾ ತೊರಣಗಟ್ಟಿ, ಪುರಸಭೆ ಮಹಿಳಾ ಸದಸ್ಯರು ಹಾಗೂ ಅನೇಕರು ಸಾಥ್ ನೀಡುತ್ತಿದ್ದಾರೆ.
Leave a Comment