
ರಾಮನಗರ :- ಕುದೂರು ಬಳಿಯ ಮಾರಸಂದ್ರ ಗ್ರಾಮದ ಮಗುವಿಗೆ ಕೊರೊನಾ? ಶಂಕೆ ವ್ಯಕ್ತವಾಗಿದೆ.
ಆರೋಗ್ಯ ಇಲಾಖೆಯ ಸಿಬ್ಬಂದಿಗಳ ವಶಕ್ಕೆ ಎರಡೂವರೆ ವರ್ಷದ ಮಗು. ಕೊರೊನಾ ಸೋಂಕಿತ ಮಗುವನ್ನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್.
ತಮಿಳುನಾಡಿನ ಚೆನ್ನೈನಿಂದ ಬಂದಿದ್ದ ಮಗುವಿನ ಕುಟುಂಬ. ಕುಟುಂಬವನ್ನ ಕ್ವಾರಂಟೈನ್ ಮಾಡಲಾಗಿತ್ತು.
ಮಾಗಡಿ ತಾಲೂಕ್ ಸುಗ್ಗನಹಳ್ಳಿ ಬಳಿಯ ಮಾರಸಂದ್ರ ಗ್ರಾಮದವರು. ಗ್ರಾಮದಲ್ಲಿ 80 ಮನೆಗಳಿವೆ. ಇಡೀ ಗ್ರಾಮವನ್ನೇ ಸೀಲ್ ಡೌನ್ ಮಾಡುವ ಸಾಧ್ಯತೆ.
Leave a Comment