ಹಳಿಯಾಳ : ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ ಅವರ 63ನೇಯ ಮಹಾಪರಿನಿರ್ವಾಣ ದಿನವನ್ನು
ಹಳಿಯಾಳದ ತಾಲೂಕಾ ಪಂಚಾಯತ ಸಮುದಾಯ ಭವನದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ತಾಲೂಕಿನ ವಿವಿಧ ದಲಿತ ಸಂಘಟನೆಗಳ ಮುಖಂಡರು ಹಾಗೂ ದಲಿತ ಮುಖಂಡರೆಲ್ಲರೂ ಒಟ್ಟಾಗಿ ಭವನದಲ್ಲಿ ಸೇರಿ ಅಂಬೇಡ್ಕರ ಅವರಿಗೆ ಗೌರವ ಸಲ್ಲಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್. ಎಲ್ ಘೋಟ್ನೇಕರ ಅವರು ಅಂಬೇಡ್ಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ಪಿಶಪ್ಪ ಕ. ಮೇತ್ರಿ, ರಾಜು ಆರ್ ಮೇತ್ರಿ, ಎಚ್ ಎ ಪಿಶಣ್ಣ, ಹನುಮಂತ ಮೇತ್ರಿ, ರಾಮಚಂದ್ರ ಮೇತ್ರಿ, ಚಂದ್ರು ಕಲಭಾವಿ, ವಿಬಿ ರಾಮಚಂದ್ರ, ಭರಮೊಜಿ ಮಣ್ಣವಡ್ಡರ, ಮಹಾದೇವ ಮೇತ್ರಿ, ಈರಣ್ಣಾ ವಡ್ಡರ, ಬಸವರಾಜ ಮೇತ್ರಿ, ಅರ್ಜುನ ಚಲವಾದಿ, ಪಾಂಡು ಚಲವಾದಿ, ರಮೇಶ ಭಜಂತ್ರಿ, ಮಂಜು ಬಂಡಿವಡ್ಡರ, ಮಾರುತಿ ವಡ್ಡರ, ತುಕಾರಾಮ ಮೇತ್ರಿ ಮೊದಲಾದವರು ಇದ್ದರು.

Leave a Comment