ಕುಮಟಾ : ತಾಲೂಕಿನ ಬಂಗಣೆಯ ರಾಮಾ ಮರಾಠಿ ತನ್ನ ಪತ್ನಿ ತಾಕಿ ರಾಮ ಮರಾಠಿ (35) ಹಾಗೂ ಪುತ್ರ ಲಕ್ಷö್ಮಣ ರಾಮಾ ಮರಾಠಿ (12) ಇವರನ್ನು ಕೊಲೆಗೈದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಕುಡಿತ ಮತ್ತಿನಲ್ಲಿ ತನ್ನ ಪತ್ನಿ ಹಾಗೂ ಓರ್ವ ಪುತ್ರನನ್ನು ಕೊಲೆ ಮಾಡಿ ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಮಟಾ ತಾಲೂಕಿನ ಬಂಗಣೆಯಲ್ಲಿ ನಡೆದಿದೆ.ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಈತನಿಗೆ … [Read more...] about ಪತ್ನಿಯನ್ನೂ ಹತ್ಯೆಗೈದು, ಬೆನ್ನಟ್ಟಿ ಮಗನನ್ನೂ ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಕಟುಕ ತಂದೆ !!
Crime
ಪತಿಯಿಂದಲೇ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ
ಹೊನ್ನಾವರ ತನ್ನ ಪತ್ನಿಯ ಮೇಲೆ ಸಂಶಯಗೊAಡು ಅವಾಚ್ಯ ಶಬ್ಧದಿಂದ ನಿಂದಿಸಿ, ಮಾರಾಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಕಡತೋಕಾದಲ್ಲಿ ಸಂಭವಿಸಿದೆ.ಕಡತೋಕಾದ ಮಂಜುನಾಥ ಶೆಟ್ಟಿ ತನ್ನ ಪತ್ನಿ ಮೇಲೆ ಹಲ್ಲೆ ನಡೆಸಿದ ಆರೋಪಿಯಾಗಿದ್ದಾನೆ. ಆಶಾ ಶೆಟ್ಟಿ (50) ಪತಿಯಿಂದ ಹಲ್ಲೆಗೊಳಗಾದ ಮಹಿಳೆಯಾಗಿದ್ದಾಳೆ.ಈ ಹಿಂದಿನಿAದಲೂ ಪತ್ನಿಯ ಮೇಲೆ ಸಂಶಯದಿAದ ವಿನಾಕಾರಣ ಕಿರುಕುಳ ನೀಡುತ್ತಿದ್ದ ಈತನಿಗೆ ಈ ಹಿಂದೆ ಯೇ ಅಣ್ಣತಮ್ಮಂದಿರು … [Read more...] about ಪತಿಯಿಂದಲೇ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ
ಅಂತರ್ ಜಿಲ್ಲಾ ಕಳ್ಳರ ಬಂಧನ
ಶಿರಸಿ : ಕೇಬಲ್ ಕಳ್ಳತನ ಪ್ರಕರಣಕ್ಕೆ ಸಂಬಧಿಸಿದAತೆ ತಾಲೂಕಿನ ಬನವಾಸಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಂತರ್ ಜಿಲ್ಲಾ ಕೇಬಲ್ ಕಳ್ಳರನ್ನ ಬಂಧಿಸಿದ್ದಾರೆ.ಹಾವೇರಿ ಜಿಲ್ಲೆಯ ಸೋಮಪ್ಪ (29), ಶಿವರಾಜ (22), ಹಾಗೂ ಬ್ಯಾಡಗಿ ತಾಲೂಕಿನ ಸೈಯದ್ ಫರ್ಮಾನ (27) ಬಂಧಿತ ಆರೋಪಿಗಳಾಗಿದ್ದಾರೆ. ಜೂ. 16 ರಂದು ಬನವಾಸಿ ಸಮೀಪದ ಮೊಗವಳ್ಳಿ ಗ್ರಾಮದ ಸದಾನಂದ ಎನ್ನುವರು ನನ್ನ ಜಮೀನಿಗೆ ವರದಾ ನದಿಯಿಂದ ಮೋಟಾರ್ ಮೂಲಕ ನೀರನ್ನ ಉಪಯೋಗಿಸಿಕೊಳ್ಳುತ್ತಿದ್ದು … [Read more...] about ಅಂತರ್ ಜಿಲ್ಲಾ ಕಳ್ಳರ ಬಂಧನ
ಮಗನಿಗೆ ಡ್ರಗ್ಸ್ ಪೂರೈಸುತ್ತಿದ್ದ ತಾಯಿಯ ಬಂಧನ
ಜೈಲಿನಲ್ಲಿರುವ ಮಗನಿಗೆ ಆತನ ತಾಯಿಯೇ ಮಾದಕ ವಸ್ತು ನೀಡಲು ಹೋಗಿ ಸಿಕ್ಕಿಬಿದ್ದಿದ್ದಾಳೆ. ಸುಲಿಗೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ಮಗ ಮಹಮದ್ ಬಿಲಾಲ್ ನಿಗೆ ಆತನ ತಾಯಿ ಪರ್ವೀನ್ ತಾಜ್ ಊಟದ ಡಬ್ಬಿಯಲ್ಲಿ ಮಾದಕ ಹ್ಯಾಶಿಷ್ ನೋಡಿ ಆಕೆಯನ್ನು ಕೂಡಲೇ ವಶಕ್ಕೆ ಪಡೆದಿದ್ದಾರೆ.ಶಿಕಾರಿ ಪಾಳ್ಯದ ಮಹಮದ್ ಬಿಲಾಲ್ ಮಾದಕ ವ್ಯಸನಿಯಾಗಿದ್ದ. ಬರೋಬ್ಬರಿ ೧೧ ಪ್ರಕರಣದಲ್ಲಿ ಈತ ಜೈಲು ಸೇರಿದ್ದ. ಜೈಲಿನಲ್ಲಿದ್ದುಕೊಂಡೇ ಮಾದಕ ವಸ್ತು ಸೇವನೆ … [Read more...] about ಮಗನಿಗೆ ಡ್ರಗ್ಸ್ ಪೂರೈಸುತ್ತಿದ್ದ ತಾಯಿಯ ಬಂಧನ
ಚಿಕನ್ ಸಾರು ಮಾಡದ ಪತ್ನಿ ಕೊಲೆ ಮಾಡಿದ ಪತಿ
ಚಿಕನ್ ಸಾರು ಮಾಡದ ಕಾರಣ ವ್ಯಕ್ತಿಯೊಬ್ಬ ತನ್ನ ಪತ್ನಿಯನೇ ಕೊಲೆ ಮಾಡಿರುವ ಘಟನೆ ಹರಿಹರ ತಾಲ್ಲೂಕಿನ ಬನ್ನಿಕೋಡು ಗ್ರಾಮದಲ್ಲಿ ನಡೆದಿದೆ.ಶೀಲಾ ಕೊಲೆಯಾದ ಮಹಿಳೆ. ಕೆಂಚಪ್ಪ ಕೊಲೆ ಮಾಡಿದ ಆರೋಪಿ ಎನ್ನಲಾಗಿದೆ ರೋಡ್ ರೋಲರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಕೆಂಚಪ್ಪ ಪಕ್ಕದ ವಾಸನ ಗ್ರಾಮದ ಶೀಲಾಳನ್ನು ಪ್ರೀತಿಸಿ, ಕುಟುಂಬದವರ ವಿರೋಧದ ನಡುವೆಯೂ ಒಂಭತ್ತು ವರ್ಷಗಳ ಹಿಂದೆ ಮದುವೆಯಾಗಿದ್ದ. ದಂಪತಿ ಒಂದು ಮಗುವಿದೆ. ಇದಕ್ಕೂ ಮೊದಲು … [Read more...] about ಚಿಕನ್ ಸಾರು ಮಾಡದ ಪತ್ನಿ ಕೊಲೆ ಮಾಡಿದ ಪತಿ