ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನಲ್ಲಿ ದಿನಾಂಕ 20 ಜುಲೈ 2021 ಮಂಗಳವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

110/30/11 ಕೆ. ವಿ ವಿದ್ಯುತ್ ವಿತರಣಾ ಉಪಕೇಂದ್ರ ಅಲ್ಲೋಳಿಯಲ್ಲಿ ತುರ್ತು ನಿರ್ವಹಣಾ ಕೆಲಸ ಇರುವುದರಿಂದ ಹಳಿಯಾಳ ಪಟ್ಟಣ, ಯಡೋಗಾ , ಕೆಸರೊಳ್ಳಿ , ಸಾಂಬ್ರಾಣಿ ಭಾಗವತಿ, ಗುಂಡೊಳ್ಳಿ , ಚಿಬ್ಬಲ್ಗೆರಿ , ನಾಗಶೆಟ್ಟಿಕೊಪ್ಪ ತತ್ವಣಗಿ , ಬಿ.ಕೆ.ಹಳ್ಳಿ , ಹವಗಿ , ತೇರಾಗಾಂವ , ಮದ್ನಳ್ಳಿ , ಅರ್ಲವಾಡ , ಮಂಗಳವಾಡ, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ ಹೆಸ್ಕಾಂ ಹಳಿಯಾಳ ರವರು ಕೇಳಿಕೊಂಡಿದ್ದಾರೆ
ವರದಿ;ಮಂಜುನಾಥ. ಎಚ್. ಎಮ್
Leave a Comment