ಭಾರತೀಯ ನೌಕಾ ಪಡೆ (Indian Navy)ಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಒಟ್ಟು ಹುದ್ದೆಗಳು: 181
ಹುದ್ದೆ ಹೆಸರು: Short Service Commission Officers

ಸಂಬಳ ನಿರೀಕ್ಷೆ: ಭಾರತೀಯ ನೌಕಾಪಡೆಯ ನಿಯಾಮಾವಳಿಗೆ ತಕ್ಕಂತೆ.
ಹುದ್ದೆ/ಕೆಡರ್ ಹೆಸರು-ಒಟ್ಟುಹುದ್ದೆ
ಸಾಮಾನ್ಯ ಸೇವೆ/ಹೈಡ್ರೋ ಕೆಡರ್: 45
ಏರ್ ಟ್ರಾಫಿಕ್ ಕಂಟ್ರೋಲರ್ (ಎಟಿಸಿ): 4
ಅಬ್ಸವರ್: 8
ಪೈಲಟ್: 15
ಲಾಜಿಸ್ಟಿಕ್ಸ್: 18
ಶಿಕ್ಷಣ:18
ಇಂಜಿನಿಯರಿಂಗ್ ಬ್ರ್ಯಾಂಚ್(ಸಾಮಾನ್ಯ ಸೇವೆ): 27
ಎಲೆಕ್ಟ್ರಿಕಲ್ ಬ್ರ್ಯಾಂಚ್ (ಸಾಮಾನ್ಯ ಸೇವೆ): 34
ನೇವಲ್ ಆರ್ಕಿಟೆಕ್ (NA): 12
ವಿದ್ಯಾರ್ಹತೆ:
ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಅಥವಾ ಬಿ.ಟೆಕ್ ಪದವಿ.
ಸಾಮಾನ್ಯ ಸೇವೆ/ಹೈಡ್ರೋ ಕೆಡರ್: ಬಿ. ಇ ಅಥವಾ ಬಿ.ಟೆಕ್
ಏರ್ ಟ್ರಾಫಿಕ್ ಕಂಟ್ರೋಲರ್ (ಎಟಿಸಿ): ಬಿ. ಇ ಅಥವಾ ಬಿ.ಟೆಕ್
ಅಬ್ಸವರ್: ಬಿ. ಇ ಅಥವಾ ಬಿ.ಟೆಕ್
ಪೈಲಟ್: ಬಿ. ಇ ಅಥವಾ ಬಿ.ಟೆಕ್
ಲಾಜಿಸ್ಟಿಕ್ಸ್: ಬಿ. ಇ ಅಥವಾ ಬಿ.ಟೆಕ್,
ಎಂಬಿಎ, ಬಿಎಸ್ಸಿ, ಬಿ.ಕಾಂ, ಎಂಕಾಂ, ಎಂಎಸ್ಸಿ, ಸ್ನಾತಕೋತ್ತರ ಪದವಿ
ಶಿಕ್ಷಣ: ಬಿಎಸ್ಸಿ, ಬಿ.ಇ ಅಥವಾ ಬಿ.ಟೆಕ್, ಎಂ.ಎ, ಎಂಎಸ್ಸಿ
ಇಂಜಿನಿಯರಿಂಗ್ ಬ್ರ್ಯಾಂಚ್(ಸಾಮಾನ್ಯ ಸೇವೆ): ಬಿ. ಇ ಅಥವಾ ಬಿ.ಟೆಕ್
ಎಲೆಕ್ಟ್ರಿಕಲ್ ಬ್ರ್ಯಾಂಚ್ (ಸಾಮಾನ್ಯ ಸೇವೆ): ಬಿ. ಇ ಅಥವಾ ಬಿ.ಟೆಕ್
ನೇವಲ್ ಆರ್ಕಿಟೆಕ್ (NA): ಬಿ. ಇ ಅಥವಾ ಬಿ.ಟೆಕ್
ವಯೋಮಿತಿ: ಜುಲೈ 1997 ರಿಂದ 2003ರ ಅವಧಿಯಲ್ಲಿ ಜನಿಸಿರಬೇಕು.
ಸಾಮಾನ್ಯ ಸೇವೆ/ಹೈಡ್ರೋ ಕೆಡರ್: 02 ಜುಲೈ 1997 ರಿಂದ 01 ಜನವರಿ 2003ರ ಅವಧಿಯಲ್ಲಿ ಜನಿಸಿದವರು.
ಏರ್ ಟ್ರಾಫಿಕ್ ಕಂಟ್ರೋಲರ್ (ಎಟಿಸಿ): 02 ಜುಲೈ 1997 ರಿಂದ 01 ಜನವರಿ 2001ರ ಅವಧಿಯಲ್ಲಿ ಜನಿಸಿದವರು.
ಅಬ್ಸವರ್: 02 ಜುಲೈ 1998 ರಿಂದ 01 ಜನವರಿ 2003ರ ಅವಧಿಯಲ್ಲಿ ಜನಿಸಿದವರು.
ಪೈಲಟ್: 02 ಜುಲೈ 1998 ರಿಂದ 01 ಜನವರಿ 2003ರ ಅವಧಿಯಲ್ಲಿ ಜನಿಸಿದವರು.
ಲಾಜಿಸ್ಟಿಕ್ಸ್: ಬಿ. ಇ ಅಥವಾ ಬಿ.ಟೆಕ್, ಎಂಬಿಎ, ಬಿಎಸ್ಸಿ, ಬಿ.ಕಾಂ, ಎಂಕಾಂ, ಎಂಎಸ್ಸಿ, ಸ್ನಾತಕೋತ್ತರ ಪದವಿ
ಶಿಕ್ಷಣ: 02 ಜುಲೈ 1997 ರಿಂದ 01 ಜನವರಿ 2001ರ ಅವಧಿಯಲ್ಲಿ ಜನಿಸಿದವರು.
ಇಂಜಿನಿಯರಿಂಗ್ ಬ್ರ್ಯಾಂಚ್(ಸಾಮಾನ್ಯ ಸೇವೆ): 02 ಜುಲೈ 1997 ರಿಂದ 01 ಜನವರಿ 2003ರ ಅವಧಿಯಲ್ಲಿ ಜನಿಸಿದವರು.
ಎಲೆಕ್ಟ್ರಿಕಲ್ ಬ್ರ್ಯಾಂಚ್ (ಸಾಮಾನ್ಯ ಸೇವೆ): 02 ಜುಲೈ 1997 ರಿಂದ 01 ಜನವರಿ 2003ರ ಅವಧಿಯಲ್ಲಿ ಜನಿಸಿದವರು
ನೇವಲ್ ಆರ್ಕಿಟೆಕ್ (NA): 02 ಜುಲೈ 1997 ರಿಂದ 01 ಜನವರಿ 2003ರ ಅವಧಿಯಲ್ಲಿ ಜನಿಸಿದವರು.
ನಿಯಮಾನುಸಾರವಾಗಿ ವಯೋಮಿತಿಯಲ್ಲಿ ವಿನಾಯಿತಿ ಸಿಗಲಿದೆ.
ಅರ್ಜಿ ಶುಲ್ಕ: ಯಾವುದೇ ಶುಲ್ಕವಿಲ್ಲ ನೇಮಕಾತಿ ಪ್ರಕ್ರಿಯೆ: ಮೆರಿಟ್ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ,
ಎಸ್ಎಸ್‌ಬಿ ಸಂದರ್ಶನ
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ : 18/09/2021
ಆನ್‌ಲೈನ್ ಸರ್ಜಿ ಸಲ್ಲಿಸಲು ಕೊನೆ ದಿನಾಂಕ: 05/10/2021
job info; Join our whatsapp group
web site : https://www.joinindiannavy.gov.in/en/account/account/state
interested candidates can read the full notification before apply online
notification ;
ಅರ್ಜಿ ಸಲ್ಲಿಸುವ ವಿಧಾನ:
ಭಾರತೀಯ ನೌಕಾಪಡೆ ಅಧಿಸೂಚನೆ 2021ರಲ್ಲಿ ನೀಡಿರುವಂಥ ಅರ್ಹತೆ ಇದ್ದ ಅಭ್ಯರ್ಥಿಗಳು ನೇಮಕಾತಿ ಲಿಂಕ್ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಚಾಲ್ತಿಯಲ್ಲಿರುವ ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಿ *
Indian Navy Short Service Commission Officers Apply Online ಲಿಂಕ್ ಮಾತ್ರ ಕ್ಲಿಕ್ ಮಾಡಿ
ವಿದ್ಯಾರ್ಹತೆಗೆ ತಕ್ಕ ದಾಖಲೆ, ವಯೋಮಿತಿ ದಾಖಲೆಯನ್ನು ಲಗತ್ತಿಸಿ
ಭರ್ತಿಯಾಗಿ ಅರ್ಜಿ ಜೊತೆಗೆ ಅಗತ್ಯ ದಾಖಲೆ, ಪ್ರಮಾಣ ಪತ್ರಗಳನ್ನು ಒದಗಿಸಿ, ಇತ್ತೀಚಿನ ಭಾವಚಿತ್ರ ನೀಡಿ
Leave a Comment