• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಧಾರವಾಡ ಕೋವಿಡ್ 3553 ಕ್ಕೇರಿದ ಪ್ರಕರಣಗಳು: 1453ಜನ ಗುಣಮುಖ ಬಿಡುಗಡೆ.

July 29, 2020 by Yogaraj SK Leave a Comment

114181012 1223318751355852 4046800025227641025 n

ಧಾರವಾಡ :- ಜಿಲ್ಲೆಯಲ್ಲಿ ಮಂಗಳವಾರ 173 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 3553 ಕ್ಕೆ ಏರಿದೆ. ಇದುವರೆಗೆ 1453 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1991 ಪ್ರಕರಣಗಳು ಸಕ್ರಿಯವಾಗಿವೆ. 34 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 109ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ_ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಮಂಗಳವಾರ_ಪ್ರಕರಣಗಳು_ಪತ್ತೆಯಾದ_ಸ್ಥಳಗಳು:
ಧಾರವಾಡ_ತಾಲೂಕು:- ಮೃತ್ಯುಂಜಯ ನಗರ, ಟೋಲ್‍ನಾಕಾದ ಬಸವಶ್ರೀ ಅಪಾರ್ಟ್‍ಮೆಂಟ್, ಶಿವಾನಂದ ನಗರ, ಗುಲಗಂಜಿ ಕೊಪ್ಪ ರಾಜನಗರ, ಸಾರಸ್ವತಪುರ, ಶಕ್ತಿ ಕಾಲೋನಿ, ಹೆಬ್ಬಳ್ಳಿ ಅಗಸಿ, ಸತ್ತೂರ ಆಶ್ರಯ ಕಾಲೋನಿ, ಶಿವಗಿರಿ, ಜಯನಗರ, ಸತ್ತೂರ ರಾಜಾಜಿನಗರ, ಮಾಳಾಪೂರ, ಬೆನಕನಕಟ್ಟಿ, ಮರೆವಾಡ ಗ್ರಾಮ, ಮಾಳಮಡ್ಡಿ, ನಾರಾಯಣಪೂರ ಓಣಿ ಕಮಲಾಪೂರ, ಗರಗ ಗ್ರಾಮದ ಬಸವೇಶ್ವರ ನಗರ,ಹಂಗರಕಿ, ಸಿ.ಬಿ.ನಗರ, ಕೊಪ್ಪದಕೇರಿ, ತೇಜಸ್ವಿನಗರ, ಕಲಘಟಗಿ ರಸ್ತೆಯ ಪೊಲೀಸ್ ತರಬೇತಿ ಶಾಲೆ ಯಲ್ಲಿ 16 ಪ್ರಕರಣಗಳು, ಸೋಮಾಪೂರ, ನಿಜಾಮುದ್ದೀನ ಕಾಲೋನಿ, ಮದಿಹಾಳ, ಮಂಗಳವಾರ ಪೇಟ, ಗೊಲ್ಲರ ಕಾಲೋನಿ, ಟಾಟಾ ಮಾರ್ಕೊಪೋಲೋ, ಹಾಶ್ಮಿ ನಗರ, ಮೆಹಬೂಬ್ ನಗರ, ಬೂಸಪ್ಪ ಚೌಕ್, ಎಸ್.ಡಿ.ಎಂ ಆಸ್ಪತ್ರೆ ಸತ್ತೂರ, ಮನಕಿಲ್ಲಾ, ನಂದಿಗಡ, ಕಾಮನಕಟ್ಟಿ ಪಂಚಕಚೇರಿ ಓಣಿ, ಸತ್ತೂರ ಉದಯಗಿರಿ.

ಹುಬ್ಬಳ್ಳಿ_ತಾಲೂಕು : – ಕರಿಯಮ್ಮನ ಗುಡಿ ಹತ್ತಿರ ವೀರಾಪೂರ ಓಣಿ, ಗೋಕುಲ ರಸ್ತೆ ಹತ್ತಿರ ರುದ್ರಗಂಗಾ ಲೇಔಟ್, ನೇಕಾರ ನಗರ, ಕರ್ನಾಟಕ ಸರ್ಕಲ್, ಸಿಟಿ ಪಾರ್ಕ್ ನವನಗರ, ಹಳೆ ಹುಬ್ಬಳ್ಳಿಯ ನೂರಾನಿ ಪ್ಲಾಟ, ರೇಲ್ವೆ ಸುರಕ್ಷಾ ದಳದ ಬ್ಯಾರಕ್, ಇಂದ್ರಾನಗರ, ಫಾರೆಸ್ಟ್ ಕಾಲೋನಿ, ಗೋಕುಲ ರಸ್ತೆಯ ಸಮನ್ ಕಾಲೋನಿ ಎಂ ಸಿ ಎಲ್ ಹತ್ತಿರ, ಜಯಪ್ರಕಾಶ ನಗರ, ಕೇಶ್ವಾಪೂರ, ಕುಸುಗಲ್ ರಸ್ತೆಯ ಆಕಾಶ ಪಾರ್ಕ, ವಿನಾಯಕ ಮಂದಿರ ವಿದ್ಯಾನಗರ, ಗಣೇಶಪೇಟ ಗೂಡಶೆಡ್ ರಸ್ತೆ, ವಿಶ್ವೇಶ್ವರ ನಗರ, ಗೋಪನಕೊಪ್ಪ, ಆದರ್ಶನಗರ, ಬ್ಯಾಹಟ್ಟಿ, ಕೇಶ್ವಾಪೂರದ ಹೇಮಂತನಗರ, ಅಯೋಧ್ಯನಗರ, ಗುರು ಸಿದ್ದೇಶ್ವರ ನಗರ, ಕ್ವಾಟರ್ಸ್, ಬಸವೇಶ್ವರ ಪಾರ್ಕ್, ವಾಳವೇಕರ ಗಲ್ಲಿ, ವೀರಾಪೂರ ರಸ್ತೆಯ ಪಗಡಿ ಓಣಿ, ಹಳೇ ಹುಬ್ಬಳ್ಳಿಯ ಆಯೋಧ್ಯನಗರ, ಕೆ.ಬಿ.ನಗರ, ಬಸವೇಶ್ವರ ನಗರ, ಹೊಸೂರ, ಸಿದ್ಧಾರೂಢ ನಗರ, ಮಧುರಾ ಕಾಲೋನಿ, ವಿಶಾಲ ನಗರ, ಲಿಂಗರಾಜನಗರ ಸತ್ತೂರ ಲೇಔಟ್, ಶಾಂತಿನಗರ, ಹಳೇ ಹುಬ್ಬಳ್ಳಿಯ ಕಸಬಾ ಪೊಲೀಸ್ ಠಾಣೆ, ಕಟಗರ ಓಣಿ ಸದರಸೋಫಾ, ಶಾಂತಿನಿಕೇತನ, ಘಂಟಿಕೇರಿ, ಭೈರಿದೇವರಕೊಪ್ಪ, ಉಣಕಲ್ ಶ್ರೇಯಾನಗರ, ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆ, ರಾಜ್‍ನಗರ, ನ್ಯೂ ಗಬ್ಬೂರ, ಆನಂದ ನಗರ, ಇಂಗಳಹಳ್ಳಿ ಗ್ರಾಮದ ಮಠದ ಓಣಿ, ವಿಕಾಸ ನಗರದ ಸಿದ್ದಲಿಂಗೇಶ್ವರ ಕಾಲೋನಿ, ಬೆಂಡಿಗೇರಿ ಓಣಿ, ಚನ್ನಮ್ಮ ವೃತ್ತ, ಕಲ್ಲೂರ ಲೇಔಟ್, ಪ್ರಿಯದರ್ಶಿನಿ ಕಾಲೋನಿ, ಚನ್ನಪೇಟ್ ರಸ್ತೆ ವಿಠಲಪೇಟ, ಚೇತನಾ ಕಾಲೋನಿ, ಸಿದ್ದನಗರ, ಬೆಂಗೇರಿಯ ಕುರುಬರ ಓಣಿ, ಹಳೆ ಹುಬ್ಬಳ್ಳಿ ವಿಶಾಲನಗರ ಹತ್ತಿರ.

ಕುಂದಗೋಳ_ತಾಲೂಕು :- ತಾಲೂಕು ಆಸ್ಪತ್ರೆ, ಗುಡಗೇರಿ ಜೈನರ ಓಣಿಯಲ್ಲಿ ಮೂರು ಪ್ರಕರಣಗಳಿವೆ.

ಕಲಘಟಗಿ_ತಾಲೂಕು:- ಬೆಲವಂತರ ಹಾಗೂ #ಹಾವೇರಿ ಜಿಲ್ಲೆ #ಸವಣೂರ ತಾಲೂಕ ತಿನ್ನಾಪೂರ, ತೆವರಮೆಳ್ಳಹಳ್ಳಿ, ಶಿಗ್ಗಾಂವಿಯ ಕುಂಬಾರ ಓಣಿ, ಖಾನಾಪೂರ ತಾಲೂಕ ಇಟಗಿ, ವಿಜಯಪುರದ ಕೆ.ಎಚ್.ಬಿ.ಕಾಲೋನಿ, ಕಿತ್ತೂರಿನ ಗುರುವಾರ ಪೇಟ, ನರಗುಂದ ತಾಲೂಕಿನ ಕೊಣ್ಣೂರ, ಸವದತ್ತಿ ತಾಲೂಕಿನ ಚಿಕ್ಕುಂಬಿಯಲ್ಲಿ ಇಂದು ಪ್ರಕರಣಗಳು ವರದಿಯಾಗಿವೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: ಕರಿಯಮ್ಮನ ಗುಡಿ ಹತ್ತಿರ, ಜನ ಐಸಿಯುನಲ್ಲಿ ಚಿಕಿತ್ಸೆ, ಟೋಲ್‍ನಾಕಾದ ಬಸವಶ್ರೀ ಅಪಾರ್ಟ್‍ಮೆಂಟ್, ಮೃತ್ಯುಂಜಯ ನಗರ, ವೀರಾಪೂರ ಓಣಿ, ಶಾಂತಿನಗರ, ಸತ್ತೂರ ಲೇಔಟ್, ಹುಬ್ಬಳ್ಳಿ_ತಾಲೂಕು

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...