ಹಳಿಯಾಳ:- ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹಳಿಯಾಳದ ಮಿಲಾಗ್ರಿಸ್ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆದ 65 ವಿದ್ಯಾರ್ಥಿಗಳಲ್ಲಿ 63 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶಾಲೆಯ ಫಲಿತಾಂಶ 96.92 ರಷ್ಟಾಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮಾರಿಯಾ ಅನುಪ್ರಿಯಾ ಹೇಳಿದ್ದಾರೆ.
ಶಾಲೆಯಲ್ಲಿ ವಿದ್ಯಾರ್ಥಿಗಳು ಗಣನೀಯ ಸಾಧನೆ ಮಾಡಿದ್ದು. ಶೇ.90ಕ್ಕಿಂ ಮೆಲ್ಪಟ್ಟು ಅಂಕ ಪಡೆದ ವಿದ್ಯಾರ್ಥಿಗಳ ವಿವರ.
ಸಹನಾ ಯು ಮಾನಗೆ 609(ಶೇ.97.44), ಅಂಕಿತಾ ಆರ್. ವೆರ್ಣೆಕರ 591(ಶೇ.94.56), ಪ್ರಜ್ಯೋತ ಐ ಪಟಗಾರ 586(ಶೇ.93.76), ಎಲ್ಟಿನಾ ಎಲ್ ಪಿರೆರಾ 584(ಶೇ.93.44), ಮಾಬೆಲ್ ಪಿ ಸಿಕ್ವೇರಾ 584(ಶೇ.93.44), ಆದಿತ್ಯಾ ಎನ್.ವೆಂಕಪ್ಪಗೌಡಾ 580(ಶೇ.92.08), ದಿವ್ಯಾ ಎಸ್. ಬಾಲೆಕುಂದ್ರಿ 579(ಶೇ.92.64), ರಶ್ಮೀ ಎಸ್ ಗುಡ್ಡೇನ್ನವರ 579(ಶೇ.92.64).
ಸೌಮ್ಯಾ ಎ ಚಲವಾಗಿ 573(ಶೇ.91.68), ಐಶ್ವರ್ಯಾ ಸಿ ಗೊನಸಗಿ 572(ಶೇ.91.52), ಜೋಯ್ಸಿ ಆರ್ ಗೊನ್ಸಾಲ್ವಿಸ್ 567(ಶೇ.90.72), ಮಾನಸಿ ಆರ್ ಪುನಗೆ 565(ಶೇ.90.4) ಹಾಗೂ ಶೃತಿ ಓ ಮಾದರ 564 (ಶೇ.90.24).













Congrats .. .. Be the proud of great HALIYAL