ಹೊನ್ನಾವರ : ಇಲ್ಲಿನ ಮಾರ್ಥೋಮಾ ಆಂಗ್ಲಮಾಧ್ಯಮ ಶಾಲೆಯ ಮೂರನೇ ತರಗತೀಯ ವಿದ್ಯಾರ್ಥಿ ದಕ್ಷ ಗೌತಮ್ ಬಳಕೂರ ಈತನಿಗೆ ರಾಷ್ಟಿçÃಯ ಮಟ್ಟದ ವಿಚ್ಞಾನ ಓಲಂಪಿಯಾಡ್ ನಲ್ಲಿ ಪ್ರಥಮಸ್ಥಾನ ದೊರೆತಿದೆ.

ಈತ ಶೇ. 100 ಅಂಕಗಳಿಸಿದ್ದು, ಮೂರು ತಲೆಮಾರುಗಳಿಂದ ತಾಲೂಕಿನ ಉತ್ತಮ ವೈದ್ಯಕೀಯ ಸೇವೆ ನೀಡುತ್ತಿರುವ ಡಾ. ಬಳಕೂರ ಕುಟುಂಬದವನಾಗಿದ್ದಾನೆ. ಈತ ಒದು, ಆಟೋಟ, ಬಾಷೆ ಭಾಷಣ ಈ ರೀತೀಯ ಎಲ್ಲ ಪಠ್ಯೇತರ ಚಟುವಟಿಕೆಗಳು, ಭಗವದ್ಗಿತಾ ಕಂಠಪಾಠ ಹೀಗೆ ಮಹುಮುಖ ಪ್ರತಿಭೆಯುಳ್ಳ ಪ್ರತಿಭಾನ್ವಿತ ವಿದ್ಯರ್ಥಿಯಾಗಿದ್ದಾನೆ.
Leave a Comment