ಅಂಕೋಲಾ : ಉತ್ತರ ಕನ್ನಡ ಜಿಲ್ಲಾಆಗೇರ ಸಮಾಜ ಅಭಿವೃದ್ಧಿ ಸಂಘದಿAದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುತ್ತಿರುವ ಪ್ರಯುಕ್ತ 2016 – 17 ರಿಂದ 2020 – 21 ರವರೆಗಿನ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಶೇ 80 ಹಾಗೂ ಮೇಲ್ಪಟ್ಟು ಹಾಗೂ ದ್ವೀತಿಯ ಪಿಯುಸಿ ಹಗೂ ಪದವಿ ಅಂತಿಮ ಫಲಿತಾಂಶದಲ್ಲಿ ಶೇ 70 ಹಾಗೂ ಮೇಲ್ಪಟ್ಟು, ಸ್ನಾತಕೋತ್ತರ ಶಿಕ್ಷಣದ ಅಂತಿಮ ಫಲಿತಾಂಶದಲ್ಲಿ ಶೇ 60 ಮತ್ತು ಮೇಲ್ಪಟ್ಟು ಡಿ. ಇಡಿ. ಬಿ.ಇಡಿ, ನರ್ಸಿಂಗ್ ಐಟಿಐ ಮುಂತಾದ ವೃತ್ತಿಪರ ಕೋರ್ಸ್ಗಳ ಅಂಕಗಳನ್ನು ಪಡೆದು ಪಾಸಾದ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯ ಪ್ರತಿಯನ್ನು ಗುರು ಎನ್, ಶೇಡಗೇರಿ (ಮೊ.ಸಂ : 77952 89428), ಮಂಜುನಾಥ ಶೇಡಗೇರಿ (ಮೊ.ಸಂ : 94827 87527), ಜಯಶೀಲ ಆಗೇರ (ಮೊ.ಸಂ : 94836 68349) ಇವರ ಬಳಿ ಖುದ್ದಾಗಿ, ಇಲ್ಲವೇ ಅವರ ವಾಟ್ಸಪ್ ನಂಬರಿಗೆ ಪೇಬ್ರುವರಿ 28 ರ ಒಳಗಾಗಿ ತಲುಪಿಸಬೇಕೆಂದು ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment