ಚಂಡೀಗಢ : ಇತ್ತೀಚೆಗೆ ಪಠಾಣ ಕೋಟ್ ವಾಯುನೆಲೆ ಸಮೀಪ ನಡೆದಿದ್ದ ಗ್ರೆನೇಡ್ ಸ್ಫೋಟ ಪ್ರಕರಣವನ್ನು ಬಿಡಿಸಲು ಪೊಲೀಸರು ಯಶ್ವಸಿಯಾಗಿದ್ದಾರೆ.
ಇದು ಅಂತಾರಾಷ್ಟಿçÃಯ ಸಿಖ್ ಯುವ ಇಕ್ಕೂಟ (ಐಎಸ್‌ವೈಎಫ್)ದ ಕೈವಾಡ ಎಂದು ಸ್ಪಷ್ಟಪಡಿಸಿದ್ದು, ಆರು ಜನ ಉಗ್ರರನ್ನು ಬಂಧಿಸಲಾಗಿದೆ. ಅವರಿಂದ ಆರು ಹ್ಯಾಂಡ್ ಗ್ರೇನೇಡ್‌ಗಳು ಒಂದು 9 ಎಂಎA ಪಿಸ್ತೂಲು ಒಂದು ಪಾಯಿಂಟ್ 30 ಬೋರ್ ರೈಫಲ್ ನ್ನು ವಶಪಡಿಸಿಕೊಳ್ಳಲಾಗಿದೆ.
Leave a Comment