ಹಳಿಯಾಳ :- ಪಟ್ಟಣದ ಸಂಗೋಳ್ಳಿ ರಾಯಣ್ಣ (ಅರ್ಬನ್ ಬ್ಯಾಂಕ್) ವೃತ್ತದಲ್ಲಿರುವ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಅವರ ಜನ್ಮದಿನವನ್ನು ಹಳಿಯಾಳ ಜಯ ಕರ್ನಾಟಕ ಸಂಘಟನೆಯಿAದ ಆಚರಿಸಲಾಯಿತು.

ಜಿಲ್ಲಾಧ್ಯಕ್ಷ ವಿಲಾಸ ಕಣಗಲಿ, ತಾಲೂಕಾಧ್ಯಕ್ಷ ಶಿರಾಜ ಮುನವಳ್ಳಿ , ಕಿರಣ ಕಮ್ಮಾರ, ವಿನೊದ ಗಿಂಡೆ ಇತರರು ಇದ್ದರು. ಪಿಎಸ್ ಐಗಳಾದ ಯಲ್ಲಾಲಿಂಗ್ ಕುನ್ನೂರ, ರಾಜಕುಮಾರ, ಪ್ರೊಬೆಷನರಿ ಪಿಎಸ್ ಐ ಸಿದ್ದು ಗುಡಿ ಅವರು ಕೂಡ ರಾಯಣ್ಣ ಪ್ರತಿಮೆಗೆ ಗೌರವಾರ್ಪಣೆ ಸಲ್ಲಿಸಿದರು.
Leave a Comment