#ಬೆಂಗಳೂರು :- ರಾಜ್ಯದಲ್ಲಿ #ಕೋವಿಡ್_19 #ಹರಡುವಿಕೆಯನ್ನು #ನಿಯಂತ್ರಿಸಲು ಗುಜರಾತ್, ಮಹಾರಾಷ್ಟ್ರ, ಮತ್ತು ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವ ಜನರಿಗೆ ಮೇ 31 ರವರೆಗೆ ಅವಕಾಶವಿರುವುದಿಲ್ಲ.
ನಂತರದ ದಿನಗಳಲ್ಲಿ #ಹಂತಹಂತವಾಗಿ #ಪ್ರವೇಶ #ನೀಡಲಾಗುವುದು ಎಂದು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ
ಅವರು ಸ್ಪಷ್ಟಪಡಿಸಿದ್ದಾರೆ.
Leave a Comment