• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪ್ರೀತಿ ಪಾತ್ರರನ್ನು ಶವಪೆಟ್ಟಿಗೆಯಿಂದ ಹೊರತೆಗೆದು ಹಬ್ಬ ಆಚರಣೆ -ಹೀಗೂಉಂಟೆ ?

August 10, 2020 by Yogaraj SK Leave a Comment

117306735 1232211540466573 6929623445727963587 n 1

ಇಂಡೋನೇಷ್ಯಾದ_ತೋರಾಜಾದಲ್ಲಿ ವಾಸಿಸುವವರು ತಮ್ಮ ಕುಟುಂಬದಲ್ಲಿ ಸಾವನ್ನಪ್ಪಿದ ಪ್ರೀತಿಪಾತ್ರರನ್ನು ವರ್ಷಕ್ಕೊಮ್ಮೆ ಸಮಾಧಿಯಿಂದ_ಹೊರಗೆ_ತೆಗೆದು ಸಂಭ್ರಮಿಸುತ್ತಾರೆ.

ಶವ_ಪೆಟ್ಟಿಗೆಯಿಂದ_ಕಳೇಬರವನ್ನು_ತಂದು ಹಬ್ಬವನ್ನು_ಆಚರಿಸುತ್ತಾರೆ ಇದಕ್ಕೆ #ಮಾನೆನೆ ಎಂದು ಕರೆಯಲಾಗುತ್ತದೆ. ಸತ್ತವರನ್ನು ಅವರ ಶವಪೆಟ್ಟಿಗೆಯಿಂದ ಹೊರಗೆ ತೆಗೆದುಕೊಂಡು, ಸ್ವಚ್ ಗೊಳಿಸಿ ಹೊಸ ಬಟ್ಟೆಗಳನ್ನು ತೊಡಿಸಲಾಗುತ್ತದೆ. ಸತ್ತವರನ್ನು ಗೌರವಿಸಲು, ಮಾನೆನೆ ಹಬ್ಬ ಆಚರಿಸಲು ಅವರ ಸಂಬಂಧಿಕರು ಬರುತ್ತಾರೆ.

ಸತ್ತವರಿಗೆ_ಆಹಾರ_ನೀರು ಮತ್ತು ಸಿಗರೇಟುಗಳನ್ನು ಸಹ ನೀಡಲಾಗುತ್ತದೆ, ಏಕೆಂದರೆ ಚೈತನ್ಯವು_ದೇಹದ #ಹತ್ತಿರ_ಉಳಿದಿದೆ ಎಂಬುದು ಅವರ ನಂಬಿಕೆಯಾಗಿದೆ.
ದೇಹಗಳನ್ನು ಉಳಿಸಿಕೊಳ್ಳಲು ಅವರು ಸಂರಕ್ಷಕಗಳನ್ನು ಬಳಸುತ್ತಾರಂತೆ.

117264281 1232211507133243 6940429081922308773 n
117592731 1232211470466580 1156375633931780215 n
117313546 1232211623799898 249427138600072558 n
117596537 1232211443799916 5318722551335927576 n

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: International News Tagged With: ಚ್ ಗೊಳಿಸಿ ಹೊಸ ಬಟ್ಟೆ, ಶವ_ಪೆಟ್ಟಿಗೆಯಿಂದ_ಕಳೇಬರ, ಸತ್ತವರಿಗೆ_ಆಹಾರ_ನೀರು, ಸಿಗರೇಟು

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...