ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹಾವೇರಿ ಜಿಲ್ಲೆಯ ತಾಲ್ಲೂಕುಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಹೊರಗುತ್ತಿಗೆ ಆದಾರದ ಮೇಲೆ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ;
ತಾಂತ್ರಿಕ ಸಹಾಯಕ (ಅರಣ್ಯ) ಹುದ್ದೆಗೆ ಕನಿಷ್ಠ ಬಿ. ಎಸ್ಸಿ ಗರಿಷ್ಠ ಎಂಎಸ್ಸಿ (ಅರಣ್ಯ) ವಿದ್ಯಾರ್ಹತೆ ಮತ್ತು ಸಂಬAಧಿಸಿದ ಕಾರ್ಯಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು.
ತಾAತ್ರಿಕ ಸಹಾಯಕ (ಕೃಷಿ) ಹುದ್ದೆಗೆ ಕನಿಷ್ಠ ಬಿ.ಎಸ್ಸಿ (ಕೃಷಿ) ಹಾಗೂ ಗರಿಷ್ಠ ಎಂ. ಎಸ್ಸಿ (ಕೃಷಿ) ಹಾಗೂ ಸಂಬAಧಿಸಿದ ಕಾರ್ಯಕ್ಷೇದಲ್ಲಿ ಅನುಭವ.
ತಾಂತ್ರಿಕ ಸಹಾಯಕರು (ತೋಟಗಾರಿಕೆ) ಹುದ್ದೆಗೆ ಗರಿಷ್ಠ ಬಿ.ಎಸ್ಸಿ (ತೋಟಗಾರಿಕೆ) ವಿದ್ಯಾರ್ಹತೆ ಹಾಗೂ ಸಂಬAಧಿಸಿದ ಕಾರ್ಯಕ್ಷೇತ್ರದಲ್ಲಿ ಅನುಭವ ಇರಬೇಕು.
BFT ಹುದ್ದೆಗೆ ಕನಿಷ್ಠ ಎಸ್ ಎಸ್ ಎಲ್ ಸಿ ವಿದ್ಯಾರ್ಹತೆ ಹೊಂದಿರಬೇಕು.
ಹುದ್ದೆಗಳ ವಿವರ
ತಾಂತ್ರಿಕ ಸಹಾಯಕರು (ಕೃಷಿ) : 3
ತಾಂತ್ರಿಕ ಸಹಾಯಕರು (ತೋಟಗಾರಿಕೆ) : 8
ತಾಂತ್ರಿಕ ಸಹಾಯಕರು (ಅರಣ್ಯ) : 3
ಬಿಎಫ್‌ಟಿ (ಬರಿಗಾಲು ತಜ್ಙ) : 8
ವೇತನ ಶ್ರೇಣಿ : ತಾಂತ್ರಿಕ ಸಹಾಯಕರ ಹದ್ದೆಗಳಿಗೆ ರೂ. 24,000 ಮಾಸಿಕ ಸಭಾವನೆ ಪ್ರತಿ ಕಿ. ಮೀ.ಗೆ ರೂ 5 ರಂತೆ ಮಾಸಿಕ ರೂ. 1500 ಗಳ ಪ್ರಯಾಣ ಭತ್ಯೆ ನೀಡಲಾಗುವುದು.
ಬಿ ಎಫ ಟಿ ತಜ್ಙರ ಹುದ್ದೆಗೆ ರೂ. 12,000 ಮಾಸಿಕ ವೇತನ ನೀಡಲಾಗುತ್ತದೆ.
ವಯೋಮಿತಿ : ಕನಿಷ್ಠ 21 ವರ್ಷ ಪೂರೈಸಿದ, ಗರಿಷ್ಠ 40 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಹಾವೇರಿ ಜಿಲ್ಲಾ ಪಂಚಾಯತ್ ಕಾರ್ಯಲಯ ಹಾಗೂ ದೂರವಾಣಿ ಸಂಖ್ಯೆ -08375-249033ಗೆ ಸಂಪರ್ಕಿಸಬಹುದು. ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹ್ಮದ್ ರೋಷನ್ ಅವರು ತಿಳಿಸಿದ್ದಾರೆ.
ಪ್ರಮುಳ ದಿನಾಂಕಗಳು
ಅರ್ಜಿಸಲ್ಲಿಸುವ ಆಂರಭಿಕ ದಿನಾಂಕ : 29/07/2021
ಅರ್ಜಿ ಸಲ್ಲಿಸುವ ಕೊನೆ ದಿನಾಂಕ : 12/08/2021
job info; Join our whatsapp group
interested candidates can read the full notification before apply online
web site;https://haveri.nic.in/
notification;


Leave a Comment