ಹೊನ್ನಾವರ:ಹೊನ್ನಾವರ ತಾಲೂಕಿನ ಬೇರೊಳ್ಳಿ ಕ್ರಾಸ್ ಬಳಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಮಿನಿ ಲಾರಿಯನ್ನು ಹೊನ್ನಾವರ ಪೊಲೀಸರು ದಾಳಿ ನಡೆಸಿ 1 ಲಕ್ಷ ರೂ.ಮೌಲ್ಯದ ಮರಳನ್ನು ಹಾಗೂ ಸಾಗಾಟಕ್ಕೆ ಬಳಸಲಾದ ಲಾರಿಯನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಖರ್ವಾ ನಾಥಗೇರಿಯ ನಿವಾಸಿ, ಲಾರಿ ಚಾಲಕ ಸಂತೋಷ ಮಾದೇವ ನಾಯ್ಕ ಹಾಗೂ ಗುಂಡಬಾಳ ಚಿಕ್ಕನಕೋಡ ನಿವಾಸಿ, ಕ್ಲೀನರ್ ಮಾರುತಿ ಹನುಮಂತ ನಾಯ್ಕ ಬಂಧಿತ ಆರೋಪಿಗಳು. ಇವರು ಸರ್ಕಾರದ ಹೊಸ ಮರಳು … [Read more...] about ಅಕ್ರಮವಾಗಿ ಮರಳು ಸಾಗಾಟ
Crime
ಅಕ್ರಮವಾಗಿ ಸಾಗಿಸುತ್ತಿದ್ದ 88 ಸಾವಿರ ರೂ. ಮೌಲ್ಯದ ಗೋವಾ ಮದ್ಯ ವಶ
ಹೊನ್ನಾವರ:ಹೊನ್ನಾವರ ತಾಲೂಕಿನ ಕರ್ಕಿ ರೈಲ್ವೆ ಸ್ಟೇಷನ್ ಕ್ರಾಸ್ ಬಳಿ ಹುಂಡೈ ಅಸೆಂಟ್ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 88 ಸಾವಿರ ರೂ. ಮೌಲ್ಯದ ಗೋವಾ ಮದ್ಯವನ್ನು ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಕುಮಟಾದಿಂದ ಹೊನ್ನಾವರ ಮಾರ್ಗವಾಗಿ ಹೋಗುತ್ತಿದ್ದ ವೇಳೆ ಮಾಹಿತಿ ಆಧಾರದ ಮೇಲೆ ಹೊನ್ನಾವರ ಪಿಎಸ್‍ಐ ಆನಂದಮೂರ್ತಿ ನೇತೃತ್ವದ ತಂಡ ಕರ್ಕಿ ರೈಲ್ವೆ ಸ್ಟೇಷನ್ ಕ್ರಾಸ್ ಬಳಿ ದಾಳಿ ನಡೆಸಿದ್ದಾರೆ. ಈ ವೇಳೆ ಕಾರು ಚಾಲಕ ಪರಾರಿಯಾಗಿದ್ದಾನೆ. … [Read more...] about ಅಕ್ರಮವಾಗಿ ಸಾಗಿಸುತ್ತಿದ್ದ 88 ಸಾವಿರ ರೂ. ಮೌಲ್ಯದ ಗೋವಾ ಮದ್ಯ ವಶ
ಅಕ್ರಮ ಗೋವು ಸಾಗಾಟ
ಹೊನ್ನಾವರ:ಹೊನ್ನಾವರ ತಾಲೂಕಿನ ಗುಣವಂತೆಯ ನೆಲವಂಕಿ ಗ್ರಾಮದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ 10 ಗೋವುಗಳನ್ನು ಹಿಂಸಾತ್ಮಕವಾಗಿ ವಾಹನದಲ್ಲಿ ತುಂಬುತ್ತಿರುವುದನ್ನು ಗಮನಿಸಿದ ಸ್ಥಳೀಯರು ವಾಹನ ಸಮೇತ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಭಟ್ಕಳ ತಾಲೂಕಿನ ವೆಂಕಟಾಪುರ ನಿವಾಸಿ ಇಬ್ರಾಹಿಂ ಮಹ್ಮದ್ ಗಜರಲಿ ಹಾಗೂ ಕಾಸರಕೋಡ ಅಪ್ಸರಕೊಂಡದ ನಿವಾಸಿ ಮಂಜುನಾಥ ಅನುರಾಜ ಗೌಡ ಗೋವುಗಳನ್ನು ಕದ್ದು, ವಾಹನದಲ್ಲಿ ತುಂಬಿಕೊಂಡು ಮಾರಾಟ ಮಾಡಲು ಯತ್ನಿಸಿದ … [Read more...] about ಅಕ್ರಮ ಗೋವು ಸಾಗಾಟ
1.27 lakhs stolen by taking the atm number
Honavar :fake caller saying bank officer called an customer asked his atm details & took customes 1.27 lakhs money. This interesting case was found in police station. Person who got robbed is vijaya mesta from tonka ( kasarkod ) . On Feb. 4 , mid, night he recieved phone call of a fake bank officer saying that Atm of vijaya needs to be serviced otherwise money cannot be … [Read more...] about 1.27 lakhs stolen by taking the atm number
Atm robbed with gas cutter
Sirsi :in one night , there was 3 atm robbery . Robbery done was at heart place road , atm was robbered with gas cutter around 13 lakhs was robbered. Few robbery similarly happened before but this one has got eyes of police . near sirsi college, canara bank & janmeya canara bank thieves were unsuccessful in stealing , police have started investigation . Finger print … [Read more...] about Atm robbed with gas cutter


