
ಹಳಿಯಾಳ:- ಪಟ್ಟಣದ ಜಿಲ್ಲಾ ಕೇಂದ್ರ ಗ್ರಂಥಾಲಯದ ಮೇಲ್ವಿಚಾರಕನಾಗಿ ಕಾರ್ಯ ನಿರ್ವಹಿಸುತ್ತಿದ್ದ 30 ವರ್ಷದ ನಾಗಲಿಂಗ ಚಲವಾದಿ ಹಳಿಯಾಳದ ತಮ್ಮ ಸ್ವಗೃಹದಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು.
ಹವ್ಯಾಸಿ ಗಾಯಕರಾಗಿ ಗುರುತಿಸಿಕೊಂಡಿದ್ದ ನಾಗಲಿಂಗ್ ತಮ್ಮ ಸಣ್ಣ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿರುವುದು ಅವರ ಸಾವಿಗೆ ಹಳಿಯಾಳ ಗ್ರಂಥಾಲಯದ ಸಿಬ್ಬಂದಿಗಳು, ಪತ್ರಕರ್ತರು ಸಂತಾಪ ಸೂಚಿಸಿದರು.

Leave a Comment