ಏರ್ ಇಂಡಿಯಾವನ್ನು ಈ ವಾರಾಂತ್ಯಕ್ಕೆ ಟಾಟಾ ಸಮೂಹಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಹಿರಿಯ ಸರ್ಕಾರಿ ಅಧಿಕಾರಿ ತಿಳಿಸಿದ್ದಾರೆ.

ಸರ್ಕಾರ ಹರಾಜು ಪ್ರಕ್ರಿಯೆ ಬಳಿಕ ಕಳೆದ ವರ್ಷ ಆಕ್ಟೋಬರ್ 8 ರಂದು ಏರ್ ಇಂಡಿಯಾವನ್ನು ಟಾಟಾ ಸಮೂಹದ ಅಂಗ ಸಂಸ್ಥೆಯಾದ ಟ್ಯಾಲೇಸ್ ಪ್ರೆöÊವೇಟ್ ಲಿಮೀಟೆಡ್ ಗೆ 18 ಸಾವಿರ ಕೋಟಿಗೆ ಮಾರಾಟ ಮಾಡಿತ್ತು. ಅ. 25 ರಂದು ಕೇಂದ್ರ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿತ್ತು. ಒಪ್ಪಂದಕ್ಕೆ ಸಂಬAಧಿಸಿ ಎಲ್ಲಾ ಶಿಷ್ಟಾಚಾರಗಳು ಇನ್ನೊಂದು ವಾರದಲ್ಲಿ ಪೂರ್ಣಗೊಳ್ಳಲಿವೆ.
ಬಳಿಕ ಹಸ್ತಾಂತರ ಮಾಡಲಾಗುವುದು. 2003- 04 ರಿಂದ ಇದು ಮೊದಲ ಖಾಸಗೀಕರಣ ಎಂದು ತಿಳಿಸಿದ್ದಾರೆ.
Leave a Comment