Yadgir Zilla Panchayat Recruitment apply online 2023/ಯಾದಗಿರಿ ಜಿಲ್ಲಾ ಪಂಚಾಯತ್ ಇಲಾಖೆ ನೇಮಕಾತಿ
ಯಾದಗರಿ ಜಿಲ್ಲಾ ಪಂಚಾಯತ್ ಯಲ್ಲಿ ತಾಂತ್ರಿಕ ಸಹಾಯಕ ಆಡಳಿತ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಸಂಸ್ಥೆಯ ಹೆಸರು : ಯಾದಗಿರಿ ಜಿಲ್ಲಾ ಪಂಚಾಯತ್
ಸಂಖ್ಯೆ : 15
ಉದ್ಯೋಗ ಸ್ಥಳ : ಯಾದಗಿರಿ – ಕರ್ನಾಟಕ
ಪೋಸ್ಟ್ ಹೆಸರು : ತಾಂತ್ರಿಕಸಹಾಯಕ , ಆಡಳಿತ ಸಹಾಯಕ
ವೇತನ : ಯಾದಗಿರಿ ಜಿಲ್ಲಾ ಪಂಚಾಯತ್ ನಿಯಮಗಳ ಪ್ರಕಾರ
ಹುದ್ದೆಯ ವಿವರಗಳು ;
ಪೋಸ್ಟ್ ಹೆಸರು / ಪೋಸ್ಟ್‌ಗಳ ಸಂಖ್ಯೆ
ತಾಂತ್ರಿಕ ಸಹಾಯಕ (ಅರಣ್ಯ) – 4
ತಾಂತ್ರಿಕ ಸಹಾಯಕ (ತೋಟಗಾರಿಕೆ) – 4
ತಾಂತ್ರಿಕ ಸಹಾಯಕ (ರೇಷ್ಮೆ ಕೃಷಿ) – 1
ಆಡಳಿತ ಸಹಾಯಕ – 6
Yadgir Zilla Panchayat Recruitment apply online 2023/ಯಾದಗಿರಿ ಜಿಲ್ಲಾ ಪಂಚಾಯತ್ ಇಲಾಖೆ ನೇಮಕಾತಿ
ವಿದ್ಯಾರ್ಹತೆ ವಿವರಗಳು;
ಪೋಸ್ಟ್ ಹೆಸರು / ಅರ್ಹತೆ
ತಾಂತ್ರಿಕ ಸಹಾಯಕ (ಅರಣ್ಯ) – B.Sc , M.Sc (ಅರಣ್ಯ ಶಾಸ್ತç)
ತಾಂತ್ರಿಕ ಸಹಾಯಕ (ತೋಟಗಾರಿಕೆ) – B.Sc, M.Sc (ತೋಟಗಾರಿಕೆ)
ತಾಂತ್ರಿಕ ಸಹಾಯಕ (ರೇಷ್ಮೆ ಕೃಷಿ) – B.Sc, M.Sc (ಸೆರಿಕಲ್ಚರ್)
ಆಡಳಿತ ಸಹಾಯಕ – ಬಿ.ಕಾಂ
ಹೆಚ್ಚಿನ ಉದ್ಯೋಗ ಗಳ ಮಾಹಿತಿಗಾಗಿ;
sslc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |

ಅನುಭವದ ವಿವರಗಳು ;
ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ 02 ವರ್ಷಗಳ ಅನುಭವವನ್ನು ಹೊಂದಿರಬೇಕು
ವಯೋಮಿತಿ:
ಅಭ್ಯರ್ಥಿಯು ಕನಿಷ್ಟ 21 ವರ್ಷಗಳು ಮತ್ತು ಗರಿಷ್ಠ 40 ವರ್ಷಗಳನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ:
ಯಾದಗಿರಿ ಜಿಲ್ಲಾ ಪಂಚಾಯತ್ ನಿಯಮಾನುಸಾರ
ಅರ್ಜಿ ಶುಲ್ಕ:
ಅರ್ಜಿ ಶುಲ್ಕವಿಲ್ಲ
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
Yadgir Zilla Panchayat Recruitment apply online 2023/ಯಾದಗಿರಿ ಜಿಲ್ಲಾ ಪಂಚಾಯತ್ ಇಲಾಖೆ ನೇಮಕಾತಿ
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 29/12/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07/01/2023
ಅರ್ಜಿ ಸಲ್ಲಿಸಲು / apply link; https://zpyadgiri.karnataka.gov.in/kn
ಅಧಿಸೂಚನೆ /notification ;

sslc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |
Leave a Comment