ಭಾರತದ ರಾಷ್ಟಿçÃಕೃತ ಬ್ಯಾಂಕಗಳಲ್ಲಿ ಒಂದಾಗಿರುವ ಯೊನಿಯನ್ ಬ್ಯಾಂಕ್ ಆಫ್ ಇಂಡಿಯಾ (ಯುಬಿಐ) ದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಒಟ್ಟು ಹುದ್ದೆಗಳು : 347
ಉದ್ಯೋಗ ಸ್ಥಳ : ಭಾರತದಾದ್ಯಂತ

ಹುದ್ದೆಗಳ ವಿವರ;
ಹಿರಿಯ ಮ್ಯಾನೇಜರ್ (ರಿಸ್ಕ್) -60 ಹುದ್ದೆಗಳು
ಮ್ಯಾನೇಜರ್ (ರಿಸ್ಕ್)- 60 ಹುದ್ದೆಗಳು
ಮ್ಯಾನೇಜರ್ (ಸಿವಿಲ್ ಇಂಜಿನಿಯರ್)-07 ಹುದ್ದೆಗಳು
ಮ್ಯಾನೇಜರ್ (ಆರ್ಕಿಟೆಕ್ಟ್) -07 ಹುದ್ದೆಗಳು
ಮ್ಯಾನೇಜರ್ (ಎಲೆಕ್ಟಿçಕಲ್ ಇಂಜಿನಿಯರ್)-02 ಹುದ್ದೆಗಳು
ಮ್ಯಾನೇಜರ್ (ಪ್ರಿಂಟಿಗ್ ಟೆಕ್ನಾಲಜಿಸ್ಟ್) -01 ಹುದ್ದೆ
ಮ್ಯಾನೇಜರ್ (ವಿದೇಶ ವಿನಿಮಯ)- 50 ಹುದ್ದೆಗಳು
ಮ್ಯಾನೇಜರ್ (ಚಾರ್ಟರ್ಡ್ ಅಕೌಂಟೆAಟ್) -14 ಹುದ್ದೆಗಳು
ಅಸಿಸ್ಟೆಂಟ್ ಮ್ಯಾನೇಜರ್ (ತಾಂತ್ರಿಕ ಅಧಿಕಾರಿ) -26 ಹುದ್ದೆಗಳು
ಸಹಾಯಕ ವ್ಯವಸ್ಥಪಕರು (ವದೇಶೀ ವಿನಿಮಯ) -120 ಹುದ್ದೆಗಳು
ವಯೋಮಿತಿ :
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 20 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ : 40 ವರ್ಷಗಳು
ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯವಾಗಿತ್ತದೆ.
ವೇತನ ಶ್ರೇಣಿ : 36000/- ರೂ. 63840/-
ಅರ್ಜಿ ಶುಲ್ಕ :
ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ರೂಪಾಯಿ 850/- ಅರ್ಜಿ ಶುಲ್ಕ
ಅಭ್ಯರ್ಥಿಗಳಿಗೆ : ಯಾವುದೇ ಶುಲ್ಕ ವಿಲ್ಲ.
ವಿದ್ಯಾರ್ಹತೆ :ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯ / ಬೋರ್ಟ್ ಯಿಂದ ಹಣಕಾಸಿನ ಅಪಾಯ ನಿರ್ವಹಣೆ/ CA/CMA/CSಅಥವಾ ಗಣಿತ/ಅಂಕಿ ಅಂಶ /ಅರ್ಥಶಾಸ್ತç ಅಥವಾ ಬಿಇ/ಬಿ.ಟೆಕ್, ನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಆಯ್ಕೆ ವಿಧಾನ :
ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಆನ್ ಲೈನ್ ಪರೀಕ್ಷೆ ವೈಯಕ್ತಿಕ ಸಂದರ್ಶನ ಅಥವಾ ಗುಂಪು ಚರ್ಚೆಯ ಆಧಾರದ ಮೇಲೆ ಆಯ್ಕೆ ಮಾಡಬಹುದು.
ಪರೀಕ್ಷಾ ಕೇಂದ್ರ : ಬೆಂಗಳೂರು
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ : 14/8/ 2021
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 03/09/2021
job info; Join our whatsapp group
interested candidates can read the full notification before apply online
notification; https://www.unionbankofindia.co.in/pdf/DETAILS%20NOTIFICATION%20-%20ENGLISH%202021-22%20FINAL.pdf
ಅರ್ಜಿ ಸಲ್ಲಿಸಲು/apply link; https://ibpsonline.ibps.in/ubirscoaug21/
Leave a Comment