ಅಂಕೋಲಾ : ತಾಲೂಕಿನ ಬಾಳೆಗುಳಿ ಸಮೀಪ 207 ವಾಹನ ಮತ್ತು ಬೈಕ್ ನಡುವೆ ಸೋಮವಾರ ಅಪಘಾತ ಸಂಭವಿಸಿ ಬೈಕ್ ಸವಾರರಿಬ್ಬರು ಗಂಭಿರ ಗಾಯಗೊಂಡ ಘಟನೆ ನಡೆದಿದೆ.
ಕುಮಟಾ ತಾಲೂಕಿನ ಗೋಕರ್ಣ ಸಮೀಪದ ಹೊಸ್ಕಟ್ಟಾದ ವಿದ್ಯಾರ್ಥಿ ವಿನಿಯ ಫಟ್ಟ ಹೊಸ್ಕಟ್ಟಾ (21) ಹೊನ್ನಾವರ ತಾಲೂಕಿನ ಕಡ್ಲೆ ಗ್ರಾಮದ ವಿಶ್ವ ಮಹಾಬಲೇಶ್ವರ ಮಡಿವಾಳ (21) ಗಾಯಗೊಂಡ ಸವಾರರು, ಇವರು ಕಾರವಾರದಿಂದ ಅಂಕೋಲಾ ಕಡೆಗೆ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಸಂಸರ್ಭದಲ್ಲಿ ಈ ಅಪಘಾತ ಸಂಭವಿಸಿದೆ.
ಗಾಯಾಳುಗಳು ಕಾರವಾರ ಸಿವಿಲ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಘಟ್ಟ ಹುಲಿಯಪ್ಪ ಹೊಸ್ಕಟ್ಟಾ ಪೊಲೀಸ್ ದೂರು ನೀಡಿದ್ದಾರೆ.
Leave a Comment