
#ಲಖನೌ : #ಮಸೀದಿಗಳಲ್ಲಿ ಆಜಾನ್ ವೇಳೆ #ಧ್ವನಿವರ್ಧಕ ಅಥವಾ #ಶಬ್ದ_ಹೆಚ್ಚಿಸುವ ಯಾವುದೇ #ಪರಿಕರ #ಬಳಸುವಂತಿಲ್ಲ ಎಂದು ಅಲಹಬಾದ್ ಹೈಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.
ಆಜಾನ್ ವೇಳೆ ಧ್ವನಿವರ್ಧಕ ಬಳಕೆ ಕುರಿತಂತೆ ವಿಚಾರಣೆ ನಡೆಸಿದ ಅಲಹಬಾದ್ ಹೈಕೋರ್ಟ್, #ಅಜಾನ್_ಇಸ್ಲಾಂ_ಧರ್ಮದ_ಅವಿಭಾಜ್ಯ_ಅಂಗ ಎಂಬುದನ್ನು ನಾವು #ಒಪ್ಪುತ್ತೇವೆ. #ಆದರೆ, #ಲೌಡ್ #ಸ್ಪೀಕರ್_ಅಥವಾ_ಧ್ವನಿ_ಹೆಚ್ಚಳ ಮಾಡುವ ಯಾವುದೇ ಪರಿಕರ #ಬಳಸುವುದು_ಇಸ್ಲಾಂ_ಧರ್ಮದ_ಅವಿಭಾಗ್ಯ #ಅಂಗವೆಂದು_ಹೇಳಲಾಗದು.
#ಯಾವುದೇ_ವ್ಯಕ್ತಿಗೆ_ಆತನಿಗೆ_ಇಷ್ಟವಾಗದನ್ನು ಅಥವಾ #ಅನಗತ್ಯವಾಗಿದ್ದನ್ನು_ಕೇಳಲು #ಬಲವಂತಪಡಿಸಲಾಗದು.
ಇದು ಸಂವಿಧಾನದ ವಿಧಿ 25 ರ ಅಡಿಯಲ್ಲಿ #ಮೂಲಭೂತ_ಹಕ್ಕಿನ_ಉಲ್ಲಂಘನೆಯಾಗುತ್ತದೆ ಎಂದು #ನ್ಯಾ_ಶಶಿಕಾಂತ್_ಗುಪ್ತಾ ನೇತೃತ್ವದ ಪೀಠ ಅಭಿಪ್ರಾಯ ಪಟ್ಟಿದೆ.
ಮಸೀದಿಯ ಒಳಗಡೆ ಯಾವುದೇ ಪರಿಕರ ಬಳಸದೇ #ಮಾನವ_ಸಹಜ_ಧ್ವನಿಯಲ್ಲಿ ಅಜಾನ್ ಕೂಗಬಹುದು ಎಂದು ನ್ಯಾಯಲಯ ಹೇಳಿದೆ. ಜಿಲ್ಲಾಡಳಿತದ ಅನುಮತಿ ಇಲ್ಲದೆ ಆಜಾನ್ ಮತ್ತು ಯಾವುದೇ ವಿಷಯಕ್ಕೆ ಧ್ವನಿವರ್ಧಕ ಬಳಸುವುದು ಕಾನೂನಿನ ಉಲ್ಲಂಘನೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

Leave a Comment