• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳದಲ್ಲಿ .”ಚಿಣ್ಣರ ಚಿಲಿಪಿಲಿ” ಸಮ್ಮರ ಕ್ಯಾಂಪ್.

April 7, 2019 by Yogaraj SK Leave a Comment

ಹಳಿಯಾಳ:-  ದಿ. 15/4/2019 ರಿಂದ 24/4/2019 ವರೆಗೆ…..10ದಿನಗಳ ಕಾಲ  ಬೆಳಿಗ್ಗೆ 9:30ರಿಂದ ಸಂಜೆ 5:00ಗಂಟೆಯವರೆಗೆ.
8 ರಿಂದ 14 ವರ್ಷದೋಳಗಿನ 50  ಮಕ್ಕಳಿಗೆ  ಬೇಸಿಗೆ ಶಿಬಿರವನ್ನು ಏರ್ಪಡಿಸಿರುವುದಾಗಿ ಹಳಿಯಾಳದ   ಹೊಂಗಿರಣ ಸಂಸ್ಥೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಬಿರವು ವಿಶೇಷವಾಗಿದ್ದು ವಿಭಿನ್ನರೀತಿಯಲ್ಲಿ ಆಯೋಜಿಸುತ್ತಿರುವುದಾಗಿ  ಹೇಳಿರುವ ಅವರು
ಮಗುವಿನ ಸರ್ವಾಂಗೀಣ ಬೆಳವಣೆಗಾಗಿ ನಿನಾಸಂ ಮತ್ತು ರಂಗಾಯಣದಲ್ಲಿ ಪದವಿ ಪಡೆದ ಕಲಾವಿದರು ಭಾಗವಹಿಸುತ್ತಾರೆಂದಿದ್ದಾರೆ.
 ಕಲೆ ,ಸಾಹಿತ್ಯ,ಸಂಗೀತ,ನೃತ್ಯ ನಾಟಕ,ಚಿತ್ರಕಲೆ,ರಂಗಾಟಗಳು,ಜನಪದ,ಶಿಶು ಗೀತೆಗಳು, ಅಭಿನಯ ಕೌಶಲ್ಯ, ರಂಗಗೀತೆಗಳು, ಕರಕುಶಲತೆ, ಕರಾಟೆ, ಅರಣ್ಯ ಇಲಾಖೆಯವರಿಂದ ಪ್ರಾಣಿ ಪಕ್ಷಿ ಪರಿಚಯ,  ಮುಖವಾಡ ತಯಾರಿಕೆ,ಪೋಲಿಸ್ ಮತ್ತು ಅಗ್ನಿಶಾಮಕ ಇಲಾಖೆಯವರಿಂದ  ಅರಿವು ಪ್ರತ್ಯಕ್ಷಿಕೆ, ಮತ್ತು ಮಕ್ಕಳ ಸಂತೆ.
ಹೀಗೆ ಹಲವಾರು ಚಟುವಟಿಕೆಗಳು ಮಕ್ಕಳ ಮನರಂಜನೆಗಾಗಿ ನಡೆಯುತ್ತವೆ.
ಅಸಕ್ತರು .10/4/2019 ರೋಳಗೆ ಸಂಪರ್ಕಿಸಿ…
ಹೊಂಗಿರಣ ಸಂಸ್ಥೆ (ರಿ) ಹಳಿಯಾಳ. ದೂ. ಸಂಖ್ಯೆ
9945694642
 9986203682
9480268131 ಸಂಪರ್ಕಿಸುವಂತೆ ಕೊರಿದ್ದಾರೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: "Chinna Chirappi" Summary Camp., 9480268131, 9945694642  9986203682, abhinaya kauśalya, and children's semblance, animal bird introduction, araṇya ilākheyavarinda prāṇi pakṣi paricaya, Awareness by the Forest Department, cinematography, ciṇṇara cilipili, citrakale, Dance Drama, Folk songs, haḷiyāḷadalli, Handicrafts, Hoṅgiraṇa sansthe (ri) haḷiyāḷa. Dū. Saṅkhye, Housing Society (R) Come on. Art, janapada, kale, karakuśalate, karate, Literature, makkaḷige bēsige śibira, mask preparation, mattu makkaḷa sante, mukhavāḍa tayārike, music, nr̥tya nāṭaka, painting, Performances, Performing Arts, police and fire department, pōlis mattu agniśāmaka ilākheyavarinda arivu pratyakṣike, raṅgagītegaḷu, Rangas, raṅgāṭagaḷu, sāhitya, sam'mara kyāmp, samparkisuvante, saṅgīta, śiśu gītegaḷu, vibhinnarītiyalli, ಅಭಿನಯ ಕೌಶಲ್ಯ, ಅರಣ್ಯ ಇಲಾಖೆಯವರಿಂದ ಪ್ರಾಣಿ ಪಕ್ಷಿ ಪರಿಚಯ, ಕರಕುಶಲತೆ, ಕರಾಟೆ, ಕಲೆ, ಚಿಣ್ಣರ ಚಿಲಿಪಿಲಿ, ಚಿತ್ರಕಲೆ, ಜನಪದ, ನೃತ್ಯ ನಾಟಕ, ಪೋಲಿಸ್ ಮತ್ತು ಅಗ್ನಿಶಾಮಕ ಇಲಾಖೆಯವರಿಂದ  ಅರಿವು ಪ್ರತ್ಯಕ್ಷಿಕೆ, ಮಕ್ಕಳಿಗೆ  ಬೇಸಿಗೆ ಶಿಬಿರ, ಮತ್ತು ಮಕ್ಕಳ ಸಂತೆ, ಮುಖವಾಡ ತಯಾರಿಕೆ, ರಂಗಗೀತೆಗಳು, ರಂಗಾಟಗಳು, ವಿಭಿನ್ನರೀತಿಯಲ್ಲಿ, ಶಿಶು ಗೀತೆಗಳು, ಸಂಗೀತ, ಸಂಪರ್ಕಿಸುವಂತೆ, ಸಮ್ಮರ ಕ್ಯಾಂಪ್, ಸಾಹಿತ್ಯ, ಹಳಿಯಾಳದಲ್ಲಿ, ಹೊಂಗಿರಣ ಸಂಸ್ಥೆ (ರಿ) ಹಳಿಯಾಳ. ದೂ. ಸಂಖ್ಯೆ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar