KMF ತುಮುಲ್ ನೇಮಕಾತಿ 2023 Join KMF TUMUL Recruitment 2023 Apply Online for 219 posts Today
KMF ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಸಂಸ್ಥೆಯ ಹೆಸರು: KMF ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ (KMF TUMUL)
ಹುದ್ದೆಗಳ ಸಂಖ್ಯೆ: 219
ಉದ್ಯೋಗ ಸ್ಥಳ: ತುಮಕೂರು – ಕರ್ನಾಟಕ
ಹುದ್ದೆಯ ಹೆಸರು: ಅಸಿಸ್ಟೆಂಟ್ ಮ್ಯಾನೇಜರ್, ಜೂನಿಯರ್ ಟೆಕ್ನಿಷಿಯನ್/ವಿವಿಧ ಹುದ್ದೆಗಳು
ವೇತನ: ರೂ.21400-97100/- ಪ್ರತಿ ತಿಂಗಳು
ಅರ್ಜಿ ಸಲ್ಲಿಸುವ ಬಗೆ : ಆನ್ ಲೈನ್
KMF ತುಮುಲ್ ನೇಮಕಾತಿ 2023 Join KMF TUMUL Recruitment 2023 Apply Online for 219 Posts Today
ಪೋಸ್ಟ್ ಹೆಸರು /ಪೋಸ್ಟ್ಗಳ ಸಂಖ್ಯೆ
ಸಹಾಯಕ ವ್ಯವಸ್ಥಾಪಕ- 28
ವೈದ್ಯಕೀಯ ಅಧಿಕಾರಿ -1
ಆಡಳಿತಾಧಿಕಾರಿ -1
ಖರೀದಿ/ಸ್ಟೋರ್ಕೀಪರ್ -3
MIS/ಸಿಸ್ಟಮ್ ಅಧಿಕಾರಿ- 1
ಲೆಕ್ಕಾಧಿಕಾರಿ- 2
ಮಾರುಕಟ್ಟೆ ಅಧಿಕಾರಿ -3
ತಾಂತ್ರಿಕ ಅಧಿಕಾರಿ -14
ತಂತ್ರಜ್ಞ -1
ವಿಸ್ತರಣಾಧಿಕಾರಿ- 22
MIS ಸಹಾಯಕ ಗ್ರೇಡ್-I – 2
ಆಡಳಿತ ಸಹಾಯಕ ಗ್ರೇಡ್2 – 13
ಅಕೌಂಟ್ಸ್ ಅಸಿಸ್ಟೆಂಟ್ ಗ್ರೇಡ್2 -12
ಮಾರ್ಕೆಟಿಂಗ್ ಅಸಿಸ್ಟೆಂಟ್ ಗ್ರೇಡ್2- 18
ಖರೀದಿ ಸಹಾಯಕ ಗ್ರೇಡ್2- 6
ರಸಾಯನಶಾಸ್ತ್ರಜ್ಞ ಗ್ರೇಡ್2 -4
ಜೂನಿಯರ್ ಸಿಸ್ಟಮ್ ಆಪರೇಟರ್- 10
ಕೋ-ಆರ್ಡಿನೇಟರ್ (ರಕ್ಷಣೆ)- 2
ಟೆಲಿಫೋನ್ ಆಪರೇಟರ್- 2
ಜೂನಿಯರ್ ತಂತ್ರಜ್ಞ -64
ಚಾಲಕರು -8
ಲ್ಯಾಬ್ ಅಸಿಸ್ಟೆಂಟ್- 2
slc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |

ಅರ್ಹತೆಯ ವಿವರಗಳು;
ಸಂಬಳದ ವಿವರ//ಶೈಕ್ಷಣಿಕ ಅರ್ಹತೆ;
1. A : ಸಹಾಯಕ ವ್ಯವಸ್ಥಾಪಕರು (ಪ.ವೈ&ಕೃ.ಗ) – ವೇತನ ಶ್ರೇಣಿ ರೂ.52650-97100
ನೇರ ನೇಮಕಾತಿ ಮೂಲಕ -14 ಹುದ್ದೆಗಳು
Qualification :-ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ವಿ.ಎಸ್ಸಿ ಅಂಡ್ ಎ.ಹೆಚ್ ಪದವಿಯನ್ನು ಹೊಂದಿರಬೇಕು. ಕರ್ನಾಟಕ ವೆಟರ್ನರಿ ಕೌನ್ಸಿಲ್ (KVC) ಪ್ರಮಾಣಪತ್ರ ಪಡೆದಿರಬೇಕು.
2. B : ಸಹಾಯಕ ವ್ಯವಸ್ಥಾಪಕರು (ಪ.ವೈ&ಕೃ.ಗ) – ವೇತನ ಶ್ರೇಣಿ ರೂ.52650-97100
ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಸಮಾಲೋಚಕರಾಗಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ-09 ಹುದ್ದೆಗಳು
Qualification :-ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ವಿ.ಎಸ್ಸಿ ಅಂಡ್ ಎ.ಹೆಚ್ ಪದವಿಯನ್ನು ಹೊಂದಿರಬೇಕು. ಕರ್ನಾಟಕ ವೆಟರ್ನರಿ ಕೌನ್ಸಿಲ್ (KVC) ಪ್ರಮಾಣಪತ್ರ ಪಡೆದಿರಬೇಕು.
ಅನುಭವ: 1. ಕರ್ನಾಟಕದಲ್ಲಿನ ಸಹಕಾರಿ ಹಾಲು ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಸಮಾಲೋಚಕರಾಗಿ ಕನಿಷ್ಟ 3 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸೇವಾನುಭವ ಹೊಂದಿರಬೇಕು.
2. ಹಾಲು ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಸಮಾಲೋಚಕರಾಗಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಸೇವಾನುಭವ ಪ್ರಮಾಣಪತ್ರ ಹಾಗೂ ಭವಿಷ್ಯ ನಿಧಿ ಪಾವತಿಗೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಆಯಾ ಒಕ್ಕೂಟಗಳ ವ್ಯವಸ್ಥಾಪಕ ನಿರ್ದೇಶಕರ ದೃಢೀಕರಣ ಪಡೆದು ಅಪ್ ಲೋಡ್ ಮಾಡತಕ್ಕದ್ದು.
3 : ಸಹಾಯಕ ವ್ಯವಸ್ಥಾಪಕರು(ಅಭಿಯಂತರ) – (ಮೆಕ್ಯಾನಿಕಲ್)- ವೇತನ ಶ್ರೇಣಿ ರೂ. 52650-97100 – 01 ಹುದ್ದೆ
ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ನಲ್ಲಿ ಇಂಜಿನಿಯರಿ0ಗ್ ಪದವಿ ಹೊಂದಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು.
KMF ತುಮುಲ್ ನೇಮಕಾತಿ 2023 Join KMF TUMUL Recruitment 2023 Apply Online for 219 Posts Today

4: ಸಹಾಯಕ ವ್ಯವಸ್ಥಾಪಕರು(ಅಭಿಯಂತರ) – (ಎಲೆಕ್ಟಾನಿಕ್ಸ್ ಮತ್ತು ಕಮ್ಯೂನಿಕೇಷನ್)- ವೇತನ ಶ್ರೇಣಿ ರೂ. 52650-97100 – 01 ಹುದ್ದೆ
Qualification :-ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ನಲ್ಲಿ ಇಂಜಿನಿಯರಿ0ಗ್ ಪದವಿ ಹೊಂದಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು.
5 : ಸಹಾಯಕ ವ್ಯವಸ್ಥಾಪಕರು(ಎಫ್&ಎಫ್) – ವೇತನ ಶ್ರೇಣಿ ರೂ. 52650-97100 – 03 ಹುದ್ದೆಗಳು
Qualification :-ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೃಷಿ ವಿಜ್ಞಾನ ವಿಷಯದಲ್ಲಿ ಎಂಎಸ್ಸಿ (ಅಗ್ರಿ) ಆಗ್ರೋನಮಿ / ಸೀಡ್ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು.
ಅನುಭವ: ಸಂಬಂಧಪಟ್ಟ ಕ್ಷೇತ್ರದಲ್ಲಿ ಯಾವುದೇ ಕೈಗಾರಿಕೋದ್ಯಮ / ಸಂಸ್ಥೆಯಲ್ಲಿ ಕನಿಷ್ಟ 2 ವರ್ಷಗಳ ಸೇವಾನುಭವ ಹೊಂದಿರಬೇಕು.
6 : ವೈದ್ಯಾಧಿಕಾರಿ – ವೇತನ ಶ್ರೇಣಿ ರೂ. 52650-97100 – 01ಹುದ್ದೆ
Qualification :-ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಬಿ.ಬಿ.ಎಸ್ ಪದವಿ ಹೊಂದಿರಬೇಕು.
ಅನುಭವ: ಯಾವುದೇ ಆಸ್ಪತ್ರೆಯಲ್ಲಿ ಕನಿಷ್ಟ 02 ವರ್ಷಗಳ ಸೇವಾನುಭವ ಹೊಂದಿರಬೇಕು. ಕರ್ನಾಟಕ ಮೆಡಿಕಲ್ ಕೌನ್ಸಿಲ್ (KMC) ಪ್ರಮಾಣಪತ್ರ ಪಡೆದಿರಬೇಕು.
7: ಆಡಳಿತಾಧಿಕಾರಿ – ವೇತನ ಶ್ರೇಣಿ ರೂ. 43100-83900 – 01 ಹುದ್ದೆ
Qualification :-ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ ಅಥವಾ ಬಿ.ಎ.ಎಲ್. ಎಲ್.ಎಲ್.ಬಿ (05 ವರ್ಷ) / ಎಂ.ಬಿ.ಎ (ಹೆಚ್ಆರ್) / ಎಂ.ಎಸ್.ಡಬ್ಲ್ಯೂ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಅನುಭವ: ಸಂಬಂಧಪಟ್ಟ ಕ್ಷೇತ್ರದ ಯಾವುದೇ ಕೈಗಾರಿಕೋದ್ಯಮದಲ್ಲಿ ಅಥವಾ ಕಾನೂನು ಸಂಸ್ಥೆಗಳಲ್ಲಿ ಅಥವಾ ಅಸೋಸಿಯೇಷನ್ಗಳಲ್ಲಿ 02 ವರ್ಷ ಕೆಲಸ ನಿರ್ವಹಿಸಿದ ಅನುಭವವಿರಬೇಕು.
8 : ಖರೀದಿ / ಉಗ್ರಾಣಾಧಿಕಾರಿ – ವೇತನ ಶ್ರೇಣಿ ರೂ. 43100-83900 – 03 ಹುದ್ದೆಗಳು
Qualification :-ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಕಾಂ / ಬಿ.ಬಿ.ಎಂ / ಬಿ.ಬಿ.ಎ ಪದವಿ ಜೊತೆಗೆ ಎಂ. ಕಾಂ / ಎಂ.ಬಿ.ಎ ಇನ್ ಮೆಟೀರಿಯಲ್ ಮ್ಯಾನೇಜ್ಮೆಂಟ್ / ಪಿ.ಜಿ. ಡಿಪ್ಲೊಮೊ ಇನ್ ಮೆಟೀರಿಯಲ್ ಮ್ಯಾನೇಜ್ಮೆಂಟ್ನಲ್ಲಿ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಅನುಭವ: ಸಂಬಂಧಪಟ್ಟ ಕ್ಷೇತ್ರದ ಯಾವುದೇ ಕೈಗಾರಿಕೋದ್ಯಮದಲ್ಲಿ 02 ವರ್ಷ ಕೆಲಸ ನಿರ್ವಹಿಸಿದ ಅನುಭವವಿರಬೇಕು.
9 : ಎಂ.ಐ.ಎಸ್ /ಸಿಸ್ಟಮ್ಸ್ ಅಧಿಕಾರಿ – ವೇತನ ಶ್ರೇಣಿ ರೂ. 43100-83900 – 01 ಹುದ್ದೆ
Qualification :-ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಸಿ.ಎ / ಬಿ.ಇ (ಕಂಪ್ಯೂಟರ್ ಸೈನ್ಸ್ / ಇನ್ಫಾರ್ಮೇಷನ್ ಸೈನ್ಸ್ / ಇ & ಸಿ) ರಲ್ಲಿ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು
ಅನುಭವ: ಸಂಬಂಧಪಟ್ಟ ಕ್ಷೇತ್ರದ ಯಾವುದೇ ಕೈಗಾರಿಕೋದ್ಯಮ / software ಸಂಸ್ಥೆಯಲ್ಲಿ 02 ವರ್ಷ ಕೆಲಸ ನಿರ್ವಹಿಸಿದ ಅನುಭವವಿರಬೇಕು
KMF ತುಮುಲ್ ನೇಮಕಾತಿ 2023 Join KMF TUMUL Recruitment 2023 Apply Online for 219 Posts Today
10: ಲೆಕ್ಕಾಧಿಕಾರಿ – ವೇತನ ಶ್ರೇಣಿ ರೂ. 43100-83900 – 02 ಹುದ್ದೆಗಳು
Qualification :-ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಕಾ0 / ಎಂ.ಬಿ.ಎ (ಫೈನಾನ್ಸ್) ವಿದ್ಯಾರ್ಹತೆ ಹೊಂದಿರಬೇಕು.
ಅನುಭವ: ಸಂಬಂಧಪಟ್ಟ ಕ್ಷೇತ್ರದ ಯಾವುದೇ ಬೃಹತ್ ಕೈಗಾರಿಕೋದ್ಯಮದಲ್ಲಿ 02 ವರ್ಷ ಕೆಲಸ ನಿರ್ವಹಿಸಿದ ಅನುಭವವಿರಬೇಕು.
11 : ಮಾರುಕಟ್ಟೆ ಅಧಿಕಾರಿ – ವೇತನ ಶ್ರೇಣಿ ರೂ.43100-83900 – 03 ಹುದ್ದೆಗಳು
Qualification :-ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯೊಂದಿಗೆ ಎಂ.ಬಿ.ಎ (ಮಾರುಕಟ್ಟೆ) / ಬಿಎಸ್ಸಿ (ಅಗ್ರಿಕಲ್ಚರಲ್ ಮಾರ್ಕೆಟಿಂಗ್ ಅಂಡ್ ಕೋ-ಆಪರೇಷನ್) ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಅನುಭವ: ಡೇರಿ ಉದ್ಧಿಮೆಯಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕನಿಷ್ಟ 04 ವರ್ಷಗಳ ಸೇವಾನುಭವ ಹೊಂದಿರಬೇಕು.
12. A : ತಾಂತ್ರಿಕ ಅಧಿಕಾರಿ (ಡಿ.ಟಿ) – ವೇತನ ಶ್ರೇಣಿ ರೂ. 43100-83900
ನೇರ ನೇಮಕಾತಿ ಮೂಲಕ -08 ಹುದ್ದೆಗಳು
Qualification :-ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಟೆಕ್ (ಡಿ.ಟಿ) ಪದವಿ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಅವಶ್ಯಕ.
13. B : ತಾಂತ್ರಿಕ ಅಧಿಕಾರಿ (ಡಿ.ಟಿ) – ವೇತನ ಶ್ರೇಣಿ ರೂ. 43100-83900
ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಸಮಾಲೋಚಕರಾಗಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ-03 ಹುದ್ದೆಗಳು
Qualification :-ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಟೆಕ್ (ಡಿ.ಟಿ) ಪದವಿ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಅವಶ್ಯಕ.
ಅನುಭವ: 1. ಹಾಲು ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಸಮಾಲೋಚಕರಾಗಿ ಕನಿಷ್ಟ 02 ವರ್ಷಗಳ ಕೆಲಸ ನಿರ್ವಹಿಸುತ್ತಿರುವ ಅನುಭವ ಹೊಂದಿರಬೇಕು.
2. ಹಾಲು ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಸಮಾಲೋಚಕರಾಗಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಸೇವಾನುಭವ ಪ್ರಮಾಣಪತ್ರ ಹಾಗೂ ಭವಿಷ್ಯ ನಿಧಿ ಪಾವತಿಗೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಆಯಾ ಒಕ್ಕೂಟಗಳ ವ್ಯವಸ್ಥಾಪಕ ನಿರ್ದೇಶಕರ ದೃಢೀಕರಣ ಪಡೆದು ಅಪ್ ಲೋಡ್ ಮಾಡತಕ್ಕದ್ದು.
KMF ತುಮುಲ್ ನೇಮಕಾತಿ 2023 Join KMF TUMUL Recruitment 2023 Apply Online for 219 Posts Today
13 : ತಾಂತ್ರಿಕಾಧಿಕಾರಿ (ಅಭಿಯಂತರ) -(ಮೆಕ್ಯಾನಿಕಲ್)- ವೇತನ ಶ್ರೇಣಿ ರೂ. 43100-83900 – 01 ಹುದ್ದೆ
Qualification :-ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಇ (ಮೆಕ್ಯಾನಿಕಲ್) ಇಂಜಿನಿಯರಿ0ಗ್ ಪದವಿ ಹೊಂದಿರಬೇಕು.
14 : ತಾಂತ್ರಿಕಾಧಿಕಾರಿ (ಅಭಿಯಂತರ) -(ಸಿವಿಲ್)- ವೇತನ ಶ್ರೇಣಿ ರೂ. 43100-83900 – 02 ಹುದ್ದೆ
Qualification :-ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಇ (ಸಿವಿಲ್) ಇಂಜಿನಿಯರಿ0ಗ್ ಪದವಿ ಹೊಂದಿರಬೇಕು.
KMF ತುಮುಲ್ ನೇಮಕಾತಿ 2023 Join KMF TUMUL Recruitment 2023 Apply Online for 219 Posts Today
15: ತಾಂತ್ರಿಕಾಧಿಕಾರಿ (ಗು.ನಿ) – ವೇತನ ಶ್ರೇಣಿ ರೂ. 43100-83900 – 01 ಹುದ್ದೆ
Qualification :-ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯೊಂದಿಗೆ ಎಂ.ಎಸ್ಸಿ ( ಮೈಕ್ರೋ-ಬಯೋಲಜಿ / ಕೆಮಿಸ್ಟ್ರಿ ) ವಿದ್ಯಾರ್ಹತೆ ಹೊಂದಿರಬೇಕು.
KMF ತುಮುಲ್ ನೇಮಕಾತಿ 2023 Join KMF TUMUL Recruitment 2023 Apply Online for 219 Posts Today
16 A : ವಿಸ್ತರಣಾಧಿಕಾರಿ ದರ್ಜೆ-3 – ವೇತನ ಶ್ರೇಣಿ ರೂ.33450-62600
ನೇರ ನೇಮಕಾತಿ ಮೂಲಕ -12 ಹುದ್ದೆಗಳು
Qualification :-ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಹೊಂದಿರಬೇಕು ಜೊತೆಗೆ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
15. B : ವಿಸ್ತರಣಾಧಿಕಾರಿ ದರ್ಜೆ-3 – ವೇತನ ಶ್ರೇಣಿ ರೂ.33450-62600
ತುಮಕೂರು ಸಹಕಾರಿ ಹಾಲು ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರಿ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ- 03 ಹುದ್ದೆಗಳು
Qualification :-ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಹೊಂದಿರಬೇಕು ಜೊತೆಗೆ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಅನುಭವ: 1. ತುಮಕೂರು ಹಾಲು ಒಕ್ಕೂಟದ ವ್ಯಾಪ್ತಿಗೆ ಒಳಪಡುವ ಹಾಲು ಉತ್ಪಾದಕರ ಸಹಕಾರಿ ಸಂಘಗಳಲ್ಲಿ ಕನಿಷ್ಟ 05 ವರ್ಷಗಳ ಸೇವಾನುಭವ ಹೊಂದಿ ಕಾರ್ಯನಿರ್ವಹಿಸುತ್ತಿರಬೇಕು.
2. ತುಮಕೂರು ಹಾಲು ಒಕ್ಕೂಟದ ವ್ಯಾಪ್ತಿಗೆ ಒಳಪಡುವ ಹಾಲು ಉತ್ಪಾದಕರ ಸಹಕಾರಿ ಸಂಘಗಳಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರಬೇಕು. ಸಂಬಂಧಪಟ್ಟ ಉಪ ವ್ಯವಸ್ಥಾಪಕರ / ತಾಲ್ಲೂಕು ಮುಖ್ಯಸ್ಥರ ಶಿಫಾರಸ್ಸಿನೊಂದಿಗೆ ವ್ಯವಸ್ಥಾಪಕರು (ಶೇ&ತಾಂ) ರವರಿಂದ ದೃಡೀಕರಿಸಿದ ಸೇವಾ ದೃಢೀಕರಣ ಪತ್ರವನ್ನು ಹಾಗೂ ಸಂಬಂಧಿಸಿದ ಸಂಘದ ಆಡಳಿತ ಮಂಡಲಿ ಠರಾವಿನೊಂದಿಗೆ ನಿರಾಕ್ಷೇಪಣಾ ಪತ್ರವನ್ನು ಪಡೆದು ಅರ್ಜಿಯೊಂದಿಗೆ ಕಡ್ಡಾಯವಾಗಿ ಅಪ್ಲೋಡ್ ಮಾಡತಕ್ಕದ್ದು.
KMF ತುಮುಲ್ ನೇಮಕಾತಿ 2023 Join KMF TUMUL Recruitment 2023 Apply Online for 219 Posts Today
16. C : ವಿಸ್ತರಣಾಧಿಕಾರಿ ದರ್ಜೆ-3 – ವೇತನ ಶ್ರೇಣಿ ರೂ.33450-62600
ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಸಮಾಲೋಚಕರಾಗಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ- 07 ಹುದ್ದೆಗಳು
Qualification :-ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಹೊಂದಿರಬೇಕು ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಅನುಭವ: 1. ಹಾಲು ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಸಮಾಲೋಚಕರಾಗಿ ಕನಿಷ್ಟ 02 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಸೇವಾನುಭವ ಹೊಂದಿರಬೇಕು.
2. ಹಾಲು ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಸಮಾಲೋಚಕರಾಗಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಸೇವಾನುಭವ ಪ್ರಮಾಣಪತ್ರ ಹಾಗೂ ಭವಿಷ್ಯ ನಿಧಿ ಪಾವತಿಗೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಆಯಾ ಒಕ್ಕೂಟಗಳ ವ್ಯವಸ್ಥಾಪಕ ನಿರ್ದೇಶಕರ ದೃಢೀಕರಣ ಪಡೆದು ಅಪ್ ಲೋಡ್ ಮಾಡತಕ್ಕದ್ದು.
17 : ಎಂ.ಐ.ಎಸ್ ಸಹಾಯಕ ದರ್ಜೆ-1- ವೇತನ ಶ್ರೇಣಿ ರೂ. 33450-62600 – 02 ಹುದ್ದೆಗಳು
Qualification :-ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಸಿ.ಎ / ಬಿಎಸ್ಸಿ (ಕಂಪ್ಯೂಟರ್ ಸೈನ್ಸ್) / ಬಿ.ಇ (ಸಿಎಸ್) ವಿದ್ಯಾರ್ಹತೆ ಹೊಂದಿರಬೇಕು. ಅನುಭವ: ಸಂಬಂಧಪಟ್ಟ ಕ್ಷೇತ್ರದಲ್ಲಿ 02 ವರ್ಷ ಸೇವಾನುಭವ ಹೊಂದಿರಬೇಕು.
18 : ಆಡಳಿತ ಸಹಾಯಕ ದರ್ಜೆ-2- ವೇತನ ಶ್ರೇಣಿ ರೂ. 27650-52650 – 13 ಹುದ್ದೆಗಳು
Qualification :-ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಹೊಂದಿರಬೇಕು ಜೊತೆಗೆ ಕಂಪ್ಯೂಟರ್ ಜ್ಞಾನ ಅವಶ್ಯಕ.
19. A : ಲೆಕ್ಕ ಸಹಾಯಕ ದರ್ಜೆ-2- ವೇತನ ಶ್ರೇಣಿ ರೂ. 27650-52650
ನೇರ ನೇಮಕಾತಿ ಮೂಲಕ -06 ಹುದ್ದೆಗಳು
Qualification :-ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವಿ ಜೊತೆಗೆ ಕಡ್ಡಾಯವಾಗಿ ಟ್ಯಾಲಿ ಪ್ಯಾಕೇಜ್ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
KMF ತುಮುಲ್ ನೇಮಕಾತಿ 2023 Join KMF TUMUL Recruitment 2023 Apply Online for 219 Posts Today
20. B : ಲೆಕ್ಕ ಸಹಾಯಕ ದರ್ಜೆ-2- ವೇತನ ಶ್ರೇಣಿ ರೂ. 27650-52650
ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಸಮಾಲೋಚಕರಾಗಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ-06 ಹುದ್ದೆಗಳು
Qualification :-ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವಿ ಜೊತೆಗೆ ಕಡ್ಡಾಯವಾಗಿ ಟ್ಯಾಲಿ ಪ್ಯಾಕೇಜ್ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಅನುಭವ: 1. ಹಾಲು ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಸಮಾಲೋಚಕರಾಗಿ ಕನಿಷ್ಟ 02 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಅನುಭವ ಹೊಂದಿರಬೇಕು.
2. ಹಾಲು ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಸಮಾಲೋಚಕರಾಗಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಸೇವಾನುಭವ ಪ್ರಮಾಣಪತ್ರ ಹಾಗೂ ಭವಿಷ್ಯ ನಿಧಿ ಮತ್ತು ಇ.ಎಸ್.ಐ ಪಾವತಿಗೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಆಯಾ ಒಕ್ಕೂಟಗಳ ವ್ಯವಸ್ಥಾಪಕ ನಿರ್ದೇಶಕರ ದೃಢೀಕರಣ ಪಡೆದು ಅಪ್ ಲೋಡ್ ಮಾಡತಕ್ಕದ್ದು.
21. A : ಮಾರುಕಟ್ಟೆ ಸಹಾಯಕ ದರ್ಜೆ-2- ವೇತನ ಶ್ರೇಣಿ ರೂ. 27650-52650
ನೇರ ನೇಮಕಾತಿ ಮೂಲಕ – 11 ಹುದ್ದೆಗಳು
Qualification :-ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮಾರುಕಟ್ಟೆ ಒಂದು ಮುಖ್ಯ ವಿಷಯವಾಗಿ ಬಿ.ಬಿ.ಎ / ಬಿ.ಬಿ.ಎಂ ಪದವಿ ಜೊತೆಗೆ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
22. B : ಮಾರುಕಟ್ಟೆ ಸಹಾಯಕ ದರ್ಜೆ-2- ವೇತನ ಶ್ರೇಣಿ ರೂ. 27650-52650
ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಸಮಾಲೋಚಕರಾಗಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ -07 ಹುದ್ದೆಗಳು
Qualification :-ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮಾರುಕಟ್ಟೆ ಒಂದು ಮುಖ್ಯ ವಿಷಯವಾಗಿ ಬಿ.ಬಿ.ಎ / ಬಿ.ಬಿ.ಎಂ ಪದವಿ ಜೊತೆಗೆ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಅನುಭವ: 1. ಹಾಲು ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಸಮಾಲೋಚಕರು / ಗುತ್ತಿಗೆ ಸಿಬ್ಬಂದಿಯಾಗಿ ಕನಿಷ್ಟ 02 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಅನುಭವ ಹೊಂದಿರಬೇಕು. ಅರ್ಹ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ನೇರ ನೇಮಕಾತಿ ಮೂಲಕ ಅದೇ ವರ್ಗದ ಇತರೆ ಅಭ್ಯರ್ಥಿಯಿಂದ ಭರ್ತಿ ಮಾಡಲಾಗುವುದು. 2. ಹಾಲು ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಸಮಾಲೋಚಕರಾಗಿ / ಗುತ್ತಿಗೆ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಸೇವಾನುಭ ಪ್ರಮಾಣಪತ್ರ ಹಾಗೂ ಭವಿಷ್ಯ ನಿಧಿ ಮತ್ತು ಇ.ಎಸ್.ಐ ಪಾವತಿಗೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಆಯಾ ಒಕ್ಕೂಟಗಳ ವ್ಯವಸ್ಥಾಪಕ ನಿರ್ದೇಶಕರ ದೃಢೀಕರಣ ಪಡೆದು ಅಪ್ ಲೋಡ್ ಮಾಡತಕ್ಕದ್ದು.
23 : ಖರೀದಿ ಸಹಾಯಕ ದರ್ಜೆ-2- ವೇತನ ಶ್ರೇಣಿ ರೂ. 27650-52650 – 06 ಹುದ್ದೆಗಳು
Qualification :-ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಹೊಂದಿರಬೇಕು. ಎಂ.ಎಸ್ ವರ್ಡ್ ಮತ್ತು ಎಂ.ಎಸ್ ಎಕ್ಸೆಲ್ನಲ್ಲಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು
KMF ತುಮುಲ್ ನೇಮಕಾತಿ 2023 Join KMF TUMUL Recruitment 2023 Apply Online for 219 Posts Today
24: ಕೆಮಿಸ್ಟ್ ದರ್ಜೆ-2- ವೇತನ ಶ್ರೇಣಿ ರೂ. 27650-52650 – 04 ಹುದ್ದೆಗಳು
Qualification :-ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೆಮಿಸ್ಟ್ರಿ / ಮೈಕ್ರೋಬಯೋಲಜಿಯಲ್ಲಿ ಒಂದು ಮುಖ್ಯ ವಿಷಯವಾಗಿ ವಿಜ್ಞಾನ ಪದವಿ ಹೊಂದಿರಬೇಕು. ಎಂ.ಎಸ್ ವರ್ಡ್ ಮತ್ತು ಎಂ.ಎಸ್ ಎಕ್ಸೆಲ್ನಲ್ಲಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
25. A : ಕಿರಿಯ ಸಿಸ್ಟಂ ಆಪರೇಟರ್- ವೇತನ ಶ್ರೇಣಿ ರೂ. 27650-52650
ನೇರ ನೇಮಕಾತಿ ಮೂಲಕ – 05 ಹುದ್ದೆಗಳು
Qualification :-ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್) / ಬಿ.ಸಿ.ಎ / ಬಿ.ಇ (ಸಿ.ಎಸ್ / ಐ.ಎಸ್) ವಿದ್ಯಾರ್ಹತೆ ಹೊಂದಿರಬೇಕು.
26. B : ಕಿರಿಯ ಸಿಸ್ಟಂ ಆಪರೇಟರ್- ವೇತನ ಶ್ರೇಣಿ ರೂ. 27650-52650
ಗುತ್ತಿಗೆದಾರರ ಮೂಲಕ ಡೇಟಾ ಎಂಟ್ರಿ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೆ. – 05 ಹುದ್ದೆಗಳು
Qualification :-ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಹೊಂದಿರಬೇಕು. ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಅನುಭವ: 1. ಹಾಲು ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಡೇಟಾ ಎಂಟ್ರಿ ಆಪರೇಟರ್ ಆಗಿ ಕನಿಷ್ಟ 02 ವರ್ಷ ಕೆಲಸ ನಿರ್ವಹಿಸುತ್ತಿರುವ ಅನುಭವ ಹೊಂದಿರಬೇಕು. 2. ಹಾಲು ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಡೇಟಾ ಎಂಟ್ರಿ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಸೇವಾನುಭವ ಪ್ರಮಾಣಪತ್ರ ಹಾಗೂ ಭವಿಷ್ಯ ನಿಧಿ ಮತ್ತು ಇ.ಎಸ್.ಐ ಪಾವತಿಗೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಆಯಾ ಒಕ್ಕೂಟಗಳ ವ್ಯವಸ್ಥಾಪಕ ನಿರ್ದೇಶಕರ ದೃಢೀಕರಣ ಪಡೆದು ಅಪ್ ಲೋಡ್ ಮಾಡತಕ್ಕದ್ದು.
KMF ತುಮುಲ್ ನೇಮಕಾತಿ 2023 Join KMF TUMUL Recruitment 2023 Apply Online for 219 Posts Today
27 : ಕೋ-ಆರ್ಡಿನೇಟರ್ (ಪ್ರೊಟೆಕ್ಷನ್) – ವೇತನ ಶ್ರೇಣಿ ರೂ. 27650-52650 – ಒಟ್ಟು 02 ಹುದ್ದೆಗಳು
Qualification :-ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯೊಂದಿಗೆ ಮಾಜಿ ಸೈನಿಕರಾಗಿರಬೇಕು. ಗನ್ ಲೈಸೆನ್ಸ್ ಹೊಂದಿರುವ ಮಾಜಿ ಸೈನಿಕರಿಗೆ ಆದ್ಯತೆ ನೀಡಲಾಗುವುದು. 15 ವರ್ಷಗಳವರೆಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
28 : ಟೆಲಿಫೋನ್ ಆಪರೇಟರ್ – ವೇತನ ಶ್ರೇಣಿ ರೂ. 27650-52650 – ಒಟ್ಟು 02 ಹುದ್ದೆಗಳು
Qualification :-ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಹೊಂದಿರಬೇಕು ಜೊತೆಗೆ ಟೆಲಿಫೋನ್ ನಿರ್ವಹಣೆಯಲ್ಲಿ ಪ್ರಮಾಣಪತ್ರ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
29. A : ಕಿರಿಯ ತಾಂತ್ರಿಕ – ಮೆಕ್ಯಾನಿಕಲ್ – ವೇತನ ಶ್ರೇಣಿ ರೂ.21400-42000
ನೇರ ನೇಮಕಾತಿ ಮೂಲಕ – 03 ಹುದ್ದೆಗಳು
Qualification :-ವಿದ್ಯಾರ್ಹತೆ: ರಾಜ್ಯ / ಕೇಂದ್ರ ಸರ್ಕಾರದ ಮಾನ್ಯತೆ ಪಡೆದ ಸಂಸ್ಥೆಗಳಿಂದ ಮೆಕ್ಯಾನಿಕಲ್ನಲ್ಲಿ ಡಿಪ್ಲೊಮೋ ವಿದ್ಯಾರ್ಹತೆ ಹೊಂದಿರಬೇಕು. ಅನುಭವ: ಯಾವುದೇ ಕೈಗಾರಿಕೋದ್ಯಮದಲ್ಲಿ 03 ವರ್ಷಗಳ ಸೇವಾನುಭವ ಹೊಂದಿರಬೇಕು
KMF ತುಮುಲ್ ನೇಮಕಾತಿ 2023 Join KMF TUMUL Recruitment 2023 Apply Online for 219 Posts Today
KMF ತುಮುಲ್ ನೇಮಕಾತಿ 2023 Join KMF TUMUL Recruitment 2023 Apply Online for 219 Posts Today
30. B : ಕಿರಿಯ ತಾಂತ್ರಿಕ – ಮೆಕ್ಯಾನಿಕಲ್ – ವೇತನ ಶ್ರೇಣಿ ರೂ.21400-42000
ಗುತ್ತಿಗೆದಾರರ ಮೂಲಕ ಗುತ್ತಿಗೆ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೆ. – 02 ಹುದ್ದೆಗಳು
Qualification :-ವಿದ್ಯಾರ್ಹತೆ: ರಾಜ್ಯ / ಕೇಂದ್ರ ಸರ್ಕಾರದ ಮಾನ್ಯತೆ ಪಡೆದ ಸಂಸ್ಥೆಗಳಿಂದ ಮೆಕ್ಯಾನಿಕಲ್ನಲ್ಲಿ ಡಿಪ್ಲೊಮೋ ವಿದ್ಯಾರ್ಹತೆ ಹೊಂದಿರಬೇಕು. ಅನುಭವ: 1. ಹಾಲು ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ 2 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಸೇವಾನುಭವ ಹೊಂದಿರಬೇಕು. 2. ಹಾಲು ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಕಾರ್ಯನಿರ್ವಹಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಸೇವಾನುಭವ ಪ್ರಮಾಣಪತ್ರ ಹಾಗೂ ಭವಿಷ್ಯ ನಿಧಿ ಮತ್ತು ಇ.ಎಸ್.ಐ ಪಾವತಿಗೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಆಯಾ ಒಕ್ಕೂಟಗಳ ವ್ಯವಸ್ಥಾಪಕ ನಿರ್ದೇಶಕರ ದೃಢೀಕರಣ ಪಡೆದು ಅಪ್ ಲೋಡ್ ಮಾಡತಕ್ಕದ್ದು. ಸೂಚನೆ: ಅರ್ಹ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಅದೇ ವರ್ಗದ ಇತರೆ ಅಭ್ಯರ್ಥಿಗಳಿಂದ ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು.
KMF ತುಮುಲ್ ನೇಮಕಾತಿ 2023 Join KMF TUMUL Recruitment 2023 Apply Online for 219 Posts Today
31. A : ಕಿರಿಯ ತಾಂತ್ರಿಕ – ಎಲೆಕ್ಟಿಕಲ್ & ಎಲೆಕ್ಟ್ರಾನಿಕ್ಸ್ – ವೇತನ ಶ್ರೇಣಿ ರೂ.21400-42000
ನೇರ ನೇಮಕಾತಿ ಮೂಲಕ – 04 ಹುದ್ದೆಗಳು
Qualification :-ವಿದ್ಯಾರ್ಹತೆ: ರಾಜ್ಯ / ಕೇಂದ್ರ ಸರ್ಕಾರದ ಮಾನ್ಯತೆ ಪಡೆದ ಸಂಸ್ಥೆಗಳಿಂದ ಎಲೆಕ್ಟಿಕಲ್ & ಎಲೆಕ್ಟ್ರಾನಿಕ್ಸ್ ನಲ್ಲಿ ಡಿಪ್ಲೊಮೋ ವಿದ್ಯಾರ್ಹತೆ ಹೊಂದಿರಬೇಕು. ಅನುಭವ: ಯಾವುದೇ ಕೈಗಾರಿಕೋದ್ಯಮದಲ್ಲಿ 03 ವರ್ಷಗಳ ಸೇವಾನುಭವ ಹೊಂದಿರಬೇಕು.
32. B : ಕಿರಿಯ ತಾಂತ್ರಿಕ – ಎಲೆಕ್ಟಿಕಲ್ & ಎಲೆಕ್ಟ್ರಾನಿಕ್ಸ್ – ವೇತನ ಶ್ರೇಣಿ ರೂ.21400-42000
ಗುತ್ತಿಗೆದಾರರ ಮೂಲಕ ಗುತ್ತಿಗೆ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೆ. – 05 ಹುದ್ದೆಗಳು
Qualification :-ವಿದ್ಯಾರ್ಹತೆ: ರಾಜ್ಯ / ಕೇಂದ್ರ ಸರ್ಕಾರದ ಮಾನ್ಯತೆ ಪಡೆದ ಸಂಸ್ಥೆಗಳಿAದ ಎಲೆಕ್ಟಿಕಲ್ & ಎಲೆಕ್ಟ್ರಾನಿಕ್ಸ್ ನಲ್ಲಿ ಡಿಪ್ಲೊಮೋ ವಿದ್ಯಾರ್ಹತೆ ಹೊಂದಿರಬೇಕು. ಅನುಭವ: 1. ಹಾಲು ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ 02 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಸೇವಾನುಭವ ಹೊಂದಿರಬೇಕು. 2. ಹಾಲು ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಕಾರ್ಯನಿರ್ವಹಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಸೇವಾನುಭ ಪ್ರಮಾಣಪತ್ರ ಹಾಗೂ ಭವಿಷ್ಯ ನಿಧಿ ಮತ್ತು ಇ.ಎಸ್.ಐ ಪಾವತಿಗೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಆಯಾ ಒಕ್ಕೂಟಗಳ ವ್ಯವಸ್ಥಾಪಕ ನಿರ್ದೇಶಕರ ದೃಢೀಕರಣ ಪಡೆದು ಅಪ್ ಲೋಡ್ ಮಾಡತಕ್ಕದ್ದು.
33. A : ಕಿರಿಯ ತಾಂತ್ರಿಕ – ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್- ವೇತನಶ್ರೇಣಿ ರೂ.21400-42000
ನೇರ ನೇಮಕಾತಿ ಮೂಲಕ – 02 ಹುದ್ದೆಗಳು.
Qualification :-ವಿದ್ಯಾರ್ಹತೆ: ರಾಜ್ಯ / ಕೇಂದ್ರ ಸರ್ಕಾರದ ಮಾನ್ಯತೆ ಪಡೆದ ಸಂಸ್ಥೆಗಳಿಂದ ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್ನಲ್ಲಿ ಡಿಪ್ಲೊಮೋ ವಿದ್ಯಾರ್ಹತೆ ಹೊಂದಿರಬೇಕು ಅನುಭವ: ಯಾವುದೇ ಕೈಗಾರಿಕೋದ್ಯಮದಲ್ಲಿ 03 ವರ್ಷಗಳ ಸೇವಾನುಭವ ಹೊಂದಿರಬೇಕು.
34. B : ಕಿರಿಯ ತಾಂತ್ರಿಕ – ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್- ವೇತನಶ್ರೇಣಿ ರೂ.21400-42000
ಗುತ್ತಿಗೆದಾರರ ಮೂಲಕ ಗುತ್ತಿಗೆ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೆ. -02 ಹುದ್ದೆಗಳು.
Qualification :-ವಿದ್ಯಾರ್ಹತೆ: ರಾಜ್ಯ / ಕೇಂದ್ರ ಸರ್ಕಾರದ ಮಾನ್ಯತೆ ಪಡೆದ ಸಂಸ್ಥೆಗಳಿಂದ ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್ನಲ್ಲಿ ಡಿಪ್ಲೊಮೋ ವಿದ್ಯಾರ್ಹತೆ ಹೊಂದಿರಬೇಕು. ಅನುಭವ: 1. ಹಾಲು ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ 02 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಸೇವಾನುಭವ ಹೊಂದಿರಬೇಕು. 2. ಹಾಲು ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಕಾರ್ಯನಿರ್ವಹಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಸೇವಾನುಭವ ಪ್ರಮಾಣಪತ್ರ ಹಾಗೂ ಭವಿಷ್ಯ ನಿಧಿ ಮತ್ತು ಇ.ಎಸ್.ಐ ಪಾವತಿಗೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಆಯಾ ಒಕ್ಕೂಟಗಳ ವ್ಯವಸ್ಥಾಪಕ ನಿರ್ದೇಶಕರ ದೃಢೀಕರಣ ಪಡೆದು ಅಪ್ ಲೋಡ್ ಮಾಡತಕ್ಕದ್ದು. ಸೂಚನೆ: ಅರ್ಹ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಅದೇ ವರ್ಗದ ಇತರೆ ಅಭ್ಯರ್ಥಿಗಳಿಂದ ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು.
KMF ತುಮುಲ್ ನೇಮಕಾತಿ 2023 Join KMF TUMUL Recruitment 2023 Apply Online for 219 Posts Today
35 : ಕಿರಿಯ ತಾಂತ್ರಿಕ–ರೆಫ್ರಿಜಿರೇಷನ್ & ಏರ್ ಕಂಡೀಷನಿಂಗ್-ವೇತನ ಶ್ರೇಣಿ ರೂ.21400-42000- 09 ಹುದ್ದೆಗಳು
Qualification :-ವಿದ್ಯಾರ್ಹತೆ: ಉದ್ಯೋಗ ಮತ್ತು ತರಬೇತಿ ಇಲಾಖೆ (SCVT / NCVT) ಅಡಿಯಲ್ಲಿ ಮಾನ್ಯತೆ ಪಡೆದ ಸಂಸ್ಥೆಗಳಿಂದ ಐ.ಟಿ.ಐ ವಿದ್ಯಾರ್ಹತೆ ಹೊಂದಿ ರೆಫ್ರಿಜಿರೇಷನ್ & ಏರ್ಕಂಡೀಷನಿ0ಗ್ನಲ್ಲಿ ಪ್ರಾವಿಷನಲ್ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ / ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು ಅನುಭವ: ಯಾವುದೇ ಕೈಗಾರಿಕೋದ್ಯಮದಲ್ಲಿ 03 ವರ್ಷಗಳ ಸೇವಾನುಭವ ಹೊಂದಿರಬೇಕು.
36. A : ಕಿರಿಯ ತಾಂತ್ರಿಕ – ಫಿಟ್ಟರ್ – ವೇತನ ಶ್ರೇಣಿ ರೂ. 21400-42000
ನೇರ ನೇಮಕಾತಿ ಮೂಲಕ – 03 ಹುದ್ದೆಗಳು
Qualification :-ವಿದ್ಯಾರ್ಹತೆ: ಉದ್ಯೋಗ ಮತ್ತು ತರಬೇತಿ ಇಲಾಖೆ (SCVT / NCVT) ಅಡಿಯಲ್ಲಿ ಮಾನ್ಯತೆ ಪಡೆದ ಸಂಸ್ಥೆಗಳಿಂದ ಐ.ಟಿ.ಐ ವಿದ್ಯಾರ್ಹತೆ ಹೊಂದಿ ಫಿಟ್ಟರ್ನಲ್ಲಿ ಪ್ರಾವಿಷನಲ್ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ / ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು. ಅನುಭವ: ಯಾವುದೇ ಕೈಗಾರಿಕೋದ್ಯಮದಲ್ಲಿ 03 ವರ್ಷಗಳ ಸೇವಾನುಭವ ಹೊಂದಿರಬೇಕು
37. B : ಕಿರಿಯ ತಾಂತ್ರಿಕ – ಫಿಟ್ಟರ್ – ವೇತನ ಶ್ರೇಣಿ ರೂ. 21400-42000
ಗುತ್ತಿಗೆದಾರರ ಮೂಲಕ ಗುತ್ತಿಗೆ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೆ. -10 ಹುದ್ದೆಗಳು
Qualification :-ವಿದ್ಯಾರ್ಹತೆ: ಉದ್ಯೋಗ ಮತ್ತು ತರಬೇತಿ ಇಲಾಖೆ (SCVT / NCVT) ಅಡಿಯಲ್ಲಿ ಮಾನ್ಯತೆ ಪಡೆದ ಸಂಸ್ಥೆಗಳಿಂದ ಐ.ಟಿ.ಐ ವಿದ್ಯಾರ್ಹತೆ ಹೊಂದಿ ಫಿಟ್ಟರ್ನಲ್ಲಿ ಪ್ರಾವಿಷನಲ್ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ / ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು ಅನುಭವ: 1. ಹಾಲು ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ 2 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಸೇವಾನುಭವ ಹೊಂದಿರಬೇಕು ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. 2. ಹಾಲು ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಕಾರ್ಯನಿರ್ವಹಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಸೇವಾನುಭ ಪ್ರಮಾಣಪತ್ರ ಹಾಗೂ ಭವಿಷ್ಯ ನಿಧಿ ಮತ್ತು ಇ.ಎಸ್.ಐ ಪಾವತಿಗೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಆಯಾ ಒಕ್ಕೂಟಗಳ ವ್ಯವಸ್ಥಾಪಕ ನಿರ್ದೇಶಕರ ದೃಢೀಕರಣ ಪಡೆದು ಅಪ್ ಲೋಡ್ ಮಾಡತಕ್ಕದ್ದು.
38 : ಕಿರಿಯ ತಾಂತ್ರಿಕ – ವೆಲ್ಡರ್ – ವೇತನ ಶ್ರೇಣಿ ರೂ. 21400-42000- 03 ಹುದ್ದೆಗಳು
Qualification :-ವಿದ್ಯಾರ್ಹತೆ: ಉದ್ಯೋಗ ಮತ್ತು ತರಬೇತಿ ಇಲಾಖೆ (SCVT / NCVT) ಅಡಿಯಲ್ಲಿ ಮಾನ್ಯತೆ ಪಡೆದ ಸಂಸ್ಥೆಗಳಿಂದ ಐ.ಟಿ.ಐ ವಿದ್ಯಾರ್ಹತೆ ಹೊಂದಿ ವೆಲ್ಡರ್ನಲ್ಲಿ ಪ್ರಾವಿಷನಲ್ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ / ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು ಅನುಭವ: ಯಾವುದೇ ಕೈಗಾರಿಕೋದ್ಯಮದಲ್ಲಿ 03 ವರ್ಷಗಳ ಸೇವಾನುಭವ ಹೊಂದಿರಬೇಕು.
39. A : ಕಿರಿಯ ತಾಂತ್ರಿಕ – ಎಲೆಕ್ಟ್ರಿಕಲ್ / ಎಲೆಕ್ಟ್ರಾನಿಕ್ಸ್ – ವೇತನ ಶ್ರೇಣಿ ರೂ. 21400-42000
ನೇರ ನೇಮಕಾತಿ ಮೂಲಕ – 02 ಹುದ್ದೆಗಳು
Qualification :-ವಿದ್ಯಾರ್ಹತೆ: ಉದ್ಯೋಗ ಮತ್ತು ತರಬೇತಿ ಇಲಾಖೆ (SCVT / NCVT) ಅಡಿಯಲ್ಲಿ ಮಾನ್ಯತೆ ಪಡೆದ ಸಂಸ್ಥೆಗಳಿಂದ ಐ.ಟಿ.ಐ ವಿದ್ಯಾರ್ಹತೆ ಹೊಂದಿ ಎಲೆಕ್ಟಿಕಲ್ / ಎಲೆಕ್ಟ್ರಾನಿಕ್ಸ್ ನಲ್ಲಿ ಪ್ರಾವಿಷನಲ್ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ / ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು ಅನುಭವ: ಯಾವುದೇ ಕೈಗಾರಿಕೋದ್ಯಮದಲ್ಲಿ 03 ವರ್ಷಗಳ ಸೇವಾನುಭವ ಹೊಂದಿರಬೇಕು.
KMF ತುಮುಲ್ ನೇಮಕಾತಿ 2023 Join KMF TUMUL Recruitment 2023 Apply Online for 219 Posts Today
40. B : ಕಿರಿಯ ತಾಂತ್ರಿಕ – ಎಲೆಕ್ಟ್ರಿಕಲ್ / ಎಲೆಕ್ಟ್ರಾನಿಕ್ಸ್ – ವೇತನ ಶ್ರೇಣಿ ರೂ. 21400-42000
ಗುತ್ತಿಗೆದಾರರ ಮೂಲಕ ಗುತ್ತಿಗೆ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೆ. -10 ಹುದ್ದೆಗಳು
Qualification :-ವಿದ್ಯಾರ್ಹತೆ: ಉದ್ಯೋಗ ಮತ್ತು ತರಬೇತಿ ಇಲಾಖೆ (SCVT / NCVT) ಅಡಿಯಲ್ಲಿ ಮಾನ್ಯತೆ ಪಡೆದ ಸಂಸ್ಥೆಗಳಿಂದ ಐ.ಟಿ.ಐ ವಿದ್ಯಾರ್ಹತೆ ಹೊಂದಿ ಎಲೆಕ್ಟಿಕಲ್/ ಎಲೆಕ್ಟ್ರಾನಿಕ್ಸ್ ನಲ್ಲಿ ಪ್ರಾವಿಷನಲ್ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ / ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು. ಅನುಭವ: 1. ಹಾಲು ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ 02 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಸೇವಾನುಭವ ಹೊಂದಿರಬೇಕು ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. 2. ಹಾಲು ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಸೇವಾನುಭವ ಪ್ರಮಾಣಪತ್ರ ಹಾಗೂ ಭವಿಷ್ಯ ನಿಧಿ ಮತ್ತು ಇ.ಎಸ್.ಐ ಪಾವತಿಗೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಆಯಾ ಒಕ್ಕೂಟಗಳ ವ್ಯವಸ್ಥಾಪಕ ನಿರ್ದೇಶಕರ ದೃಢೀಕರಣ ಪಡೆದು ಅಪ್ಲೋಡ್ ಮಾಡತಕ್ಕದ್ದು. ಸೂಚನೆ: ಅರ್ಹ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಅದೇ ವರ್ಗದ ಇತರೆ ಅಭ್ಯರ್ಥಿಗಳಿಂದ ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು.
KMF ತುಮುಲ್ ನೇಮಕಾತಿ 2023 Join KMF TUMUL Recruitment 2023 Apply Online for 219 Posts Today
41. A : ಕಿರಿಯ ತಾಂತ್ರಿಕ – ಎಲೆಕ್ಟ್ರಾನಿಕ್ ಮೆಕ್ಯಾನಿಕ್ – ವೇತನ ಶ್ರೇಣಿ ರೂ. 21400-42000
ನೇರ ನೇಮಕಾತಿ ಮೂಲಕ – 01 ಹುದ್ದೆ
Qualification :-ವಿದ್ಯಾರ್ಹತೆ: ಉದ್ಯೋಗ ಮತ್ತು ತರಬೇತಿ ಇಲಾಖೆ (SCVT/ NCVT) ಅಡಿಯಲ್ಲಿ ಮಾನ್ಯತೆ ಪಡೆದ ಸಂಸ್ಥೆಗಳಿಂದ ಐ.ಟಿ.ಐ ವಿದ್ಯಾರ್ಹತೆ ಹೊಂದಿ ಎಲೆಕ್ಟ್ರಾನಿಕ್ ಮೆಕ್ಯಾನಿಕ್ನಲ್ಲಿ ಪ್ರಾವಿಷನಲ್ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ / ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು ಅನುಭವ: ಯಾವುದೇ ಕೈಗಾರಿಕೋದ್ಯಮದಲ್ಲಿ 03 ವರ್ಷಗಳ ಸೇವಾನುಭವ ಹೊಂದಿರಬೇಕು.
42. B : ಕಿರಿಯ ತಾಂತ್ರಿಕ – ಎಲೆಕ್ಟ್ರಾನಿಕ್ ಮೆಕ್ಯಾನಿಕ್ – ವೇತನ ಶ್ರೇಣಿ ರೂ. 21400-42000
ಗುತ್ತಿಗೆದಾರರ ಮೂಲಕ ಗುತ್ತಿಗೆ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೆ. -03 ಹುದ್ದೆಗಳು
Qualification :-ವಿದ್ಯಾರ್ಹತೆ: ಉದ್ಯೋಗ ಮತ್ತು ತರಬೇತಿ ಇಲಾಖೆ (SCVT / NCVT) ಅಡಿಯಲ್ಲಿ ಮಾನ್ಯತೆ ಪಡೆದ ಸಂಸ್ಥೆಗಳಿಂದ ಐ.ಟಿ.ಐ ವಿದ್ಯಾರ್ಹತೆ ಹೊಂದಿ ಎಲೆಕ್ಟ್ರಾನಿಕ್ ಮೆಕ್ಯಾನಿಕ್ನಲ್ಲಿ ಪ್ರಾವಿಷನಲ್ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ / ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು ಅನುಭವ: 1. ಹಾಲು ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ೦2 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಸೇವಾನುಭವ ಹೊಂದಿರಬೇಕು. 2. ಹಾಲು ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಕಾರ್ಯನಿರ್ವಹಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಸೇವಾನುಭವ ಪ್ರಮಾಣಪತ್ರ ಹಾಗೂ ಭವಿಷ್ಯ ನಿಧಿ ಮತ್ತು ಇ.ಎಸ್.ಐ ಪಾವತಿಗೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಆಯಾ ಒಕ್ಕೂಟಗಳ ವ್ಯವಸ್ಥಾಪಕ ನಿರ್ದೇಶಕರ ದೃಢೀಕರಣ ಪಡೆದು ಅಪ್ ಲೋಡ್ ಮಾಡತಕ್ಕದ್ದು. ಸೂಚನೆ: ಅರ್ಹ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಅದೇ ವರ್ಗದ ಇತರೆ ಅಭ್ಯರ್ಥಿಗಳಿಂದ ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು.
KMF ತುಮುಲ್ ನೇಮಕಾತಿ 2023 Join KMF TUMUL Recruitment 2023 Apply Online for 219 Posts Today
KMF ತುಮುಲ್ ನೇಮಕಾತಿ 2023 Join KMF TUMUL Recruitment 2023 Apply Online for 219 Posts Today
43 : ಕಿರಿಯ ತಾಂತ್ರಿಕ – ಬಾಯ್ಲರ್ – ವೇತನ ಶ್ರೇಣಿ ರೂ. 21400-42000- 05 ಹುದ್ದೆಗಳು
Qualification :-ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ ಉತ್ತೀರ್ಣತೆಯೊಂದಿಗೆ ಡೈರೆಕ್ಟರ್ ಆಫ್ ಫ್ಯಾಕ್ಟರಿ & ಬಾಯ್ಲರ್ ರವರಿಂದ ಎರಡನೇ ದರ್ಜೆ ಬಾಯ್ಲರ್ ಅಟೆಂಡೆಂಟ್ ಸರ್ಟಿಫಿಕೇಟ್ ಹೊಂದಿರಬೇಕು.
44. A : ಚಾಲಕರು – ವೇತನ ಶ್ರೇಣಿ ರೂ. 21400-42000
ನೇರ ನೇಮಕಾತಿ ಮೂಲಕ – 02 ಹುದ್ದೆಗಳು
Qualification :-ವಿದ್ಯಾರ್ಹತೆ: ಕನ್ನಡ ಒಂದು ವಿಷಯವಾಗಿ ಎಸ್.ಎಸ್.ಎಲ್.ಸಿ ತೇರ್ಗಡೆಯಾಗಿರಬೇಕು ಹಾಗೂ ಎಲ್.ಎಂ.ವಿ /ಹೆಚ್.ಎಂ.ವಿ ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
45. B : ಚಾಲಕರು – ವೇತನ ಶ್ರೇಣಿ ರೂ. 21400-42000
ಗುತ್ತಿಗೆ / ಸಮಲೋಚಕರಾಗಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೆ. -06 ಹುದ್ದೆಗಳು
Qualification :-ವಿದ್ಯಾರ್ಹತೆ: ಕನ್ನಡ ಒಂದು ವಿಷಯವಾಗಿ ಎಸ್.ಎಸ್.ಎಲ್.ಸಿ ತೇರ್ಗಡೆಯಾಗಿರಬೇಕು ಹಾಗೂ ಎಲ್.ಎಂ.ವಿ / ಹೆಚ್.ಎಂ.ವಿ ವಾಹನ ಚಾಲನಾ ಪರವಾನಗಿ ಹೊಂದಿರಬೇಕು. ಅನುಭವ: 1. ಹಾಲು ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಸಮಾಲೋಚಕರ / ಗುತ್ತಿಗೆದಾರರಾಗಿ ಕನಿಷ್ಟ 2 ವರ್ಷ ವಾಹನ ಚಾಲನಾ ಅನುಭವ ಹೊಂದಿ ಸೇವೆ ಸಲ್ಲಿಸುತ್ತಿರಬೇಕು. 2. ಹಾಲು ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಸಮಾಲೋಚಕರು / ಗುತ್ತಿಗೆ ಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಸೇವಾನುಭವ ಪ್ರಮಾಣಪತ್ರ ಹಾಗೂ ಭವಿಷ್ಯ ನಿಧಿ ಮತ್ತು ಇ.ಎಸ್.ಐ ಪಾವತಿಗೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಆಯಾ ಒಕ್ಕೂಟಗಳ ವ್ಯವಸ್ಥಾಪಕ ನಿರ್ದೇಶಕರ ದೃಢೀಕರಣ ಪಡೆದು ಅಪ್ಲೋಡ್ ಮಾಡತಕ್ಕದ್ದು.
46 : ಲ್ಯಾಬ್ ಸಹಾಯಕ- ವೇತನ ಶ್ರೇಣಿ ರೂ.21400-42000 – ಒಟ್ಟು 02 ಹುದ್ದೆಗಳು
Qualification :-ವಿದ್ಯಾರ್ಹತೆ: ಕೆಮಿಸ್ಟ್ರಿ / ಮೈಕ್ರೋ-ಬಯೋಲಜಿ ಒಂದು ವಿಷಯವಾಗಿ ಪಿ.ಯು.ಸಿ ತೇರ್ಗಡೆ ಹೊಂದಿರಬೇಕು. ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು
KMF ತುಮುಲ್ ನೇಮಕಾತಿ 2023 Join KMF TUMUL Recruitment 2023 Apply Online for 219 Posts Today

ವಯಸ್ಸಿನ ಮಿತಿ
SC/ST ಅಭ್ಯರ್ಥಿಗಳು: 05 ವರ್ಷಗಳು
Cat-2A/2B/3A & 3B ಅಭ್ಯರ್ಥಿಗಳು: 03 ವರ್ಷಗಳು
PWD/ವಿಧವೆ ಅಭ್ಯರ್ಥಿಗಳು: 10 ವರ್ಷಗಳು
ಅರ್ಜಿ ಶುಲ್ಕ:
SC/ST/Cat-I ಅಭ್ಯರ್ಥಿಗಳು: ರೂ.500/-
ಎಲ್ಲಾ ಇತರ ಅಭ್ಯರ್ಥಿಗಳು: ರೂ.1000/-
ಪಾವತಿ ವಿಧಾನ: ಆನ್ಲೈನ್
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ ಮತ್ತು ಸಂದರ್ಶನ
KMF ತುಮುಲ್ ನೇಮಕಾತಿ 2023 Join KMF TUMUL Recruitment 2023 Apply Online for 219 Posts Today
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
ಪ್ರಮುಖ ದಿನಾಂಕಗಳು;
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 18-03-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-4-2023
KMF ತುಮುಲ್ ನೇಮಕಾತಿ 2023 Join KMF TUMUL Recruitment 2023 Apply Online for 219 Posts Today
ಅರ್ಜಿ ಸಲ್ಲಿಸಲು / apply link ; https://virtualofficeerp.com/tumkur_mul2023/instruction
ಅಧಿಸೂಚನೆ /notification; https://virtualofficeerp.com/tumkur_mul2023/uploads/files/notification/1mgilk.pdf
slc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |
Leave a Comment