• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಬಲೆಗೆ ಬಿದ್ದ ಹಕ್ಕಿ ಮೀನುಗಳು

October 29, 2022 by Sachin Hegde Leave a Comment

ಗೋಕರ್ಣ:

ಗಂಗಾವಳಿಯಲ್ಲಿ ಮೀನುಗಾರರು ಮೀನುಗಾರಿಕೆಗೆ ತೆರಳಿದ ವೇಳೆ ಬಲೆಗೆ ದೊರೆತ್ತಿದ್ದು, ಅಲ್ಲಿನ ಮೀನು ಮಾರುಕಟ್ಟೆಗೆ ಮಾರಾಟಕ್ಕೆ ಬಂದಿತ್ತು.ಹಕ್ಕಿಯಂತೆ ರೆಕ್ಕೆ ಇರುವ ಈ ಮೀನು ಜನರನ್ನು ಆಕರ್ಷಿಸುತ್ತಿದೆ.

ಬಹಳಷ್ಟು ಜನರಿಗೆ ಪರಿಚಯವಿರದ ಸಮುದ್ರದಲ್ಲಿ ಹೇರಳವಾಗಿ ಸಿಗುವ ಹಕ್ಕಿ ಮೀನಿನ ಪರಿಚಯವನ್ನು ಇಲ್ಲಿನ ನಿವೃತ್ತ ಸೈನಿಕ ಗಜಾನನ ವಿಡಿಯೋ ಮಾಡಿ ಹರಿಬಿಟ್ಟಿದ್ದು, ಇದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಗಜಾನನ ಪೈ ಮಾತನಾಡಿ ತಾನು ನಮ್ಮ ಊರಿನಲ್ಲಿ ಯಾವುದೇ ರೀತಿಯ ವಿಶೇಷ ಘಟನೆಗಳು, ತೀರ ಅಪರೂಪದ ವಸ್ತುಗಳು ದೊರೆತರೆ ಅದನ್ನು ಜನರಿಗೆ ತಿಳಿಸುವ ಉದ್ದೇಶ ನನ್ನದು ಎಂದಿದ್ದು.ಅದರಂತೆ ಈ ಮೀನನನ್ನು ಪರಿಚಯಿಸಿದ್ದೇನೆ | ಎಂದಿದ್ದಾರೆ.

ಯಾವುದೇ ಮೀನುಗಳ ಸಿಗದ ಸಮಯದಲ್ಲಿ ಈ ಮೀನುನ್ನು ಆಹಾರಕ್ಕೆ ಬಳಸಲಾಗುತ್ತದೆ ಎಂಬ ಮಾಹಿತಿಯನ್ನು ಹಲವು ವರ್ಷಗಳಿಂದ ಮೀನು ಹೊಟೇಲ್ ನಡೆಸುತ್ತಿದ್ದ ವಾಸುದೇವ ಕಾಮತ ತಿಳಿಸಿದ್ದಾರೆ.

ಪೈಮಾಮ್ ವಿಡಿಯೋ ಫೇಮಸ್: ಈ ಹಿಂದೆ ಇಲ್ಲಿನ ಹಲವು ತರಕಾರಿ ಬೆಳೆ, ರುಚಿಕರ ಖಾದ್ಯ ತಯಾರಿಸುವುದು, ಹಬ್ಬ ಹರಿದಿನದ ವಿಶೇಷತೆಗಳನ್ನು ತಿಳಿಸುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಡುವ ಹವ್ಯಾಸ ಹೊಂದಿದ್ದು, ಹಲವರು ಪೈಮಾಮ್ ವಿಡಿಯೋ ಬಂದಿಲ್ವಾ ಎಂದು ಕಾತರದಿಂದ ಕಾಯುತ್ತಿರುವುದು ವಿಶೇಷವಾಗಿದೆ.

ಕಡವೆ ಕೊಂದಿದ್ದವ ಅಂದರ್‌

  • ಭಟ್ಕಳದ ಬಂದರಿನಲ್ಲಿ 300 ರಿಂದ 400 ಕೆಜೆ ತೂಕದ ಬ್ರಹತ್ ಗಾತ್ರದ ಮೀನು ಬಲೆಗೆ
  • ಕಡಲ ತೀರದಲ್ಲಿ ಎಂಡಿ (ಕೈರಂಪಣಿ) ಬಲೆಗೆ ಬಿದ್ದ ಭಾರಿ ಪ್ರಮಾಣ ಮೀನು
  • ಮೀನುಗಾರರಿಗೆ ದೊರೆತ ವಿಶಿಷ್ಟ ಜಾತಿಯ 15 ಕೆ.ಜಿ ತೂಕದ ಸನ್ ಫಿಶ್ ಮೀನು.
  • ಕಾರವಾರ ಕಿಮ್ಸ್‍ನ ಕೊವಿಡ್ ವಾರ್ಡ ಅವ್ಯವಸ್ಥೆ ಬಗ್ಗೆ ವಿಡಿಯೋ- ಸ್ಪಷ್ಟಣೆ ನೀಡಿ ಕ್ರಮಕ್ಕೆ ಆಗ್ರಹಿಸಿದ ಕಿಮ್ಸ್ ನಿರ್ದೇಶಕರು.
  • ದಿ.ಗಜಾನನ ಭಟ್ ಅವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಸಭೆ

Share this:

  • WhatsApp
  • Twitter
  • Facebook
  • Telegram
  • Email
  • Print

Filed Under: Canara News, Kumta News Tagged With: ಗಜಾನನ ಪೈ, ಪೈಮಾಮ್ ವಿಡಿಯೋ ಫೇಮಸ್, ಮೀನುಗಳ ಸಿಗದ ಸಮಯ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar