ಭಟ್ಕಳ ತಾಲೂಕಿನ ಸರ್ಪನಕಟ್ಟಾ ಕವೂರ ಕ್ರಾಸಿನಲಒಸಿ ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸರು ಓರ್ವನ್ನನು ಬಂದಿಸಿ ರುವ ಘಟನೆ ನಡೆದಿದೆ. ಆರೋಪಿ ಜೀತೇಂದ್ರ ಶ್ರೀಧರ ನಾಯ್ಕ ತಲಾಂದನಿವಾಸಿ ಎಂದು ತಿಳಿದು ಬಂದಿದೆ .ಈತ ತನ್ನ ಲಾಭಗೊಸ್ಕ್ರ ಸಾರ್ವಜನಿಕ ಸ್ಥಳದಲ್ಲಿ 1 ರೂಪಾಯಿಗೆ 80 ರು ಕೊಡುವ ಶರಟ್ಟಿನ ಮೇಲೆ ಸಾರ್ವಜನಿಕ ರಿಂದ ಹಣವನ್ನುಪಡೆದು ಅಂಕಿ ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿಸಿ ಒಸಿ ಜುಗಾರಾಟ ಅಡಿಸುತ್ತಿದ್ದಾಗ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ದಾಳಿ ಮಾಡಿ … [Read more...] about ಒಸಿ ಅಡ್ಡೆಯ ಮೇಲೆ ದಾಳಿ ;ಓರ್ವನ ಬಂಧನ
Crime
ಅಪ್ರಾಪ್ತೆಯ ಮೆಲೆ ಅತ್ಯಾಚಾರ ; ದೂರು ದಾಖಲು
ಮುಂಡಗೋಡ : ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿರುವ ಆರೋಪದ ಮೇರೆಗೆ ಪಾಳಾ ಗ್ರಾಮದ ದೇವರಾಜ ಶಿವಪೂರ ಎನ್ನುವವನ ಮೇಲೆ ಪೊಲೀಸ್ ದೂರು ದಾಖಲಾಗಿದೆ.ಆ.23 ರಂದು ತನ್ನೂರಿನಿಂದ ಬೈಕ್ ಮೇಲೆ ಅಪ್ರಾಪ್ತೆಯನ್ನು ಚಂದ್ರಗುತ್ತಿಗೆ ಕರೆದುಕೊಂಡು ಹೋಗಿ ಮರಳಿ ಊರಿಗೆ ಬರುತ್ತಿದ್ದಾಗ ಮಾರ್ಗ ಮಧ್ಯದ ಬನವಾಸಿ ಕಾಡಿನ ಪ್ರದೇಶದಲ್ಲಿ ಅಪ್ರಾಪ್ತೆಯ ಮೇಲೆ ಈತ ಅತ್ಯಾಚಾರ ನಡೆಸಿದ್ದಾನೆ.ನಡೆದ ಘಟನೆ ಯಾರಿಗಾದರೂ ಹೇಳಿದರೆ ನಿನ್ನನ್ನು … [Read more...] about ಅಪ್ರಾಪ್ತೆಯ ಮೆಲೆ ಅತ್ಯಾಚಾರ ; ದೂರು ದಾಖಲು
ವರದಿಗಾರನ ಮೇಲೆ ಹಲ್ಲೆ ಪ್ರಕರಣ : ರಿಕ್ರಿಯೇಶನ್ ಕ್ಲಬ್ ಮಾಲೀಕನ ಬಂಧನ
ಭಟ್ಕಳ : ಗುರುವಾರ ಸಂಜೆ ಬೈಕ್‌ನಲ್ಲಿ ಹಿಂಬಾಲಿಸಿಕೊAಡು ಬಂದ ಆರು ಮಂದಿ ಮುಸುಕುಧಾರಿಗಳು ಇಲ್ಲಿನ ನ್ಯೂಸ್ ಪೋರ್ಟಲ್ ಒಂದರ ವರದಿಗಾರನ ಮೇಲೆ ನಡೆಸಿದ ಹಲ್ಲೆಗೆ ಸಂಬAಧಸಿ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ರಿಕ್ರಿಯೇಷನ್ ಕ್ಲಬ್ ಮಾಲೀಕನನ್ನು ಬಂಧಿಸಲಾಗಿದೆ.ಕೆಲವು ದಿನಗಳ ಹಿಂದೆ ತಾಲೂಕಿನಲ್ಲಿ ನಡೆಯುತ್ತಿರುವ ರಿಕ್ರಿಯೇಷನ್ ಕ್ಲಬ್ ದಂಧೆಗಳ ಕುರಿತು "ಕರಾವಳಿ ಸಮಾಚಾರ' ಎಂಬ ನ್ಯೂಸ್ ಪೋರ್ಟಲ್‌ನಲ್ಲಿ ರಾಘು (ಅರ್ಜುನ್) ಮಲ್ಯ ಎಂಬ … [Read more...] about ವರದಿಗಾರನ ಮೇಲೆ ಹಲ್ಲೆ ಪ್ರಕರಣ : ರಿಕ್ರಿಯೇಶನ್ ಕ್ಲಬ್ ಮಾಲೀಕನ ಬಂಧನ
ಭಟ್ಕಳ ವರದಿಗಾರನ ಮೇಲೆ ಮುಸುಕುಧಾರಿಗಳಿಂದ ಅಟ್ಯಾಕ್
ಭಟ್ಕಳ:- ಕರಾವಳಿಯ ಸಮಾಚಾರ ವೆಬ್ ಪೋರ್ಟಲ್‌ನ ವರದಿಗಾರ ಅರ್ಜುನ ಮಲ್ಯ ಮೇಲೆ ಮುಸುಕುದಾರಿಗಳ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ನಡೆದಿದೆ.ಕಚೇರಿ ಮುಚ್ಚಿ ಅರ್ಜುನ್ ಅವರು ಮನೆಗೆ ತೆರಳುತ್ತಿದ್ದಾಗ ಈ ಹಲ್ಲೆ ನಡೆದಿದೆ. ಅರ್ಜುನ ಅವರು ತಾಲೂಕಿನ ಬೆಳಕೆ ಬಳಿ ತಲುಪಿದಾಗ ಬೈಕ್‍ಗಳ ಮೇಲೆ ಮುಖಕ್ಕೆ ಮುಸುಕು ಹಾಕಿಕೊಂಡು ಬಂದ 6 ಜನ ದುಷ್ಕರ್ಮಿಗಳು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ರಾಡ್ ಹಾಗೂ ಮರದ ತುಂಡುಗಳಿಂದ … [Read more...] about ಭಟ್ಕಳ ವರದಿಗಾರನ ಮೇಲೆ ಮುಸುಕುಧಾರಿಗಳಿಂದ ಅಟ್ಯಾಕ್
ಮಹಿಳೆ ಮೇಲೆ ಹಲ್ಲೆಗೆ ಯತ್ನ : ದೂರು
ಕುಮಟಾ : ತಾಲೂಕಿನ ಧಾರೇಶ್ವರ ನಾಗತೀರ್ಥದ ಮಹಿಳೆಯ ಮೇಲೆ ಕರ್ಕಿಯ ಇಬ್ಬರು ಯುವಕರುಹಲ್ಲೆಗೆ ಮುಂದಾಗಿರುವುದಲ್ಲದೇ ಜೀವ ಬೆದರಿಕೆ ಹಾಕಿರುವ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಹೊನ್ನಾವರ ತಾಲೂಕಿನ ಕರ್ಕಿ ತೊಪ್ಪಲಕೇರಿಯ ನಿವಾಸಿ ಸದೀಪ ಮುಕ್ರಿ ಹಾಗೂ ಸುನೀಲ ಮುಕ್ರಿ ವಿರುದ್ಧ ದೂರು ದಾಖಲಾಗಿದೆ. ಇವರಿಬ್ಬರು ಕ್ಷÄಲ್ಲಕ ಕಾರಣಕ್ಕೆ ಧಾರೇಶ್ವರ ನಾಗತೀಥದ ಇಂದಿರಾ ಮುಕ್ರಿ ಅವರ ಮನೆ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ, ಆಕೆಯ ಪತಿಯ … [Read more...] about ಮಹಿಳೆ ಮೇಲೆ ಹಲ್ಲೆಗೆ ಯತ್ನ : ದೂರು