ಭಟ್ಕಳ : ಗುಳ್ಮಿ ಕ್ರಾಸ್ ಆಮೀಪ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಡಿವೈಎಸ್ಪಿ ನೇತೃತ್ವದದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ ನಡೆದಿದೆ.ಬಂಧಿತ ಆರೋಪಿ ಸಯ್ಯದ್ ಮುಸಾ ಸಯ್ಯದ್ ಅಹ್ಮದ್ ತಲಾಹಸ್ಟ್ರೀಟ್ ಹನಿಫಾಬಾದ್ ಹೆಬಳೆ ನಿವಾಸಿ ಎಂದು ತಿಳಿದು ಬಂದಿದೆ. ಈತ ಅಕ್ರಮವಾಗಿ ಒಟ್ಟು ಸುಮಾರು 2,500 ರೂಪಾಯಿ ಬೆಲೆಬಾಳುವ 209 ಗ್ರಾಂ ತೂಕದ ಒಣಗಿದ ಗಾಂಜಾವನ್ನು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ತಾಬಾದಲ್ಲಿಟ್ಟುಕೊಂಡು … [Read more...] about ಗಾಂಜಾ ಮಾರುತ್ತಿದ್ದ ಓರ್ವನ ಬಂಧನ
Crime
ಎಟಿಎಂ ಒಡೆದರೂ ಹಣ ಸಿಗದೆ ವಾಪಸ್ಸಾದ ಕಳ್ಳರು
ಇಡೀ ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಮೈಪರಚಿಕೊಂಡರೂ ಎಟಿಎಂನಿಂದ ಬಿಡಿಗಾಸು ಸಿಗದೆ ಕಳ್ಳರು ವಾಪಸ್ ತೆರಳಿದ ಪ್ರಸಂಗ ಭಾನುವಾರ ರಾತ್ರಿ ನಡೆದಿದೆ.ದಾವಣಗೆರೆ-ಚಳ್ಳಕೆರೆ ರಸ್ತೆಯಲ್ಲಿ ಖಲಂದರ್ ಕಿರಾಣಿ ಅಂಗಡಿ ಪಕ್ಕದಲ್ಲಿರುವ ಖಾಸಗಿ ಬ್ಯಾಂಕ್ ಎಟಿಎಂ ಒಡೆದು ಹಣ ದೋಚಲು ಪ್ರಯತ್ನಿಸಿದ್ದು, ಆದರೆ ಕಳ್ಳರಿಗೆ ನಯಾಪೈಸೆ ಸಿಗದೆ ಬೆಳಗಾಗುವುದರೊಳಗೆ ಅಲ್ಲಿಂದ ಪರಾರಿಯಾಗಿದ್ದಾರೆ.ಲಕ್ಷಗಟ್ಟಲೇ ಹಣ … [Read more...] about ಎಟಿಎಂ ಒಡೆದರೂ ಹಣ ಸಿಗದೆ ವಾಪಸ್ಸಾದ ಕಳ್ಳರು
ಮನೆಯಂಗಳದಲ್ಲಿ ಕೂಡಿಟ್ಟ 120 ಕೆಜಿ ಅಡಿಕೆ ಕದ್ದೊಯ್ದ ಕಳ್ಳರು
ಅಂಕೋಲಾ : ಮಾರಾಟ ಮಾಡುವ ಸಲುವಾಗಿ ಮನೆಯಂಗಳದಲ್ಲಿ ಕೂಡಿಟ್ಟ ಅಂದಾಜು ರೂ . 60 ಸಾವಿರ ಮೌಲ್ಯದ ಸುಮಾರು 120 ಕೆಜಿ ಅಡಿಕೆಯನ್ನು ಯಾರೋ ಕಳ್ಳರು ಕದ್ದೊಯ್ದ ಘಟನೆ ತಾಲೂಕಿನ ಡೋಂಗ್ರಿ ಪಂಚಾಯತ ವ್ಯಾಪ್ತಿಯ ಕನಕನಹಳ್ಳಿಯಲ್ಲಿ ನಡೆದಿದೆ .ಈ ಕುರಿತು ಮಹಾಬಲೇಶ್ವರ ನರಸಿಂಹ ಭಟ್ ಕನಕನಹಳ್ಳಿ ಇವರು ದೂರು ನೀಡಿದ್ದು ಇವರ ಮನೆಯಂಗಳದಲ್ಲಿ ಅಡಿಕೆಯನ್ನು ಒಣಗಿಸಿ ಮಾರಾಟ ಮಾಡುವ ಸಲುವಾಗಿ ಚೀಲಗಳಲ್ಲಿ ತುಂಬಿಡಲಾಗಿತ್ತು .ಈ ಪೈಕಿ 60 ಕೆಜಿಯ ಎರಡು … [Read more...] about ಮನೆಯಂಗಳದಲ್ಲಿ ಕೂಡಿಟ್ಟ 120 ಕೆಜಿ ಅಡಿಕೆ ಕದ್ದೊಯ್ದ ಕಳ್ಳರು
ಮುರ್ಡೇಶ್ವರ ಲಾಡ್ಜ್ ಒಂದರಲ್ಲಿ ವೇಶ್ಯಾವಾಟಿಕೆ;ಇಬ್ಬರ ಬಂಧನ
ಭಟ್ಕಳ: ಶಿವಕೃಪ ಲಾಡ್ಜವೊಂದರಲ್ಲಿ ವೇಷ್ಯಾವಾಟಿಕೆಯಲ್ಲಿ ಭಾಗಿಯಾಗಿದ್ದ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿ ಇಬ್ಬರ ಬಂಧನ ಮಾಡಿದ್ದು ಓರ್ವ ಪರಾರಿಯಾಗಿರುವ ಘಟನೆ ಮುರುಡೇಶ್ವರದಲ್ಲಿ ನಡೆದಿದೆ.ಬಂಧಿತ ಆರೋಪಿಗಳನ್ನು ನಾಗರಾಜ ಮಂಜುನಾಥ ಮೊಗೇರ ಇನ್ನೋರ್ವ ಮಯೂರ ಎಂದು ತಿಳಿದು ಬಂದಿದೆ. ಪರಾರಿಯಾದ ಆರೋಪಿಯನ್ನು ಶಿವಪ್ರಸಾದ್ ರಾವ್ ಎಂದು ತಿಳಿದು ಬಂದಿದೆ.ಇವರು ತಮ್ಮ ಲಾಭಗೊಸ್ಕರ ನೊಂದ ಮಹಿಳೆಯರನ್ನು ಕರೆಸಿ ಮುರುಡೇಶ್ವರ ಶಿವಕೃಪ ಲಾಡ್ಜನಲ್ಲಿ … [Read more...] about ಮುರ್ಡೇಶ್ವರ ಲಾಡ್ಜ್ ಒಂದರಲ್ಲಿ ವೇಶ್ಯಾವಾಟಿಕೆ;ಇಬ್ಬರ ಬಂಧನ
ಎಂಟು ವರ್ಷದ ಬಾಲಕನ ಅಪಹರಣ: ವಿಡಿಯೋ ಸಿಸಿಟಿವಿಯಲ್ಲಿ ಸೆರೆ
ಭಟ್ಕಳ: ತಾಲ್ಲೂಕಿನ ಆಜಾದ್ ನಗರದಲ್ಲಿ ನಿನ್ನೆ ರಾತ್ರಿ ಎಂಟು ವರ್ಷದ ಬಾಲಕನನ್ನು ಅಪಹರಿದ ಘಟನೆ ನಡೆದಿದೆ. ಅಪಹರನಕ್ಕೆ ಒಳಗಾದ ಬಾಲಕನನ್ನು ಅಲಿ ಸಾದಾ ತಂದೆ ಇಸ್ಲಾಂ ಸಾದಾ 8 ವರ್ಷ ಅಂಗಡಿಯಿಂದ ಬ್ರೆಡ್ ತರಲು ಹೋಗಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಅಕ್ಕಪಕ್ಕದ ಮನೆಗಳ ಅವರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ರಾತ್ರಿ 8 ಗಂಟೆ ಸುಮಾರಿಗೆ ಮಾರುತಿ ಇಕೋ ವ್ಯಾನ್ ಬರುತ್ತಿರುವುದು ಕಂಡು ಬಂದಿದ್ದು, ಅದರಲ್ಲಿದ್ದ … [Read more...] about ಎಂಟು ವರ್ಷದ ಬಾಲಕನ ಅಪಹರಣ: ವಿಡಿಯೋ ಸಿಸಿಟಿವಿಯಲ್ಲಿ ಸೆರೆ