ಭಾರತೀಯ ಅಂಚೆ ಇಲಾಖೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇಲಾಖೆ ಹೆಸರು : ಭಾರತೀಯ ಅಂಚೆ ಇಲಾಖೆಹುದ್ದೆಗಳ ಹೆಸರು : ಸ್ಟಾಫ್ ಕಾರ್ ಡ್ರೆöÊವರ್ಒಟ್ಟು ಹುದ್ದೆಗಳು : 16ಅರ್ಜಿ ಸಲ್ಲಿಸುವ ಬಗೆ : ಆಫ್ ಲೈನ್ಉದ್ಯೋಗ ಸ್ಥಳ : ಭಾರತದಾದ್ಯಂತವಿದ್ಯಾರ್ಹತೆ … [Read more...] about ಭಾರತೀಯ ಅಂಚೆ ಇಲಾಖೆ ಯಲ್ಲಿ ಅರ್ಜಿ ಆಹ್ವಾನ
latest Government job news | Government Job News in Kannada
We publish latest Government job vacancies.. You can read about Government jobs news in Kannada. We also regularly update about Government jobs and opportunities .
The various details that are required to apply for a Government jobs with the correct application link is given.
ಖಾದಿ ಗ್ರಾಮೋದ್ಯೋಗ ಇಲಾಖೆಯಿಂದ ನೇಮಕಾತಿ
ಖಾದಿ ಗ್ರಾಮೋದ್ಯೋಗ ಇಲಾಖೆಯಿಂದ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಇಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ .ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇಲಾಖೆ ಹೆಸರು : ಖಾದಿ ಗ್ರಾಮೋದ್ಯೋಗ ಇಲಾಖೆಹುದ್ದೆಗಳ ಹೆಸರು : ಯಂಗ್ ಪ್ರೊಪ್ಫೆಷನಲ್ಒಟ್ಟು ಹುದ್ದೆಗಳು : 10ಅರ್ಜಿ ಸಲ್ಲಿಸವ ಬಗೆ : ಆನ್ಲೆöÊನ್ವಿದ್ಯಾರ್ಹತೆ :ಅಭ್ಯರ್ಥಿಯು … [Read more...] about ಖಾದಿ ಗ್ರಾಮೋದ್ಯೋಗ ಇಲಾಖೆಯಿಂದ ನೇಮಕಾತಿ
ಕಾನ್ಸ್‌ಟೇಬಲ್, ಹೆಡ್ ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿ 2022
ಸ್ಟಾಫ್ ಸೆಲೆಕ್ಷನ್ ಕಮಿಷನ್ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಎಸ್‌ಎಸ್‌ಸಿ ಅಧಿಕೃತ ಅಧಿಸೂಚನೆ ಮೇ 2022 ಮೂಲಕ 10 ನೇ ಹಂತದ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಸಂಸ್ಥೆಯ ಹೆಸರು : ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC)ಪೋಸ್ಟ್‌ಗಳ ಸಂಖ್ಯೆ: 2,268ಉದ್ಯೋಗ ಸ್ಥಳ: … [Read more...] about ಕಾನ್ಸ್‌ಟೇಬಲ್, ಹೆಡ್ ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿ 2022
10 ನೇ, ಪಿಯುಸಿ, ಪದವಿ ಪಾಸಾದವರಿಗೆ ಬೃಹತ್ ನೇಮಕಾತಿ
ಭಾರತೀಯ ಅಂಕಿ ಅಂಶ ಕೃಷಿ ಮತ್ತು ನಕ್ಷೆ (ಇಂಡಿಯನ್ ಸ್ಟಾö್ಯಟಿಸ್ಟಿಕ್ಸ್ ಅಗ್ರಿಕಲ್ಚರಲ್ ಅಂಡ್ ಮ್ಯಾಪಿಂಗ್ ) ಇದೀಗ ಗ್ರೂಪ್ ಎ ಮತ್ತು ಬಿ ಮತ್ತು ಸಿ ಗ್ರೇಡ್ ನ ವಿವಿಧ ಹುದ್ದೆಗಳಾದ ಮ್ಯಾನೇಜರ್, ಆಪೀಸರ್, ಕ್ಲರ್ಕ್, ಮಲ್ಟಿ ಟಾಸ್ಕ ವರ್ಕರ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಬಿಡುಗಡೆಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಇಲಾಖೆ ಹೆಸರು : ಇಂಡಿಯನ್ ಸ್ಟಾö್ಯಟಿಸ್ಟಿಕ್ಸ್ ಅಗ್ರಿಕಲ್ಚರಲ್ ಆಂಡ್ … [Read more...] about 10 ನೇ, ಪಿಯುಸಿ, ಪದವಿ ಪಾಸಾದವರಿಗೆ ಬೃಹತ್ ನೇಮಕಾತಿ
ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ 2022
ಉತ್ತರ ಕೇಂದ್ರ ರೈಲ್ವೆಯ, ನೇಮಕಾತಿ ಮಂಡಳಿಯ ಅಪ್ರೆಂಟಿಸ್ ಹುದ್ದೆಗಳನ್ನು ಒಂದು ಅರ್ಷದ ಅವಧಿಗೆ ನೇಮಕಾತಿ ಮಾಡಿಕೊಳ್ಳಲು ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಇಲಾಖೆ ಹೆಸರು : ಉತ್ತರ ಕೇಂದ್ರ ರೈಲ್ವೆಯ ನೇಮಕಾತಿಹುದ್ದೆಗಳ ಹೆಸರು : ವಿವಿಧ ಹುದ್ದೆಗಳುಒಟ್ಟು ಹುದ್ದೆಗಳು : 1659ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್ಪ್ರಯಾಗ್ ರಾಜ್ … [Read more...] about ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ 2022




