ಗೋಕರ್ಣ: ಇಲ್ಲಿಯ ಸಮೀಪದ ಗಬ್ಬನಸಸಿ ಗ್ರಾಮದಲ್ಲಿ ತಲೆಯ ಮೇಲೆ ಕಲ್ಲು ಹಾಕಿ ವ್ಯಕ್ತಿಯ ಕೊಲೆಯಾದ ಘಟನೆ ಶುಕ್ರವಾರ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ತುಕಾರಾಮ ಕುರ್ಲೆ(45) ಎಂದು ಗುರುತಿಸಲಾಗಿದ್ದು, ಇತನು ಬಲೆ ಹೊಲೆಯುವ ಕೆಲಸ ಮಾಡಿಕೊಂಡಿದ್ದು ರಾತ್ರಿವೇಳೆ ಗುಡಿಸಿಲಿನಲ್ಲಿ ಮಲಗಿದ್ದಾಗ ಈ ಹತ್ಯೆಯಾಗಿದೆ ಎಂದು ತಿಳಿದು ಬಂದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲಿಸಿ ದ್ದಾರೆ. ಈ ಪ್ರಕರಣವು ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು … [Read more...] about *ತಲೆಯ ಮೇಲೆ ಕಲ್ಲು ಹಾಕಿ ವ್ಯಕ್ತಿಯ ಕೊಲೆ*
Crime
liquor seized 584 litres
karwar:large amount of Liquor & Teak wood was siezed by police on march 21st. Teakwood was siezed from saw mill at udamnagar by yellapur forest officer , teakteakwood 's cost was rs. 10 lakhs. Sources say that yellapur forest officer conducted raid in arogyamath wood industry, they found teak wood illegal stored in it , they siezed it. Owner somehow escaped from graspe … [Read more...] about liquor seized 584 litres
ಅತ್ಯಾಚಾರಿ ಆರೋಪಿ ಬಂಧಿಸಲು ರಾಜ್ಯ ಗೃಹಸಚಿವರಿಗೆ ಮನವಿ
ಹೊನ್ನಾವರ :ತಾಲೂಕಿನ ಕರ್ಕಿ ಸೋನಾರವಾಡದ ನಿವಾಸಿ 17 ವರ್ಷದ ಯುವತಿಯೋರ್ವಳ ಮೇಲೆ ನಿರಂತರ ಅತ್ಯಾಚಾರ ನಡೆಸಿ ಆಕೆ ಗರ್ಭಿಣಿಯನ್ನಾಗಿಸಿದ ಪ್ರಕರಣದ ಆರೋಪಿ ಕರ್ಕಿಯ ಸುಬ್ರಹ್ಮಣ್ಯ ರಾಮ ಭಂಡಾರಿ ಈತನನ್ನು ಹಿಡಿದು ಬಂಧಿಸಿ ನೊಂದ ಯುವತಿಗೆ ನ್ಯಾಯಕೊಡಿಸುವಂತೆ ಆಗ್ರಹಿಸಿ ತಾಲೂಕಾ ಅಂಗವಿಕಲರ ಸಂಘಟನೆಯಿಂದ ತಹಸೀಲ್ದಾರ ಮೂಲಕ ರಾಜ್ಯ ಗೃಹಸಚಿವರಿಗೆ ಮನವಿ ನೀಡಲಾಗಿದೆ. ಕರ್ಕಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಈ ಯುವತಿಯನ್ನು ಎಸ್‍ಡಿಎಂಸಿ ಮಾಜಿ ಅಧ್ಯಕ್ಷ ಮತ್ತು … [Read more...] about ಅತ್ಯಾಚಾರಿ ಆರೋಪಿ ಬಂಧಿಸಲು ರಾಜ್ಯ ಗೃಹಸಚಿವರಿಗೆ ಮನವಿ
ಅಕ್ರಮ ಕಳ್ಳಬಟ್ಟಿ ಸಾರಾಯಿ ವ್ಯಾಪಾರ
ಹೊನ್ನಾವರ:ಸಾಲಕೋಡದಲ್ಲಿ ತೊಳಸಾಣಿ, ಕೆರೆಕೋಣ, ಹೊಯ್ನೀರು, ಕೆರೆಮನೆ ಕಚ್ಚರಿಕೆ ಹಾಗೂ ಮುಂತಾದ ಭಾಗಗಳಲ್ಲಿ ಅಕ್ರಮ ಕಳ್ಳಬಟ್ಟಿ ಸಾರಾಯಿ ವ್ಯಾಪಾರ ನಿರಂತರವಾಗಿ ನಡೆಯುತ್ತಿದೆ. ಕಿರಾಣಿ ಅಂಗಡಿಗಳಲ್ಲಿ ರಾಜಾರೋಷವಾಗಿ ಅಕ್ರಮ ಕಳ್ಳಬಟ್ಟಿ ಸಾರಾಯಿ ವ್ಯಾಪಾರ ನಡೆಯುತ್ತಿದೆ. ಕೆರೆಮನೆಕಚ್ಚರಿಕೆಯಲ್ಲಿ ಶಾಲೆಯ ಸಮೀಪ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಕೆರೆಕೋಣದಲ್ಲಿ ಪ್ರತಿಮನೆಯಲ್ಲಿ ಕಳ್ಳಭಟಿ ಮಾರಾಟ ಮಾಡಲಾಗುತ್ತಿದೆ. ಸಾಲಕೋಡದಲ್ಲಿ ಅನಿಲ ನಾಯ್ಕ, ಕೃಷ್ಣ ನಾಯ್ಕ … [Read more...] about ಅಕ್ರಮ ಕಳ್ಳಬಟ್ಟಿ ಸಾರಾಯಿ ವ್ಯಾಪಾರ
ಶಾಲಾ ಮಕ್ಕಳಿಗೆ ಅಶ್ಲೀಲ ಚಿತ್ರ ತೋರಿಸಿ ಶಿಕ್ಷಕನ ವಿರುದ್ಧ ಕೇಸು
ಹೊನ್ನಾವರ :ಶಾಲಾ ಮಕ್ಕಳಿಗೆ ಅಶ್ಲೀಲ ಚಿತ್ರ ತೋರಿಸಿ ಆಕ್ಷೇಪಕ್ಕೊಳಗಾಗಿದ್ದ ತಾಲೂಕಿನ ಮಂಕಿಯ ನಾಕುದಾ ಮೊಹಲ್ಲಾದ ಸರ್ಕಾರಿ ಶಾಲೆಯ ಶಿಕ್ಷಕ ಝೋರಾನ್ ಗೊನ್ಸಾಲ್ವೀಸ್ ಈತನ ಮೇಲೆ ಪೋಕ್ಸೋ ಕಾಯ್ದೆಯಡಿಯಲ್ಲಿ ಮಂಕಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲವು ದಿನಗಳಲ್ಲಿ ಹಿಂದೆ ಶಿಕ್ಷಕ ಅಶ್ಲೀಲ ಚಿತ್ರ ತೋರಿಸಿದ ಧೋರಣೆಯಿಂದ ಆಕ್ರೋಶಗೊಂಡಿದ್ದ ಪಾಲಕರು ಹಾಗೂ ಸಾರ್ವಜನಿಕರು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದರು. ಶಿಕ್ಷಕ ಝೋರಾನ್ ಗೊನ್ಸಾಲ್ವೀಸ್ ಸದ್ಯ … [Read more...] about ಶಾಲಾ ಮಕ್ಕಳಿಗೆ ಅಶ್ಲೀಲ ಚಿತ್ರ ತೋರಿಸಿ ಶಿಕ್ಷಕನ ವಿರುದ್ಧ ಕೇಸು

