ಬ್ಯಾಂಕ್ ಆಫ್ ಬರೋಡಾ 2021ನೇ ಸಾಲಿನ ನೇಮಕಾತಿ,
ತನ್ನ ಅಧಿಕೃತ ವೆಬ್ ತಾಣದಲ್ಲಿ 511 ಕ್ಕೂ ಅಧಿಕ ಹುದ್ದೆಗಳಿಗೆ ಪ್ರಕಟಣೆ ಹೊರಡಿಸಿದೆ.
ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವವ ಅರ್ಹ, ಆಸಕ್ತ ಅಭ್ಯರ್ಥಿಗಳು ಎಪ್ರಿಲ್ 29, 2021 ರೊಳಗೆ ಅರ್ಜಿ ಸಲ್ಲಿ ಸಬಹುದಾಗಿದೆ.

ಹುದ್ದೆಯ ವಿವರ :
ಸೀನಿಯರ್ ರಿಲೇಷನ್ ಶಿಪ್ ಮ್ಯಾನೇಕರ್ ( Sr. Relationship Managers)- 407
ಇ- ವಿಲ್ತ್ ರೀಲೇಷನ್ ಶಿಪ್ ಮ್ಯಾನೇಜರ್(e Relationship Managers) – 50 ಪೋಸ್ಟ್ಗಳು
ಟೆರಿಟೊರಿ ಹೆಡ್ (Territory Heads)- 44 ಪೋಸ್ಟ್ಗಳು
ಗ್ರೂಪ್ ಹೆಡ್ (Group Heads)-6- ಪೋಸ್ಟ್ಗಳು
ಉತ್ಪನ್ನ ಮುಖ್ಯಸ್ಥ (ಹೂಡಿಕೆ ಮತ್ತು ಸಂಶೋಧನೆ) (Product Head Investment & Research) -1
ಹೆಡ್ (ಕಾರ್ಯಾಚರಣೆಗಳು ಮತ್ತು ತಂತ್ರಜ್ಞಾನ)( Head Operations & Technology,) – 1 ಪೋಸ್ಟ
ಡಿಜಿಟಲ್ ಸೇಲ್ಸ್ ಮ್ಯಾನೇಜರ್ (Digital Sales Manager)1ಪೋಸ್ಟ
ಐಟಿ ಫಂಕ್ಷನಲ್ ಅನಾಲಿಸ್ಟ- ಮ್ಯಾನೇಜರ್ ( IT Functional Analyst Manager Posts) -1ಪೋಸ್ಟ
ವಿಧ್ಯಾರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ.
ವಯೋಮಿತಿ : ಕನಿಷ್ಠ 24 ವರ್ಷ
ಗರಿಷ್ಠ 45 ವರ್ಷ
ಅರ್ಜಿ ಶುಲ್ಕ : ಎಸ್ ಟಿ / ಎಸ್ ಸಿ / ದಿವ್ಯಾಂಗ ಮಹಿಳಾ : 100 ರು
ಸಾಮಾನ್ಯ ಅಭ್ಯರ್ಥಿ/ ಒಬಿಸಿ ಅರ್ಜಿ : 600 ರು
ನೇಮಕಾತಿ ಪ್ರಕ್ರಿಯೆ : ವೈಯಕ್ತಿಕ ಸಂದರ್ಶನ, ಗುಂಪಿನಲ್ಲಿ ಚರ್ಚೆ ಇನ್ನಿತರ ವಿಧಾನ.
ಅರ್ಜಿ ಸಲ್ಲಿಸುವ ಆರಂಭ ದಿನಾಂಕ : 09/04/2021
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 29/04/2021
ಮಾಹಿತಿಗಾಗಿ : Notification
https://www.bankofbaroda.in/writereaddata/Images/pdf/WMS-Detailed-Advertisement-FINAL09-04-2021.pdf
ಅರ್ಜಿ ಸಲ್ಲಿಸುವ ವಿಧಾನ;
Sr. No. | Recruitment Project | Vacancies | Last Date to apply | Attachment |
---|---|---|---|---|
1 | Recruitment for Wealth Management Services Department | 511 | 29.04.2021 | Detailed Advertisement ![]() ![]() ![]() |
2 | Recruitment of Chief Economist & Public Relation Officer | 01 each | 29.04.2021 | Detailed Advertisement ![]() ![]() ![]() |
ಅರ್ಜಿ ಸಲ್ಲಿಸುವ ವಿಧಾನ : https://www.bankofbaroda.in/career-detail.htm#tab-18
Leave a Comment