ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ ಬನ್ನಿ ಪ್ರಜ್ಞೆಮಾಡೋಣ ಬಾಲ ಕಾರ್ಮಿಕ ಪದ್ದತಿ ಕಿತ್ತೊಗೆಯೋಣ,ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸೋಣ ಶಿಕ್ಷಣದಿಂದಲ್ಲೆ ಮಾತ್ರ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಸಾಧ್ಯ ಈ ಕುರಿತು ಜನಜಾಗೃತಿ ಮೂಡಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯ.
ಬಡತನ, ಅನಕ್ಷರತೆ ಹಾಗೂ ಇನ್ನಿತರ ಒತ್ತಡಗಳಿಂದ ಬಾಲ ಕಾರ್ಮಿಕ ಪದ್ದತಿಯಂತಯ ಸಾಮಾಜಿಕ ಪಿಡುಗುಗಳು ಇನ್ನೂ ಜೀವಂತವಿದ್ದು, ಇಂತಹವರನ್ನು ಗುರುತಿಸಿ ಸಮಾಜ ಮುಖ್ಯವಾಹಿನಿಗೆ ತರುವುದಕ್ಕೆ ರಾಜ್ಯ ಸರಕಾರ ಹಾಗೂ ನಮ್ಮ ಕಾರ್ಮಿಕ ಇಲಾಖೆ ಎಲ್ಲಾ ಅಗತ್ಯ ಯೋಜನೆಗಳನ್ನು ಹಮ್ಮಿಕೊಂಡಿದೆ.

*ಶ್ರೀ ಶಿವರಾಮ ಹೆಬ್ಬಾರ್**ಕಾರ್ಮಿಕ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಉತ್ತರಕನ್ನಡ*
Leave a Comment