ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ದೆ (ಇಸ್ರೋ) ಯ
2021 ನೇ ಸಾಲಿನ ನೇಮಕಾತಿ ಕುರಿತಂತೆ ಪ್ರಕಡಣೆ ಹೊರಡಿಸಲಾಗಿದೆ. ವಿವಿಧ 24 ಅಧೀಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಗಿದ್ದು. ಅರ್ಹ ಅಸಕ್ತ ಅಭ್ಯರ್ಥಿಗಳು ಎಪ್ರಿಲ್ 21 ರೊಳಗೆ ಆನ್ ಲ್ಯ್‍ನ್ ಮೂಲಕ ಅರ್ಜಿಸಲ್ಲಿಸಬಹುದಾಗಿದೆ

ಹುದ್ದೆ ಹೆಸರು : Administrative officer, Accounts officer and purchase & Stores officer
ಅರ್ಜಿಸಲ್ಲಿಸುವ ಕೊನೆ ದಿನಾಂಕ : 21/04/2021
ಉದ್ಯೋಗ ಸ್ಧಳ : ಭಾರತದೆಲ್ಲೆಡೆ
ಒಟ್ಟು ಹುದ್ದೆ. : 24
ವಿದ್ಯಾರ್ಹತೆ : ಪರ್ಚೇಸ್ ಸ್ಟೋರ್ ಅಧಿಕಾರಿ : ಎಂಬಿಎ/ಪದವಿ/ಸಾತಕೋತ್ತರ ಪದವಿ.
ಅಕೌಂಟ್ಸ್ ಅಧಿಕಾರಿ : ಎಸಿಎ/ಎಫ್‍ಸಿಎ. ಎಐಸಿಡಬ್ಲ್ಯೂಎ/ಬಿ.ಕಾಂ
ಅಡ್ಮಿನ್ ಅಧಿಕಾರಿ : ಎಂಬಿಎ/ಪದವಿ/ಸಾತಕೋತ್ತರ ಪದವಿ.
ವಿದ್ಯಾರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಸಂಸ್ಧೆಯಿಂದ ವಿವಿಧ ವಿಷಯಗಳಲ್ಲಿ ಪದವಿ ಪಡೆದೆರಬೇಕು.
ನೇಮಕಾತಿ ಪ್ರಕ್ರಿಯೆ : ಲಿಖಿತ ಪರೀಕ್ಷ ಹಾಗೂ ಕೌಶಲ್ಯ ಪರೀಕ್ಷ
ಅರ್ಜಿಶುಲ್ಕ : ಎಲ್ಲಾ ಅಭ್ಯರ್ಥೀಗಳು : 250 ರು
ಎಸ್ ಸಿ / ಎಸ್ಟಿ/ ಮಾಜಿ ಯೋದ : ಯಾವುದೇಶುಲ್ಕವಿಲ್ಲ.
ವಯೋಮೀತೆ : 35 ವರ್ಷ
ಮಾಹಿತಿಗಾಗಿ : https://www.isro.gov.in/sites/default/files/advt._officers.pdf
ಅರ್ಜಿ ಸಲ್ಲಿಸಲು : https://apps.ursc.gov.in/CentralAdmin-2021/advt.jsp
Leave a Comment