ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗಾಗಿ ರಾಷ್ಟ್ರೀಯ ಬ್ಯಾಂಕ್ (nabard) ಗ್ರೇಡ್ ಎ ಮತ್ತು ಬಿ (ಅಸಿಸ್ಟಂಟ್ ಮ್ಯಾನೇಜರ್ ಮತ್ತು ಮ್ಯಾನೇಜರ್) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಹತೆ : ಹುದ್ದೆಗಳಿಗೆ ಅನುಗುಣವಾಗಿ ಸಂಬಂಧಿಸಿದ ವಿಷಯಗಳಲ್ಲಿ ಪದವಿ / ಸ್ನಾತಕೋತ್ತರ ಪದವಿ ಪಾಸ್ ಮಾಡಿರಬೇಕು.
ಆಯ್ಕೆ ವಿಧಾನ :
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ / ಸಂದರ್ಶನ / ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಹುದ್ದೆಗಳ ವಿವರ;

job info; Join our whatsapp group
ಅಸಿಸ್ಟಂಟ್ ಮ್ಯಾನೇಜರ್ ಇನ್ ಗ್ರೇಡ್ ಎ ( RDBS) : 148 ಹುದ್ದೆಗಳು
ಅಸಿಸ್ಟಂಟ್ ಮ್ಯಾನೇಜರ್ ಇನ್ ಗ್ರೇಡ್ ಎ (ರಾಜ್ ಭಾಷಾ) : 05 ಹುದ್ದೆಗಳು
ಅಸಿಸ್ಟಂಟ್ ಮ್ಯಾನೇಜರ್ ಇನ್ ಗ್ರೇಡ್ ಎ (ಪ್ರೋಟೋಕಾಲ್ ಮತ್ತು ಸೆಕ್ಯೊರಿಟಿ ಸರ್ವೀಸ್) 02 ಹುದ್ದೆಗಳು
ಮ್ಯಾನೇಜರ್ ಇನ್ ಗ್ರೇಡ್ ಬಿ (ಡಿಬಿಎಸ್) 07 ಹುದ್ದೆಗಳು
ದಿನಾಂಕಗಳು :
ಆನ್‍ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 17/07/ 2021
ಆನ್‍ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 07/08/2021
job info; Join our whatsapp group
interested candidates can read the full notification before apply online
notification/apply link; https://nabard.org/careers-notices1.aspx?cid=693&id=26
web site: https://nabard.org/default.aspx
Leave a Comment