ಹುಬ್ಬಳ್ಳಿ : ಬಾಗಲಕೋಟೆಯೊಂದ ಹುಬ್ಬಳ್ಳಿಗೆ ರೈಲಿನಲ್ಲಿ ಬರುತ್ತಿದ್ದ ದಾವಣಗೆರೆಯ ಸತೀಶ ಎಂಬ ಪತ್ರಕರ್ತರೊಬ್ಬರ ಪ್ಯಾಂಟಿನ ಕಿಸೆ ಕ್ತರಿಸಿ 14,500 ನಗದು, ಮೊಬೈಲ್, ಪವರ್ ಬ್ಯಾಂಕ್, ಕೆಎಸ್‌ಆರ್‌ಟಿಸಿ ಮಾನ್ಯತೆ ಪಡೆದ ಪತ್ರಕರ್ತರಿಗೆ ನೀಡುವ ಕಾರ್ಡ್ ಕಳವು ಮಾಡಲಾಗಿದೆ.
ಪ್ಯಾಂಟಿನ ಕಿಸೆಯಲ್ಲಿ ನಾಲ್ಕು ಸಾವಿರ ಇಟ್ಟುಕೊಂಡಿದ್ದು, ಅದರಲ್ಲಿ 14,500 ಹಾಗೂ ಇತರ ವಸ್ತುಗಳನ್ನು ಗದಗ – ಹುಬ್ಬಲ್ಳಿ ರೈಲ್ವೆ ಮಾರ್ಗ ಮಧ್ಯೆದಲ್ಲಿ ಕಿಸೆ ಕತ್ತರಿಸಿ ಕಳವು ಮಾಡಲಾಗಿದೆ. ಎಂದು ರೈಲ್ವೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Leave a Comment