• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಬದುಕಿ_ಬಾಳಬೇಕಾದ_ಬಾಲಕಿ_ಬಾರದ_ಲೋಕಕ್ಕೆ. ಕೊನೆಗೂ_ಬದುಕಿಸಲಾಗಲಿಲ್ಲ_ಕಂದ- #ಕ್ಷಮೀಸು.

May 23, 2020 by Yogaraj SK Leave a Comment

98600187 1170183990002662 306505208593121280 n

ಹಳಿಯಾಳ :- ದಯಮಾಡಿ ಕ್ಷಮಿಸು ಮಗುವೇ ನಿನ್ನನ್ನು ಬದುಕಿಸಲಾಗಲಿಲ್ಲ, ಬದುಕಿ ಬಾಳಬೇಕಾದ ನೀನು ಇಷ್ಟು ಬೇಗ ಬದುಕನ್ನೇ ಮುಗಿಸುತ್ತಿಯಾ ಎಂದು ಅಂದುಕೊಂಡಿರಲಿಲ್ಲ ಕ್ಷಮಿಸು ಮಗುವೇ.. #ಮನಿಷಾ. ಹೌದು ಓದುಗರೇ ಶಾಲಾ ಜೀವನಕ್ಕೆ ಕಾಲಿಟ್ಟು ಈಗ ಹೊರಗಿನ ಪ್ರಪಂಚ ನೋಡುತ್ತಿದ್ದ ಮುಗ್ದ ಬಾಲಕಿ ತಡವಾಗಿ ಕಾಣಿಸಿಕೊಂಡ‌ #ಕಿಡ್ನಿವೈಫಲ್ಯದಿಂದ #ಶುಕ್ರವಾರರಾತ್ರಿಉಸಿರುಚೆಲ್ಲಿರುವ #ಹೃದಯವಿದ್ರಾವಕಘಟನೆ ಇದು. #ಕಳೆದನಾಲ್ಕೂದಿನಗಳಹಿಂದೆಯಷ್ಟೇ #A- #ನೆಗೆಟಿವ್ ಬ್ಲಡ್‌ #ರಕ್ತದ #ಅವಶ್ಯಕತೆ ಇದೆ ಎಂದು ನಾವು ಹಾಕಿದ #ಪೊಸ್ಟ್ ಗೆ ಸಾಕಷ್ಟು ಜನ #ಓಗೊಟ್ಟಿದ್ದಕ್ಕೆ ಅಂದು #ರಕ್ತದೊರೆತು ಬಾಲಕಿ ಮತ್ತೇ 5 ದಿನ ತನ್ನ #ಹೆತ್ತವರಮಡಿಲಲ್ಲಿ , ಅವರ ಕಣ್ಣ ಮುಂದೆ ಇದ್ದಳು‌. ವೈಫಲ್ಯಕ್ಕೆ ತುತ್ತಾದ ಕಿಡ್ನಿ ಬದಲಾವಣೆ ಮಾಡಿದರೇ ಮಾತ್ರ ಮಗು ಉಳಿಯಬಹುದು ಎಂದು ವೈದ್ಯರು ಹೇಳಿದ್ದರು. ಆದರೇ ಆ ಪ್ರಕ್ರಿಯೇ ನಡೆಯುವ ಮುನ್ನವೇ ಅವಸರವಾಗಿ ದೇವರೆಡೆಗೆ ನಡೆದುಬಿಟ್ಟಿದ್ದಾಳೆ. ಶುಕ್ರವಾರ ತೀವೃ ಆರೋಗ್ಯ ಸಮಸ್ಯೆಯಾಗಿದ್ದರಿಂದ ರಾತ್ರಿ 8 ಗಂಟೆ ಸುಮಾರು ಮಗು ಕಣ್ಣು ಮುಚ್ಚಿ ಬಾರದ ಲೋಕಕ್ಕೆ ಪಯಣ ಬೆಳೆಸಿದೆ. ಹೀಗಾಗಿ ಚಿಕ್ಕ ವಯಸ್ಸಿನಲ್ಲೇ ಕಿಡ್ನಿ ವೈಫಲ್ಯದಿಂದ ಬಳಲಿ ಚಿಕಿತ್ಸೆಯು ಫಲಕಾರಿಯಾಗದೆ ಬದುಕಿ ಬಾಳಬೇಕಾದ 11 ವರ್ಷ ವಯಸ್ಸಿನ ಮುಗ್ದ ಬಾಲಕಿ ತನ್ನ ಜೀವನದ ಪಯನ ಮುಗಿಸಿದ್ದಾಳೆ.‌

99131856 1170183913336003 1201054086401622016 n

ದುರ್ಗಾನಗರ ನಿವಾಸಿ ಮಂಜುಳಾ ಹಾಗೂ ನಂದಗಡದ ರಾಕೇಶ ಕರಗಾರ ಎನ್ನುವವರ ಪುತ್ರಿ #ಮನೀಷಾ #ಕರಗಾರ(೧೧) ಚಿಕ್ಕ ವಯಸ್ಸಿನಲ್ಲೇ #ಸಾವನ್ನುಅಪ್ಪಿಕೊಂಡನತದೃಷ್ಠ_ಬಾಲಕಿಯಾಗಿದ್ದಾಳೆ. ಹಳಿಯಾಳದ ದುರ್ಗಾನಗರದ ನಿವಾಸಿಯಾಗಿರು ಬಾಲಕಿಗೆ ಕಳೆದ ಒಂದು ತಿಂಗಳಿಂದ‌ ತೀವೃ ಹೊಟ್ಟೆ ನೋವು ಕಾಣಿಸಿಕೊಂಡ‌ ಕಾರಣ ಇತ್ತೀಚೆಗೆ ಧಾರವಾಡ ಎಸ್ ಡಿಎಮ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು ಆ ಬಳಿಕ ಅಲ್ಲಿಂದ ಬೆಳಗಾವಿಯ ಕೆ ಎಲ್ ಇ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೇ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ‌ ನಾರಾಯಣ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಗೆ ದಾಖಲಿಸಬೇಕಿತ್ತು. ಹೀಗಾಗಿ ಬಾಲಕಿಯನ್ನು ಮನೆಗೆ ಕರೆ ತರಲಾಗಿತ್ತು ಆದರೆ ಶುಕ್ರವಾರ ರಾತ್ರಿ ಬಾಲಕಿಯ ಪ್ರಾಣ ಪಕ್ಷಿ ಹಾರಿ ಹೋಗಿದೆ. ಅತ್ಯಂತ ಬಡ ಕುಟುಂಬವಾಗಿರುವ ಈ ಕುಟುಂಬ ಬದುಕಿ ಬಾಳಬೇಕಾದ ಮಗಳನ್ನು ಕಳೆದುಕೊಂಡು ಕಣ್ಣಿರಿಡುತ್ತಿದೆ. ಚಿಕ್ಕ ವಯಸ್ಸಿನ ಮಕ್ಕಳನ್ನು ಕಳೆದುಕೊಳ್ಳುವ ಪರಿಸ್ಥಿತಿ ಯಾರಿಗೂ ಬಾರದಿರಲಿ ದೇವಾ.

98349170 1170183956669332 989632160887472128 n

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: ಕಂದ, ಕಿಡ್ನಿವೈಫಲ್ಯದಿಂದ, ಕೊನೆಗೂ_ಬದುಕಿಸಲಾಗಲಿಲ್ಲ, ಕ್ಷಮೀಸು, ಬದುಕಿ_ಬಾಳಬೇಕಾದ_ಬಾಲಕಿ, ಬಾರದ_ಲೋಕಕ್ಕೆ, ಮುಗ್ದ ಬಾಲಕಿ, ಶುಕ್ರವಾರರಾತ್ರಿಉಸಿರುಚೆಲ್ಲಿ, ಸಾವನ್ನುಅಪ್ಪಿಕೊಂಡನತದೃಷ್ಠ, ಹೊರಗಿನ ಪ್ರಪಂಚ ನೋಡುತ್ತಿದ್ದ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...