• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

sslc/puc/ಡಿಪ್ಲೋಮಾ ಪದವಿ,  ಆದವರಿಗೆ  ಸರ್ ದಾರ್ ವಲ್ಲಭಭಾಯಿ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ನೇಮಕಾತಿ- svnit recruitment 2022

November 2, 2022 by Deepika Leave a Comment

Table of Contents

Toggle
  • sslc/puc/ಡಿಪ್ಲೋಮಾ ಪದವಿ,  ಆದವರಿಗೆ  ಸರ್ ದಾರ್ ವಲ್ಲಭಭಾಯಿ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ನೇಮಕಾತಿ- svnit surat recruitment 2022
  • sslc/puc/ಡಿಪ್ಲೋಮಾ ಪದವಿ,  ಆದವರಿಗೆ  ಸರ್ ದಾರ್ ವಲ್ಲಭಭಾಯಿ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ನೇಮಕಾತಿ- svnit recruitment 2022
  • sslc/puc/ಡಿಪ್ಲೋಮಾ ಪದವಿ,  ಆದವರಿಗೆ  ಸರ್ ದಾರ್ ವಲ್ಲಭಭಾಯಿ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ನೇಮಕಾತಿ- svnit recruitment 2022

sslc/puc/ಡಿಪ್ಲೋಮಾ ಪದವಿ,  ಆದವರಿಗೆ  ಸರ್ ದಾರ್ ವಲ್ಲಭಭಾಯಿ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ನೇಮಕಾತಿ- svnit surat recruitment 2022

ಸರ್ ದಾರ್ ವಲ್ಲಭಭಾಯಿ ರಾಷ್ಟಿçÃಯ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಅಗತ್ಯ ಇರುವ ವಿವಿಧ ಹುದ್ದೆಗಳ  ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಇಲಾಖೆ ಹೆಸರು : ಸರ್ ದಾರ್ ವಲ್ಲಭಭಾಯಿ ರಾಷ್ಟಿçÃಯ ತಾಂತ್ರಿಕ ಶಿಕ್ಷಣ ಸಂಸ್ಥೆ

ಹುದ್ದೆಗಳ ಹೆಸರು : ಟೆಕ್ನೀಷಿಯನ್, ಫಾರ್ಮಾಸಿಸ್ಟ್, ಲೈಬ್ರರಿಯನ್, ಜೂನಿಯರ್, ಅಸಿಸ್ಟಂಟ್, ಸೀನಿಯರ್ ಅಸಿಸ್ಟಂಟ್ , ಇಂಜಿನಿಯರ್, ಸೂಪರಿಂಟೆAಡAಟ್, ಸೈಂಟಿಫಿಕ್ ಆಫೀಸರ್ ಸೇರಿದಂತೆ ವಿವಿಧ ಹುದ್ದೆಗಳು

ಒಟ್ಟು ಹುದ್ದೆಗಳು : 101

ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್

ಹುದ್ದೆಗಳ ವಿವರ :

ಸ್ಟೂಡೆಂಟ್ ಅಕ್ಟಿವಿಟಿ ಮತ್ತು ಸ್ಪೋರ್ಟ್ಸ್ ಅಸಿಸ್ಟಂಟ್/ ಲೈಬ್ರರಿ ಅಂಡ್ ಇನ್ಫಾರ್ಮೇಶನ್ ಅಸಿಸ್ಟಂಟ್ : 5

ಟೆಕ್ನಿಕಲ್ ಅಸಿಸ್ಟಂಟ್ : 17

ಫಾರ್ಮಾಸಿಸ್ಟ್ : 01

ಜೂನಿಯರ್ ಅಸಿಸ್ಟಂಟ್ / ಸೀನಿಯರ್ ಅಸಿಸ್ಟಂಟ್ : 23

ಸೀನಿಯರ್ ಟೆಕ್ನೀಷಿಯನ್ / ಟೆಕ್ನೀಷಿಯನ್ ; 38

ಜೂನಿಯರ್ ಇಂಜಿನಿಯರ್ : 7

ಸೂಪರಿಂಟೆAಡAಟ್ : 06

ಲೈಬ್ರರಿಯನ್ : 01

ಸೈಂಟಿಫಿಕ್ ಆಪೀಸರ್ : 01

ಎಕ್ಸಿಕ್ಯೂಟಿವ್ ಇಂಜಿನಿಯರ್ : 02

sslc/puc/ಡಿಪ್ಲೋಮಾ ಪದವಿ

sslc/puc/ಡಿಪ್ಲೋಮಾ ಪದವಿ,  ಆದವರಿಗೆ  ಸರ್ ದಾರ್ ವಲ್ಲಭಭಾಯಿ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ನೇಮಕಾತಿ- svnit recruitment 2022

ವಿದ್ಯಾರ್ಹತೆ :

ಹುದ್ದೆಗಳಿಗೆ ಅನುಗುಣವಾಗಿ 10 ನೇ / 12 ನೇ / ಡಿಪ್ಲೋಮಾ / ಬಿಇ / ಬಿ.ಟೆಕ್/ ಸ್ನಾತಕೋತ್ತರ ಪದವಿ ಅನ್ನು ಸಂಬಧಿಸಿದ ವಿಷಯಗಳಲ್ಲಿ ಪಾಸ್ ಮಾಡಿರಬೇಕು. ಹೆಚ್ಚಿನ ಮಾಹಿತಿಗೆ ನೋಟಿಪೀಕೇಶನ್ ಓದಿರಿ.

ವಯೋಮಿತಿ :

ಅರ್ಜಿ ಸಲ್ಲಿಸಲು ಹುದ್ದೆಗಳಿಗೆ ಅನುಗುಣವಾಗಿ 30/27/33/56/35 ವರ್ಷ ಗರಿಷ್ಠ ವಯಸ್ಸು ನಿಗದಿಪಡಿಸಲಾಗಿದೆ. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ.

ವೇತನ ಶ್ರೇಣಿ :

ಸರ್ ದಾರ್ ವಲ್ಲಭಾಯಿ ರಾಷ್ಟಿçÃಯ ತಾಂತ್ರಿಕ ಶಿಕ್ಷಣ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 34700 – 67000/- ವೇತನ ನಿಗದಿ ಮಾಡಲಾಗಿದೆ.

ಗುಪ್ತಚರ ಇಲಾಖೆ ಇಂದ ಬೃಹತ್ ನೇಮಕಾತಿ 2022 – Intelligence Bureau Recruitment

ಅರ್ಜಿ ಶುಲ್ಕ :

ಸಾಮಾನ್ಯ /ಒಬಿಸಿ/ಅರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ರೂ. 500

ಎಸ್ ಸಿ / ಎಸ್ ಟಿ/ ಪಿಡಬ್ಲೂö್ಯಡಿ/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಬಹುದು.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 21/10/2022

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 02/12/2022

  • sslc/puc ಪದವಿ ಆದವರಿಗೆ DRDO ನೇಮಕಾತಿ 2022
  • sslc/iti/ಪದವಿ ಪಾಸ್ ಆದವರಿಗೆ ಅರಣ್ಯ ರಕ್ಷಕ ಹಾಗೂ ವಿವಿಧ ಹುದ್ದೆಗಳ ನೇಮಕಾತಿ/FRI Recruitment 2023
  • Iti/ಪದವಿ ಪಾಸ್ ಆದವರಿಗೆ  400 ಸರ್ಕಾರಿ ಹುದ್ದೆಗಳ   ನೇಮಕಾತಿ/Sjvn Limited Recruitment 2022-23
  • ಐಟಿಐ/ಡಿಪ್ಲೋಮಾ/ ಪದವಿ ಆದವರಿಗೆ ಖನಿಜ ನಿಗಮದಲ್ಲಿ ವಿವಿಧ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ / KSMCL Recruitment 2023
  • SSLC PUC ಆದವರಿಗೆ ಟೈಪಿಸ್ಟ್ ಕಾಪಿಸ್ಟ್ ಪ್ಯೂನ್ ಹುದ್ದೆಗಳ ನೇಮಕಾತಿ 2023 NEW Recruitment of Typist Copyist Peon Posts for SSLC PUC 2023

ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ

Job Alert;  Join our whatsapp group

ಹೆಚ್ಚಿನ ಉದ್ಯೋಗ ಗಳಿಗೆ ಲಿಂಕ್ ಕ್ಲಿಕ್ ಮಾಡಿ ; https://canarabuzz.com/jobs/

sslc/puc/ಡಿಪ್ಲೋಮಾ ಪದವಿ,  ಆದವರಿಗೆ  ಸರ್ ದಾರ್ ವಲ್ಲಭಭಾಯಿ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ನೇಮಕಾತಿ- svnit recruitment 2022

ಅಧಿಸೂಚನೆ /notification;/ಅರ್ಜಿ ಸಲ್ಲಿಸಲು / apply link; https://www.svnit.ac.in/web/non-teaching-recruitment.php

Share this:

  • WhatsApp
  • Twitter
  • Facebook
  • Telegram
  • Email
  • Print

Filed Under: Canara News, JOBS, sslc | puc | iti jobs Tagged With: svnit surat placement kannada

Explore More:

About Deepika

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...