ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ ₹ ಪ್ರತಿ ಕೇ.ಜಿ ಗೆ
*ಅಕ್ಕಿ ಅಭಿಲಾಷ……………25*
*ಬಾರ್ಲಿಅಕ್ಕಿ……………… ..42*
*ಸ್ಟೀಮ್ (ಸೋನಾ77)… .35*
*ಅಕ್ಕಿ ರಾ(S M GOLD)…..26.5*
*ನವಣೆ ಅಕ್ಕಿ………………..67*
*ಕುಚಿಗೆ ಅಕ್ಕಿ…………………30*
*ಅಕ್ಕಿ ಪೂನಮ್ ಗೌರಿ……28.5*
*ಲಕ್ಷ್ಮಿ ಗೋಲ್ಡ ಸೋನಾ……47.5*
*ಜೀರಾ ರೈಸ್………………..55*
*ಸೋನಾ ನುಚ್ಚು……………22*
*ಅಕ್ಕಿ ಸಿಂಧು ………………..26*
*ಬಾಸುಮತಿ ಅಕ್ಕಿ(india gate)..87*
*ಬಾಸುಮತಿ ಅಕ್ಕಿ…………… 86*
➖➖➖➖➖➖➖➖➖➖➖➖➖➖
*ರೈತ ಆರೋಗ್ಯ ಕೇಂದ್ರ ಸೇವೆಗೆ ಸಿದ್ಧ .*
TSS ಪ್ರಧಾನ ಕಚೇರಿಯ ಬಳಿ ನೂತನವಾಗಿ ನಿರ್ಮಿಸಲಾಗಿರುವ ರೈತರ ಆರೋಗ್ಯ ಕೇಂದ್ರವು ಸೇವೆಗೆ ಸಜ್ಜಾಗಿದೆ . ಇಲ್ಲಿ ಅಲೋಪತಿ ಹಾಗೂ ಆಯುರ್ವೇದಿಕ ವೈದ್ಯರು ಲಭ್ಯರಿದ್ದು ಸುಸಜ್ಜಿತವಾದ ಲ್ಯಾಬ್ ಕೂಡ ಒಳಗೊಂಡಿದೆ .
*ಲಭ್ಯವಿರುವ ವೈದ್ಯರು*:
ಡಾ. ಮಹಾಬಲರಾವ್ 11 – 1 ಗಂಟೆ
ಡಾ.ಅನುರಾಧ ಎಸ್ (ಆಯುರ್ವೇದ) 11 – 2 ಗಂಟೆ
ಡಾ.ಚೇತನ್ ಕುಮಾರ್ 4 – 7:30 ಗಂಟೆ
*ಆರೋಗ್ಯ ಕೇಂದ್ರವು ಬೆಳಿಗ್ಗೆ 9:30 – ಸಂಜೆ 8 ಗಂಟೆಯವರೆಗೆ ತೆರೆದಿರುತ್ತದೆ..*
*TSS Sirsi*
➖➖➖➖➖➖➖➖➖➖➖➖
*TSS ಹೆಚ್ಚುವರಿ ಮೊಬೈಲ್ ಸಂಖ್ಯೆ :*
▪ *TSS Sale yard Sirsi*
*7760030888*
▪ *TSS Super Market Sirsi*
*90089 66764*
▪ *TSS Saleyard Yallapura*
*87620 07603*
*TSS SIRSI*
➖➖➖➖➖➖➖➖➖➖➖➖
Leave a Comment