
ದುನಿಯಾ ವಿಜಯ ನಡನೆ ಹಾಗೂ ನಿರ್ದೇಶನದ ಸಲಗ ಸಿನಿಮಾ ಆಗಸ್ಟ 20 ರಂದು ಬಿಡುಗಡೆ ಆಗುತ್ತಿದೆ ಕೆ.ಪಿ. ಶ್ರೀಕಾಂತ ವಿರ್ಮಾಣದ ಚಿತ್ರ ವರಮಹಾಲಕ್ಷೀ ಹಬ್ಬದ ಪ್ರಯುಕ್ತ ಬಿಡುಗಡೆ ಆಗಲಿದೆ.
ಸಂಜನಾ ಆನಂದ್ ನಾಯಕಿ ಆಗಿರುವ ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ್ ಸಂಯೋಜನೆ ಮಾಡಿದ್ದಾರೆ. ಡಾಲಿ ಧನಂಜಯ್ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭೂಗತ ಲೋಕದ ಪಾತ್ರದಲ್ಲಿ ವಿಜಯ್ ಪೊಲೀಸ್ ಅಧೀಕಾರಿ ಪಾತ್ರದಲ್ಲಿ ಧನಂಜಯ್ ನಟಿಸಿದ್ದಾರೆ. ( ದುನಿಯಾ ವಿಜಯ್ ನಿದೇಶನದ ಮೊದಲ ಸಿನಿಮಾ)
Leave a Comment