ದಾಂಡೇಲಿ :- ದಾಂಡೇಲಿ ಅಂಬೇವಾಡಿಯ ಬಲಮುರಿ ಗಣಪತಿ ದೇವಸ್ಥಾನದ ಆವರಣದಲ್ಲಿ *ಇಂದು (07-04-2019) ಸಂಜೆ 6 ಗಂಟೆಯಿಂದ* ದಾಂಡೇಲಿಯ ಕಲಾಶ್ರೀ ಸಂಸ್ಥೆಯ ಕಲಾವಿದರಿಂದ *ಲವ-ಕುಶ* ಎಂಬ ಯಕ್ಷಗಾನ ಪ್ರದರ್ಶನವಿದೆ ಎಂದು ಸಂಘಟಕರು ತಿಳಿಸಿದ್ದಾರೆ.
*ಹಿಮ್ಮೇಳದಲ್ಲಿ*
ಭಾಗವತರು-
*ವಿಷ್ಣುಮೂರ್ತಿ ರಾವ್ ದಾಂಡೇಲಿ*
ಮದ್ದಳೆ-
*ಗಣಪತಿ ಯಲ್ಲಾಪುರ*
ಚೆಂಡೆ –
*ಪ್ರಮೋದ ಯಲ್ಲಾಪುರ*
*ಮುಮ್ಮೆಳದಲ್ಲಿ*
ರಾಮ-
*ಬಿ. ಎನ್. ವಾಸರೆ*
ಶತ್ರುಘ್ನ-
*ಸುಂದರ ಶೆಟ್ಟಿ*
ಲವ-
*ಸುದರ್ಶನ ಹೆಗಡೆ*
ಕುಶ –
*ಸುಬ್ರಾಯ ದಾನಗೇರಿ*
ವಾಲ್ಮೀಕಿ-
*ಎನ್.ಆರ್. ನಾಯ್ಕ*
ಸೀತೆ –
*ಗಿರೀಶ್ ಶಿರೋಡ್ಕರ್*
ಹಾಸ್ಯ –
*ಸುಬ್ರಹ್ಮಣ್ಯ ನಾಯಕ, ಶರತ್ ಹೆಗಡೆ*
ಅಂಬೇವಾಡಿಯ ಬಲಮುರಿ ಗಣಪತಿ ದೇವಸ್ಥಾನದ ವಾರ್ಷಿಕೋತ್ಸವದ ನಿಮಿತ್ತವಾಗಿ ನಡೆಯುತ್ತಿರುವ ಈ ಯಕ್ಷಗಾನ ಕಾರ್ಯಕ್ರಮದಲ್ಲಿ ಎಲ್ಲರು ಭಾಗವಹಿಸುವಂತೆ
*ಬಲಮುರಿ ಗಣಪತಿ ದೇವಸ್ಥಾನ ಸಮಿತಿ / ಕಲಾಶ್ರೀ ಸಂಸ್ಥೆ ದಾಂಡೇಲಿ* ಅವರು ವಿನಂತಿಸಿದ್ದಾರೆ.
Leave a Comment