ಶಿರಸಿ: ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪಿಯೋರ್ವನನ್ನು ಗ್ರಾಮೀಣ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ವೆಂಕಟೇಶ ಬೋವಿ (52) ಬಂಧಿತ ಆರೋಪಿಯಾಗಿದ್ದಾನೆ.ಮರಾಠಿಕೊಪ್ಪದ ನಿವಾಸಿ ಮಂಜುನಾಥ ಈರಾ ದೇವಾಡಿಗ (44) ಗಾಯಗೊಂಡ ಆಟೋ ಚಾಲಕನಾಗಿದ್ದು, ಆಸ್ಪತ್ರೆಗೆದಾಖಲಾಗಿದ್ದಾನೆ. ಆಟೋ ಚಾಲಕ ಬಂಧಿತ ಅರೋಪಿ ವೆಂಕಟೇಶನನ್ನು ಕರೆದುಕೊಂಡು ಇಲ್ಲಿನ ಕಸದಗುಡ್ಡೆ ಪ್ರದೇಶಕ್ಕೆ ಬಾಡಿಗೆಗೆ ತೆರಳಿದ್ದ ಎನ್ನಲಾಗಿದೆ.ಈ … [Read more...] about ಆಟೋ ಚಾಲಕನ ಮೇಲೆ ಹಲ್ಲೆ: ಆರೋಪಿ ಬಂಧನ
Crime
ಖತರನಾಕ್ ಕಳ್ಳ ಅಂದರ್
ಶಿರಸಿ : ಹಲವು ಪ್ರಕರಣಗಳಲ್ಲಿ ಭಾಗಿಯಾದ ಖತರನಾಕ್ ಕಳ್ಳನೋರ್ವನನ್ನು, ಬೈಕ್ ಕಳವು ಕೇಸ್ ದಾಖಲಾದ 24 ಗಂಟೆಯೊಳಗೆ ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಹೆಡೆಮರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನ ತಾರಗೋಡನಲ್ಲಿ ಸೋಮವಾರ ಬೈಕ್ ಕಳವು ಮಾಡಿದ್ದ ಶಿರಸಿಯ ನವೀನ್ ಜೌಹಾಣ ಬಂಧಿತ ಆರೋಪಿ ಯಾಗಿದ್ದಾನೆ.ಈತ ಕಾನಸೂರ ಕಾಳಿಕಾಂಬಾ ಸ್ಟುಡಿಯೋದಲ್ಲಿ ಕಳವುಮಾಡಿದ ಪ್ರಕರಣ ದಲ್ಲಿ ನಾಲ್ಕೂವರೆ ವರ್ಷ ಜೈಲು ಶಿಕ್ಷೆಯನ್ನು ಅನುಬವಿಸಿದ್ದ. ಈತ ಈ … [Read more...] about ಖತರನಾಕ್ ಕಳ್ಳ ಅಂದರ್
ವೃದ್ಧೆ ಮೇಲೆ ಹಲ್ಲೆ
ಕುಮಟಾ : ಕ್ಷÄಲ್ಲಕ ವಿಷಯಕ್ಕೆ ಸಂಬAಧಿಸಿ ಅಪರಿಚಿತ ವ್ಯಕ್ತಿಗಳ ಗುಂಪೊAದು ವೃದ್ಧೆಯ ಮೇಲೆ ಹಲ್ಲೆ ಮಾಡಿದ ಘಡನೆ ತಾಲೂಕಿನ ಗೋಕರ್ಣದ ಸಮೀಪದ ಭೀಮಕೊಂಡದಲ್ಲಿ ಸೋಮವಾರ ನಡೆದಿದೆ. 65 ವರ್ಷದ ಸುಬ್ಬಿ ಸೋಮ ಗೌಡ ಹಲ್ಲೆಗೊಳಗಾದ ವೃದ್ಧೆ. ಕ್ಷÄಲ್ಲಕ ವಿಷಯಕ್ಕೆ ಅಪರಚಿತ ವ್ಯಕ್ತಿಗಳು ಗುಂಪು ಕಟ್ಟಿಕೊಂಡು ಭೀಮಕೊಂಡದಲ್ಲಿ ವೃದ್ಧೆಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.ಘಟನೆಯಲ್ಲಿ ವೃದ್ಧೆಯ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು. ಸ್ಥಳಕ್ಕೆ ಗೋಕರ್ಣ ಪೊಲೀಸರು … [Read more...] about ವೃದ್ಧೆ ಮೇಲೆ ಹಲ್ಲೆ
ಅಧಿಕ ಸ್ಫೋಟಕ ಸಾಮಗ್ರಿ ಪತ್ತೆ
ಮಂಗಳೂರು : ಬಂದರ್ ಗಾಂಧಿ ಸನ್ನ್ ಕಟ್ಟಡದ ಕೊಠಡಿಯೊಂದರಲ್ಲಿ ಅಕ್ರಮವಾಗಿ 1725 k.g.ಗೂ ಅಧಿಕ ಅಪಾಯಕಾರಿ ಸ್ಫೋಟಕ್ ಸಾಮಗ್ರಿ ದಾಸ್ತಾನು ಇರಿಸಿರುವುದು ಬೆಳಕಿಗೆ ಬಂದಿದ್ದು. ಆರೋಪಿಯನ್ನು ಬಂಧಿಸಲಾಗಿದು ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕು ಮಡಿಪು ಕೈರಂಗಳ ನಿವಾಸಿ ಆನಂದ ಗಟ್ಟಿ (50) ಎಂದು ಗುರುತಿಸಲಾಗಿದೆ.ಆರೋಪಿಯಿಂದ 400 ಕೆ.ಜಿ ಸಲ್ಫರ್ ಪೌಡರ್, 350 ಕೆ,ಜಿ, ಪೋಟ್ಯಾಷಿಯಂ ನೈಟ್ರೇಟ್, 50 ಕೆ.ಜಿ. ಬ್ಯಾರಿಯಂ ನೈಟ್ರೇಟ್, 395 ಕೆ,ಜಿ, … [Read more...] about ಅಧಿಕ ಸ್ಫೋಟಕ ಸಾಮಗ್ರಿ ಪತ್ತೆ
ನಕಲಿ ಪದವಿ-ದಂಪತಿ ಬಂಧನ
ವಿದ್ಯಾರ್ಥಿಗಳಿಂದ ಹೆಚ್ಚಿನ ಹಣ ಪಡೆದು ಪ್ರತಿಷ್ಠಿತ ವಿವಿಗಳ ನಕಲಿ ಪದವಿ ಪ್ರಮಾಣ ಪತ್ರಗಳನ್ನು ನೀಡುತ್ತಿದ್ದ ಪಂಜಾಬ್ ಮೂಲದ ದಂಪತಿಯನ್ನು ಸಿಸಿಬಿ ಪೋಲೀಸರು ಬಂಧಿಸಿದ್ದಾರೆ. ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳು ಎಜುಕೇಷನಲ್ ಟ್ರಸ್ಟ್ ಎಂಬ ಕಚೇರಿ ತೆರೆದು ಪಿಯುಸಿ ಉತ್ತೀರ್ಣ ಅಥವಾ ಅನುತ್ತೀರ್ಣವಾದ ವಿದ್ಯಾರ್ಥಿಗಳಿಂದ ಹೆಚ್ಚಿನ ಹಣ ಪಡೆದು ಪದವಿ ಪ್ರಮಾಣ ಪತ್ರ ನೀಡುತ್ತಿದ್ದರು.ರಾಜ್ಯ ಮತ್ತು ಹೊರರಾಜ್ಯದ ಪ್ರತಿಷ್ಠಿತ ವಿವಿಗಳಿಂದ … [Read more...] about ನಕಲಿ ಪದವಿ-ದಂಪತಿ ಬಂಧನ