ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ* rs ಪ್ರತಿ ಕೇ.ಜಿ ಗೆ
*ಅಕ್ಕಿ ಅಭಿಲಾಷ……………….25*
*ಬಾರ್ಲಿಅಕ್ಕಿ……………… ..36*
*ಸ್ಟೀಮ್ (ಸೋನಾ77)……34.50*
*ಅಕ್ಕಿ ರಾ(S M GOLD)…………26.50*
*ನವಣೆ ಅಕ್ಕಿ………………..51*
*ಕುಚಿಗೆ ಅಕ್ಕಿ…………………30*
*ಅಕ್ಕಿ ಪೂನಮ್ ಗೌರಿ…….30.50*
*ಲಕ್ಷ್ಮಿ ಗೋಲ್ಡ ಸೋನಾ……47*
*ಜೀರಾ ರೈಸ್………………..61*
*ಸೋನಾ ನುಚ್ಚು……………23*
*ಅಕ್ಕಿ ಸಿಂಧು ………………….24*
*ಬಾಸುಮತಿ ಅಕ್ಕಿ(india gate)..88*
*ಬಾಸುಮತಿ ಅಕ್ಕಿ…………… 87*
Tss Sirsi
➖➖➖➖➖➖➖➖➖➖➖➖
*ಮಾನ್ಸೂನ್ ಮೇಳ*
*”ರಿಯಾಯತಿ ಮಾರಾಟ”*
ದಿನಾಂಕ 29/05/2018 ರಿಂದ 03/06/2018ರ ವರೆಗೆ ನಡೆಯುವ ಮಾನ್ಸೂನ್ ಮೇಳದಲ್ಲಿ ಶಾಲಾ ಸಾಮಗ್ರಿ ಮತ್ತು ಬ್ಯಾಗ್ ಗಳ ಮೇಲೆ ರಿಯಾಯಿತಿ ಮಾರಾಟವಿದೆ.
*(ಶಾಲಾ ಮಕ್ಕಳು ಪಡೆದ ಅಂಕದ ಮೇಲೆ ರಿಯಾಯಿತಿ)*
ವಿವರ:- 35% ರಿಂದ 50% ವರೆಗೆ – 5%
51% ರಿಂದ 60% ರ ವರೆಗೆ -6%
61% ರಿಂದ 70% ರ ವರೆಗೆ – 7%
71% ರಿಂದ 80% ರ ವರೆಗೆ -8%
81% ರಿಂದ 90% ರ ವರೆಗೆ -9%
91% ರಿಂದ 100% ರ ವರೆಗೆ -10%
*(ಸೂಚನೆ :- ಅಂಕಪಟ್ಟಿ ತಪ್ಪದೇ ತರತಕ್ಕದ್ದು.)*
➖➖➖➖➖➖➖➖➖➖➖➖
*ತೋಟಗಾರಿಕಾ ಇಲಾಖೆಯಿಂದ ದೊರೆಯುವ ಮೈಲುತುತ್ತ ಸಹಾಯಧನ ಅರ್ಜಿಯನ್ನು ಟಿಎಸ್ಎಸ್ ಕೃಷಿ ವಿಭಾಗದಲ್ಲಿ ಸ್ವೀಕರಿಸಲಾಗುವುದು ಸದಸ್ಯರು ಇದರ ಪ್ರಯೋಜನ ಪಡೆಯಬೇಕಾಗಿ ವಿನಂತಿ.*
*(ಅರ್ಜಿ ನಮೂನೆ ನಮ್ಮಲ್ಲೇ ಸಿಗುತ್ತದೆ. )*
Leave a Comment