ಬಸವಕಲ್ಯಾಣ (ಬೀದರ್ ಜಿಲ್ಲೆ) : ಚಿಕಿತ್ಸೆಗೆ ದಾಖಲಾಗುವ ಕೋವಿಡ್ ಪೀಡಿತರಿಗೆ ಕೆಲ ಖಾಸಗಿ ಆಸ್ಪತ್ರೆಗಳು ರೋಗ ನಿರೋಧಕದ ನಕಲಿ ಚುಚ್ಚು ಮದ್ದು ನೀಡುತ್ತಿರುವುದು

ಗೊತ್ತಾಗಿದೆ. ರೋಗದ ಭಯಾನಕತೆ ತೋರಿಸಿ ರೋಗಿಗಳ ಸಂಬಂಧಿ ಗಳಿಂದ ಹಣ ಸುಲಿಗೆ ಮಾಡಲಾಗುತ್ತಿದೆ. ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಕೋವಿಡ್ ನಿಯಾಮಾವಳಿ ಜಾರಿಗೋಳಿಸಿದ ಬಿಜೆಪಿಯವರೇ ಚುನಾವಣೆಯ ದೊಡ್ಡ ಸಭೆಗಳನ್ನು ಆಯೋಜಿಸುತ್ತಿದ್ದಾರೆ. ಎಂದು ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ಅಪಾದಿಸಿದರು.
Leave a Comment