ಕೃಷಿ ವಿಜ್ಷಾನ ಇಲಾಖೆ, ಧಾರವಾಡ ಇದರ ಶಿರಸಿ ವಿಭಾಗದಲ್ಲಿ ಪಾರ್ಟ್ ಟೈಮ್ ಶಿಕ್ಷಕರ ಉದ್ಯೋಗ ಖಾಲಿಯಿದ್ದು ಆಸಕ್ತ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸುವವರು ಯೂನಿವರ್ಸಿಟಿಯಿಂದ ಗುರುತಿಸಲ್ಪಡುವ ಪದವಿ ಹೊಂದಿರಬೇಕು. 40 ಸಾವಿರ ರೂ. ವೇತನ ನೀಡಲಾಗುವುದು.
ಸಂಸ್ಥೆಯವೆಬ್ ಸೈಟ್ https://uasd.edu/ ದಲ್ಲಿ ಜ. 27 ರೊಳಗೆ ಅರ್ಜಿ ಸಲ್ಲಿಸಬೇಕು. ಅದೇ ದಿನ ಶಿರಸಿಯಲ್ಲಿ 11 ಗಂಟೆಗೆ ನಡೆಯುವ ಸಂದರ್ಶನದಲ್ಲೂ ಪಾಲ್ಗೊಳ್ಳಬಹುದು.
Leave a Comment