TSS ಸೂಪರ್ ಮಾರ್ಕೇಟ್ ಶಿರಸಿ ₹ , ಪ್ರತಿ ಕೇ.ಜಿ ಗೆ
ಗಜರಿ …………19
ಹಸಿ ಮೆಣಸು…….60
ಬಜೆ ಮೆಣಸು…….70
ಬೆಂಡೆಕಾಯಿ………..65
ಹಾಗಲಕಾಯಿ………60
ಟೊಮಾಟೊ ……….22
ಕ್ಯಾಬೀಜ…………….16
ಹೂ ಕೋಸು(ಒಂದಕ್ಕೆ).22
ಮುಳ್ಳ ಸವತೆ…………..18
ನವಿಲಕೋಲು…………18
ಲಿಂಬು..(1)…………. ..2
ಕೊತ್ತುಂಬರಿ.(1ಕಟ್ಟು) 4
ಪುದೀನಾ…..(1ಕಟ್ಟು)5
ಶುಂಠಿ…………………..70
ಈರುಳ್ಳಿ………………..12
ಬಟಾಟೆ……………….20
ಬೆಳ್ಳುಳ್ಳಿ………………. 50
Lokal tengina kayi 39
ಹಾಲ ಕುಂಬಳ…………18
ಬೀಟ್ರೊಟ್……………22
ತೊಂಡೆಕಾಯಿ………..40
ನುಗ್ಗೆಕಾಯಿ…………..60
sweet carrot …….. 30
masrum………….. 45
ಪನ್ನೀರು (250 gm)….70
ಕುಮಟಾ ಕರಿಎಲೆ(100ಕ್ಕೆ)….40
ಬಿಳಿ ಎಲೆ(100ಕ್ಕೆ)……..45
ಕಲ್ಕತ್ತಾ ಎಲೆ(1ಕ್ಕೆ)……..04
********

*******
Apple (1st Q)………..190
Apple (2nd Q)………..140
ಮೂಸಂಬೆ…………….60
ದಾಳಿಂಬೆ……………..80
Kivi…………… 75
Orange……………. 50
White grapes…….. 60
Black grapes……..82
Dragon………. 140
Pear …………200
Ananas…….30
➖➖➖➖➖➖➖➖➖➖➖➖
▪ ಕೃಷಿ ಅವಘಡ ಮತ್ತು ಸುರಕ್ಷಾ ಯೋಜನೆಯು 1 ವರ್ಷದ ಅವಧಿಯದ್ದಾಗಿದ್ದು ಇದೇ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಮಾಡಿಸಿದಲ್ಲಿ ಅದರ ಅವಧಿಯು ಮುಂದಿನ ಮಾರ್ಚ್ (2020) ಅಂತ್ಯದವರೆಗೂ ಜಾರಿಯಲ್ಲಿರುತ್ತದೆ. ಇದರ ಲಾಭವನ್ನು ಸದಸ್ಯರು ಪಡೆಯಬೇಕಾಗಿ ವಿನಂತಿ.
▪ ಸಂಘದ ಮೂಲಕ ಅಡಿಕೆ ವಿಕ್ರಿ ಮಾಡುವ ಸದಸ್ಯರಿಗೆ ಮಾತ್ರ.
ಹೆಚ್ಚಿನ ಮಾಹಿತಿಗಾಗಿ ಪ್ರಧಾನ ಕಚೇರಿ ವಸೂಲಿ ವಿಭಾಗವನ್ನು ಸಂಪರ್ಕಿಸಿ.
➖➖➖➖➖➖➖➖➖➖➖➖
ಉತ್ತಮ ಸ್ಥಿತಿಯಲ್ಲಿರುವ ಧಾರಾ ಹಿಂಡಿಯ ಖಾಲಿ ಪ್ಲಾಸ್ಟಿಕ್ ಚೀಲಗಳನ್ನು ಪಶು ಆಹಾರ ವಿಭಾಗದಲ್ಲಿ ಖರೀದಿಸಲಾಗುವುದು.
TSS SIRSI
➖➖➖➖➖➖➖➖➖➖➖➖
Leave a Comment