ಹಳಿಯಾಳ;- ಹನುಮಾನ್ ಜಯಂತಿ ಅಂಗವಾಗಿ ಪಟ್ಟಣದ ಶ್ರೀರಾಮ ದೇವಸ್ಥಾನದಿಂದ ಭಜರಂಗದಳದ ಯುವಕರು ಇದೆ ಪ್ರಥಮ ಬಾರಿಗೆ ಹನುಮಾನ್ ದೇವರ ಪಲ್ಲಕ್ಕಿ ಉತ್ಸವವನ್ನು ಶ್ರಧ್ದಾಭಕ್ತಿಯಿಂದ ನಡೆಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು.
Daily Updated Canara News
Yograj typically covers local news from Haliyal
Leave a Comment