TSS ಕೃಷಿ ಸೂಪರ್ ಮಾರ್ಕೇಟ್ ಶಿರಸಿ ₹ , ಪ್ರತಿ 50 KG ಚೀಲಕ್ಕೆ*
ರಾಸಾಯನಿಕ ಗೊಬ್ಬರಗಳ ದರ
*ಯೂರಿಯಾ………..295*
*ರಾಕ್ ಫಾಸ್ಫೇಟ್…………365*
*ಸೂಪರ್ ಫಾಸ್ಫೇಟ್…….370*
*ಪೋಟ್ಯಾಶ್…(IPL)…..670*
*Mangala 14:6:21….660*
*ಇಫ್ಕೊ 10:26:26….1055*
*ಸುಫಲಾ15:15:15…….971*
ಸಾವಯವ ಗೊಬ್ಬರಗಳ ದರ
*ಜಿಯೋಗ್ರೀನ್……………505*
*ಅನ್ನಪೂರ್ಣ….30 kg….395*
*ಗ್ರೀನ್ ಪೋಸ್…………..440*
*ಸ್ವರ್ಣ ಭೂಮಿ.30 kg…..330*
*ಎರೆ ಗೊಬ್ಬರ 50 kg…….265*
*ಮಿಶ್ರ ಸಂಜೀವಿನಿ ಸಾವಯವ ಗೊಬ್ಬರ 50 KG…655*
*ಬೇವಿನ ಹಿಂಡಿ ಕೇಕ್ ಗ್ರೇಡ್ 2…570*
*ಬೇವಿನ ಹಿಂಡಿ ಪೌಡರ್…840*
*ಬೇವಿನ ಹಿಂಡಿ (MCF)..50kg..1195*
*TSS ಗ್ರೀನ್ ಗೋಲ್ಡ್…….385*
*TSS Sirsi*
➖➖➖➖➖➖➖➖➖➖➖➖
*ಟಿ.ಎಸ್.ಎಸ್
“ಹಸಿರು ಮಾಸ”
ದಲ್ಲಿ ಟಿಶ್ಯುಕಲ್ಚರ್ ಜಿ-9 ಬಾಳೆ ಗಿಡಗಳು ಸೀಮಿತ ಸಂಖ್ಯೆಯಲ್ಲಿ ಲಭ್ಯವಿರುತ್ತದೆ.*
➖➖➖➖➖➖➖➖➖➖➖➖
*TSS ಸದಸ್ಯರಿಗೊಂದು ವಿಶಿಷ್ಟ ವಿನೂತನ ಕೊಡುಗೆ* !!
ತಮ್ಮ ಮನೆಯ ಗೇಟಿಗೆ ಅಥವಾ ಎದರುಗಡೆಯಲ್ಲಿ ತಮ್ಮ ಮನೆಯ ಹೆಸರು/ ಯಜಮಾನನ ಹೆಸರು ಸೂಚಿಸುವ ಸುಂದರ ಫಲಕವನ್ನು (ಬೋರ್ಡ್) TSS ವತಿಯಿಂದ ಉಚಿತವಾಗಿ ಮಾಡಿಕೊಡುವ ಯೋಜನೆ ರೂಪಿಸಲಾಗಿದೆ.
ಶಾಖೆಯ ಸದಸ್ಯರೂ ಇದರ ಪ್ರಯೋಜನ ಪಡೆಯಬಹುದು.
(ಹೆಸರು ನೊಂದಾಯಿಸಲು ಪ್ರಧಾನ ಕಛೇರಿ ಅಥವಾ ಹತ್ತಿರದ ಶಾಖೆ ಸಂಪರ್ಕಿಸಿ)
ಆಸಕ್ತ ಸದಸ್ಯರು
1)TSS ವ್ಯಾಪಾರಿ ಅಂಗಳ Sirsi
2)TSS Super Market Sirsi
3)ಪ್ರಧಾನ ಕಛೇರಿಯಲ್ಲಿ ಹಾಗು ಬ್ರಾಂಚ್ ಗಳಲ್ಲಿ ಅಗತ್ಯ ವಿವರಗಳನ್ನು ಪೂರೈಸಲು ವಿನಂತಿ.
ಹೆಸರು ನೊಂದಾಯಿಸಲು ಜೂನ್ 30 – 2018 ಕೊನೆಯದಿನ.
TSS Sirsi
Siddapur
Yellapur
Leave a Comment