
ನಿನ್ನ ನಂಬಿದ ಈ ಜೀವವುಬಿಟ್ಟು ಹೋಗದುನೀನಿಲ್ಲದೆ ಈ ಪ್ರೇಮವುಮುಂದೆ ಸಾಗದು
ಕೂಗಿ ಕರೆದರೂ ಕೇಳದೆನಿನ್ನಯ ಕರ್ಣಕೆನೋಡಿದರು, ಏನು ಹೇಳದೆಚಲಿಸುವೆ ಮುಂದಕೆ
ಪ್ರತಿ ನೆನಪಿನ ತೀರದಲಿನೋವಿನ ಅಲೆಯಾಗುವೆಪ್ರೀತಿ ಹೃದಯದ ಗುಡಿಯಲಿಗಮನ ಹರಿಸದೆಮರೆಯಾಗುವೆ
ಮನಸೇ ಹೀಗೇಕೆ ನಿನಗೆ ಹಠನೀ ಮಾತನಾಡು ಎನ್ನಕನಸೇ ಎಣಿಕೆಯ ನನಗೆ ಪಾಠನೀ ಕಾಡಬೇಡ ನನ್ನ…
Leave a Comment